Updated on:Jun 25, 2023 | 10:32 PM
ಅವಿವಾ-ಅಭಿಷೇಕ್ ಅಂಬರೀಶ್ ಮದುವೆಗೆ ಆಗಮಿಸಿದ್ದ ಸೂಪರ್ ಸ್ಟಾರ್ ರಜನೀಕಾಂತ್ ಶುಭ ಹಾರೈಸಿದ್ದು ಹೀಗೆ.
ಮದುವೆಯ ಶಾಸ್ತ್ರವೊಂದನ್ನು ಪೂರೈಸಿದ ಅವಿವಾ ಬಿದಪ್ಪ.
ಮದುವೆಗೆ ತಯಾರಾಗುತ್ತಿದ್ದ ಅವಿವಾ ಬಿದಪ್ಪ ಗೆಳತಿಯರೊಟ್ಟಿಗೆ ಮಾತುಕತೆ.
ಮದುವೆಗೆ ಆಗಮಿಸಿದ್ದ ಗೆಳತಿಯೊಟ್ಟಿಗೆ ಅವಿವಾ ಬಿದಪ್ಪ ಮಾತುಕತೆ ಹೀಗಿತ್ತು.
ಅಭಿಷೇಕ್ ಅಂಬರೀಶ್-ಅವಿವಾ ಬಿದಪ್ಪ ಮದುವೆಗೆ ಆಗಮಿಸಿದ್ದ ವಿದೇಶಿ ಗೆಳೆಯರೊಟ್ಟಿಗೆ ಫೋಟೊ ತೆಗೆಸಿಕೊಂಡ ನವ ಜೋಡಿ.
ಗಂಡನ ಮನೆಗೆ ಹೊರಡುವ ಮುನ್ನ ಮಗಳಿಗೆ ಪ್ರೀತಿಯ ಮುತ್ತು ಕೊಟ್ಟ ಪ್ರಸಾದ್ ಬಿದಪ್ಪ ಪತ್ನಿ.
ಗೆಳತಿಯೊಟ್ಟಿಗೆ ಅವಿವಾ ಬಿದಪ್ಪ.
ವಿದೇಶಿ ಗೆಳತಿಯೊಟ್ಟಿಗೆ ಅವಿವಾ ಬಿದಪ್ಪ.
Published On - 10:31 pm, Sun, 25 June 23