- TV9 Kannada Photo gallery Amulya Jagadeesh couple offer twins' mudi to Tirupati Thimmappa: Here are the photos
ತಿರುಪತಿ ತಿಮ್ಮಪ್ಪಗೆ ಅವಳಿ ಮಕ್ಕಳ ಮುಡಿ ಅರ್ಪಿಸಿದ ಅಮೂಲ್ಯ ಜಗದೀಶ್ ದಂಪತಿ: ಇಲ್ಲಿವೆ ಫೋಟೋಸ್
ನಟಿ ಅಮೂಲ್ಯ ತಾಯ್ತನದ ಅನುಭವವನ್ನು ಎಂಜಾಯ್ ಮಾಡುತ್ತಿದ್ದಾರೆ. ಸದ್ಯ ತಿರುಪತಿ ತಿಮ್ಮಪ್ಪನ ದರುಶನ ಪಡೆದು ಮಕ್ಕಳ ಮುಡಿ ದೇವರಿಗೆ ಅರ್ಪಿಸಿದ್ದಾರೆ.
Updated on:Nov 20, 2022 | 3:38 PM
Share

ನಟಿ ಅಮೂಲ್ಯ ತಾಯ್ತನದ ಅನುಭವವನ್ನು ಎಂಜಾಯ್ ಮಾಡುತ್ತಿದ್ದಾರೆ. ಇತ್ತೀಚೆಗೆ ತಮ್ಮ ಅವಳಿ ಮಕ್ಕಳ ನಾಮಕರಣ ಮಾಡಿದ್ದರು. ಸದ್ಯ ತಿರುಪತಿ ತಿಮ್ಮಪ್ಪನ ದರುಶನ ಪಡೆದಿದ್ದು, ಮಕ್ಕಳ ಮುಡಿ ದೇವರಿಗೆ ಅರ್ಪಿಸಿದ್ದಾರೆ.

ಮಕ್ಕಳ ಮುಡಿ ನೀಡುವ ಶಾಸ್ತ್ರಕ್ಕೆ ಇಡೀ ಕುಟುಂಬ ಸಮೇತ ತಿರುಪತಿಗೆ ನಟಿ ಅಮೂಲ್ಯ ಹೋಗಿದ್ದು, ತಿಮ್ಮಪ್ಪನ ದರುಶನ ಪಡೆದುಕೊಂಡರು.

ನಾಮಕರಣ ಮಾಡಿ ಕೆಲವೇ ದಿನಗಳ ನಂತರ ಅಮೂಲ್ಯ ಮತ್ತು ಜಗದೀಶ್ ದಂಪತಿ ಮಕ್ಕಳ ಮುಡಿ ಕೊಟ್ಟಿದ್ದಾರೆ.

ಅಮೂಲ್ಯ ತಮ್ಮ ಅವಳಿ ಮಕ್ಕಳಿಗೆ ಅಥರ್ವ್ ಮತ್ತು ಆಧವ್ ಎಂದು ಹೆಸರಿಟ್ಟಿದ್ದಾರೆ.

ಮಕ್ಕಳ ಮುಡಿ ತೆಗೆಸಿದ ಫೋಟೋಗಳನ್ನು ಅಮೂಲ್ಯ ಪತಿ ಜಗದೀಶ್ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಮಕ್ಕಳಿಗೆ ಶುಭವಾಗಲಿ ಎಂದು ಫ್ಯಾನ್ಸ್ ವಿಶ್ ಮಾಡಿದ್ದಾರೆ.
Published On - 3:36 pm, Sun, 20 November 22
Related Photo Gallery
ಲಂಚ ಕೊಡೋದಿಲ್ಲ ಹೇಳಿ; ಭ್ರಷ್ಟಾಚಾರದ ವಿರುದ್ಧ ಗುಡುಗಿದ ಸಿಎಂ ವಿಜಯ್
ಕೊಪ್ಪಳ: ಬಿಸಿಯೂಟ ತಯಾರಕಾ ಮಹಿಳೆಯರಿಂದ ಪ್ರತಿಭಟನೆ
ಬೈಂದೂರಿನಲ್ಲಿ ಸುಂಟರಗಾಳಿಗೆ 150 ಅಡಿಕೆ ಮರಗಳು ಧರಾಶಾಹಿ
RSS ಸಭೆ ಬಳಿಕ ಏನಾದರೂ ಅನಾಹುತ ಆಗೇ ಆಗಿದೆ: ಬಿಕೆ ಹರಿಪ್ರಸಾದ್
ಬೆಂಗಳೂರಿನಿಂದ ಸೈಕಲ್ನಲ್ಲೇ ತಿರುಪತಿ ತಲುಪಿದ ಶಾಸಕ ಸುರೇಶ್ ಕುಮಾರ್
ಅಂಬೋಲಿ ಫಾಲ್ಸ್ ನೋಡಲು ಮುಗಿಬಿದ್ದ ಪ್ರವಾಸಿಗರು
‘ದೇವಿ’ ಸಿನಿಮಾ ಬಗ್ಗೆ ಸಂಭಾಷಣೆಕಾರ ಮಾಸ್ತಿ ಹೇಳಿದ್ದೇನು: ವಿಡಿಯೋ
ಬೇಬಿ ಯಡಿಯೂರಪ್ಪ ತಮ್ಮ ನಾಯಕರ ಮೇಲಿರುವ ಕೇಸ್ಗಳ ಬಗ್ಗೆ ಮಾತನಾಡಲಿ: BKH
ವಯನಾಡು ಭೂಕುಸಿತ, ಮೃತರ ಸಂಖ್ಯೆ 7ಕ್ಕೆ ಏರಿಕೆ
'ನಮ್ಮಿಬ್ರನ್ನ ಊರಿಗೆ ಕರ್ಕೊಂಡು ಹೋಗಿ': 112ಕ್ಕೆ ಕರೆ ಮಾಡಿ ದಂಪತಿ ಕಿರಿಕ್!
ಪ್ರವಾಹದಿಂದ ತುಂಬಿದ ಕ್ಯಾಂಪಸ್ನಲ್ಲಿ ಓಡಾಡಲು ಐಐಟಿ ವಿದ್ಯಾರ್ಥಿಗಳ ಪ್ಲಾನ್ ನೋಡಿ!
ವರ್ಲ್ಡ್ ರೆಕಾರ್ಡ್ ಸೃಷ್ಟಿಸಿದ 10 ತಿಂಗಳ ಮಗು: ಸಿಎಂ ಸನ್ಮಾನ
ಪ್ರಧಾನಿ ಮೋದಿಗೆ ನ್ಯೂಜಿಲೆಂಡ್ನ ಕಲಾವಿದರಿಂದ ಸಂಗೀತಮಯ ಸ್ವಾಗತ
ಕುಮಾರಸ್ವಾಮಿ ಭೇಟಿ ಮಾಡಿದ ವಿಜಯೇಂದ್ರ: ರಾಜ್ಯದ ವಿದ್ಯಮಾನಗಳ ಬಗ್ಗೆ ಚರ್ಚೆ
ಹಳೆಯ 2 ಸಾವಿರ ರೂ ನೋಟು ಬದಲಾವಣೆಗೆ ಮತ್ತೊಮ್ಮೆ ಆರ್ಬಿಐ ಅವಕಾಶ
ಮಲೈಕಾ ಅರೋರಾ ಬಿಂದಾಸ್ ಲೈಫ್ಗೆ ಈ ವಿಡಿಯೋ ಸಾಕ್ಷಿ




