- Kannada News Photo gallery Aviva Bidappa Shared Some Beautiful Images of Her Marriage With Abhishek Ambareesh
ಮದುವೆಯ ಅಪರೂಪದ ಚಿತ್ರಗಳನ್ನು ಹಂಚಿಕೊಂಡ ಅಂಬರೀಶ್ ಸೊಸೆ ಅವಿವಾ ಬಿದಪ್ಪ
Updated on:Jun 25, 2023 | 10:32 PM
Share

ಅವಿವಾ-ಅಭಿಷೇಕ್ ಅಂಬರೀಶ್ ಮದುವೆಗೆ ಆಗಮಿಸಿದ್ದ ಸೂಪರ್ ಸ್ಟಾರ್ ರಜನೀಕಾಂತ್ ಶುಭ ಹಾರೈಸಿದ್ದು ಹೀಗೆ.

ಮದುವೆಯ ಶಾಸ್ತ್ರವೊಂದನ್ನು ಪೂರೈಸಿದ ಅವಿವಾ ಬಿದಪ್ಪ.

ಮದುವೆಗೆ ತಯಾರಾಗುತ್ತಿದ್ದ ಅವಿವಾ ಬಿದಪ್ಪ ಗೆಳತಿಯರೊಟ್ಟಿಗೆ ಮಾತುಕತೆ.

ಮದುವೆಗೆ ಆಗಮಿಸಿದ್ದ ಗೆಳತಿಯೊಟ್ಟಿಗೆ ಅವಿವಾ ಬಿದಪ್ಪ ಮಾತುಕತೆ ಹೀಗಿತ್ತು.

ಅಭಿಷೇಕ್ ಅಂಬರೀಶ್-ಅವಿವಾ ಬಿದಪ್ಪ ಮದುವೆಗೆ ಆಗಮಿಸಿದ್ದ ವಿದೇಶಿ ಗೆಳೆಯರೊಟ್ಟಿಗೆ ಫೋಟೊ ತೆಗೆಸಿಕೊಂಡ ನವ ಜೋಡಿ.

ಗಂಡನ ಮನೆಗೆ ಹೊರಡುವ ಮುನ್ನ ಮಗಳಿಗೆ ಪ್ರೀತಿಯ ಮುತ್ತು ಕೊಟ್ಟ ಪ್ರಸಾದ್ ಬಿದಪ್ಪ ಪತ್ನಿ.

ಗೆಳತಿಯೊಟ್ಟಿಗೆ ಅವಿವಾ ಬಿದಪ್ಪ.

ವಿದೇಶಿ ಗೆಳತಿಯೊಟ್ಟಿಗೆ ಅವಿವಾ ಬಿದಪ್ಪ.
Published On - 10:31 pm, Sun, 25 June 23
Related Photo Gallery
ದೇಶದ ಮಹಿಳೆಯರು ಕ್ಷಮಿಸುವುದಿಲ್ಲ; ವಿಪಕ್ಷಗಳಿಗೆ ಮೋದಿ ಎಚ್ಚರಿಕೆ
ಮಾಜಿ ಮ್ಯಾನೇಜರ್ ನಾಪತ್ತೆಯಲ್ಲಿ ದರ್ಶನ್ ಕೈವಾಡ ಆರೋಪ
ಬೆಂಗಳೂರಿನಲ್ಲಿ ಬೆಂಕಿ ಅವಘಡ: ಇಡ್ಲಿ ಸ್ಟೀಮರ್ನಿಂದ ಇಡೀ ಹೋಟೆಲ್ ಭಸ್ಮ
ತಲೆಮರಿಸಿಕೊಳ್ಳುವಷ್ಟು ಸಾಲ ಆಗಿದ್ದೇಕೆ? ವಿವರಿಸಿದ ದರ್ಶನ್ ಮಾಜಿ ಮ್ಯಾನೇಜರ್
ಪ್ರಧಾನಿ ಮೋದಿ ಭಾಷಣದ ನೇರ ಪ್ರಸಾರ
ಚಲಿಸುತ್ತಿದ್ದ KSRTC ಬಸ್ನಲ್ಲಿ ಕಾಣಿಸಿಕೊಂಡ ಬೆಂಕಿ: ತಪ್ಪಿದ ಭಾರಿ ಅನಾಹುತ
VIDEO: ಕೊಹ್ಲಿಯ ಪಾದ ಮುಟ್ಟಿ ನಮಸ್ಕರಿಸಿದ ಯುವ ವೇಗಿ: ಆಮೇಲೇನಾಯ್ತು?
ರಾಜಕೀಯ ನಾಯಕರ ಕರೆಗಳ ರೆಕಾರ್ಡ್?: ವಚನಾನಂದ ಶ್ರೀ ವಿರುದ್ಧ ಗಂಭೀರ ಆರೋಪ
ಕಾಂಗ್ರೆಸ್ ವಿರುದ್ಧ ಭುಗಿಲೆದ್ದ ಮುಸ್ಲಿಂ ಧಾರ್ಮಿಕ ಮುಖಂಡರ ಆಕ್ರೋಶ
ಪೋಷಕರೆದುರೇ ಮಕ್ಕಳಿಗೆ ಚಾಕುವಿನಿಂದ ಇರಿದ ಅಪರಿಚಿತ ಮಹಿಳೆ




