ಅದ್ದೂರಿಯಾಗಿ ನಡೆಯಿತು ಬಿಗ್ ಬಾಸ್ ರೀ ಯೂನಿಯನ್; ಯಾರೆಲ್ಲ ಬಂದ್ರು?
ಬಿಗ್ ಬಾಸ್ ಕನ್ನಡ ಸೀಸನ್ 12ರ ಸ್ಪರ್ಧಿಗಳು ಅದ್ದೂರಿಯಾಗಿ ಮತ್ತೆ ಒಂದಾಗಿದ್ದಾರೆ. ಫಿನಾಲೆ ಮುಗಿದ ಒಂದು ತಿಂಗಳ ನಂತರ ಗಿಲ್ಲಿ, ರಕ್ಷಿತಾ ಶೆಟ್ಟಿ, ಮಲ್ಲಮ್ಮ, ಸ್ಪಂದನಾ ಸೋಮಣ್ಣ ಸೇರಿ ಹಲವರು ರೀ ಯೂನಿಯನ್‌ನಲ್ಲಿ ಪಾಲ್ಗೊಂಡಿದ್ದಾರೆ. ಈ ಕುರಿತು ರಕ್ಷಿತಾ ಶೆಟ್ಟಿ ಮಾಹಿತಿ ಹಂಚಿಕೊಂಡಿದ್ದು, ಹಲವು ಫೋಟೋಗಳು ವೈರಲ್ ಆಗಿವೆ.

1 / 5

2 / 5

3 / 5

4 / 5

5 / 5
Follow Us




