ನೋಡ ಬನ್ನಿ ಲಾಲ್​ಬಾಗ್​​​​ ಫಲಪುಷ್ಪ ಪ್ರದರ್ಶನ: ಹೂಗಳಲ್ಲಿ ಅರಳಿದ ಮಹರ್ಷಿ ವಾಲ್ಮೀಕಿ ಮತ್ತು ರಾಮಯಾಣ

ಲಾಲ್​ಬಾಗ್​ನಲ್ಲಿ 217ನೇ ಫಲಪುಷ್ಪ ಪ್ರದರ್ಶನ ಆರಂಭವಾಗಿದೆ. ಈ ಬಾರಿಯ ವಿಶೇಷವೆಂದರೆ ಆದಿಕವಿ ಮಹರ್ಷಿ ವಾಲ್ಮೀಕಿ ಮತ್ತು ರಾಮಾಯಣವನ್ನು ಹೂವುಗಳ ಮೂಲಕ ಚಿತ್ರಿಸಲಾಗಿದೆ. ಮುಖ್ಯಮಂತ್ರಿಗಳು ಉದ್ಘಾಟಿಸಿದ ಈ ಪ್ರದರ್ಶನದಲ್ಲಿ 3 ಲಕ್ಷಕ್ಕೂ ಹೆಚ್ಚು ಹೂವುಗಳಿವೆ. ರಾಮಾಯಣದ ವಿವಿಧ ಸನ್ನಿವೇಶಗಳನ್ನು ಹೂವುಗಳಿಂದ ಸೃಷ್ಟಿಸಲಾಗಿದೆ. ಜನವರಿ 27ರವರೆಗೆ ಈ ಪ್ರದರ್ಶನ ನಡೆಯಲಿದೆ.

Vinay Kashappanavar
| Updated By: ವಿವೇಕ ಬಿರಾದಾರ

Updated on:Jan 17, 2025 | 10:14 AM

ಗಣರಾಜ್ಯೋತ್ಸವ ದಿನಾಚರಣೆ ಪ್ರಯುಕ್ತ ಬೆಂಗಳೂರಿನ ಸಸ್ಯಕಾಶಿ ಲಾಲ್​ಬಾಗ್​ನಲ್ಲಿ ಫಲಪುಷ್ಪ ಪ್ರದರ್ಶನ ನಡೆಯುತ್ತಿದೆ. ಈ ಬಾರಿಯ ಫಲಪುಷ್ಪ ಪ್ರದರ್ಶನ ಆದಿಕವಿ ಮಹರ್ಷಿ ವಾಲ್ಮೀಕಿ ವಿಷಯಾಧಾರಿತ ರಾಮಾಯಣದ ಕೆಲ ಸನ್ನಿವೇಶಗಳಲ್ಲಿ ಹೂವುಗಳಲ್ಲಿ ಅರಳಿದೆ.

1 / 5
217ನೇ ಫಲಪುಷ್ಪ ಪ್ರದರ್ಶನಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಚಾಲನೆ ನೀಡಿದರು. ಹೂವಿನ ಲೋಕ ಕಣ್ತುಂಬಿಕೊಂಡ ಮುಖ್ಯಮಂತ್ರಿಗಳಿಗೆ ತೋಟಗಾರಿಕೆ ಸಚಿವ ಮಲ್ಲಿಕಾರ್ಜುನ, ಸಚಿವ ರಾಮಲಿಂಗರೆಡ್ಡಿ, ಸಚಿವ ಜಮೀರ್ ಅಹಮ್ಮದ್ ಖಾನ್​ ಸಾಥ್​ ನೀಡಿದರು. ವಾಲ್ಮೀಕಿ ಗುರುಪೀಠದ ಸ್ವಾಮೀಜಿ ಪ್ರಸನ್ನಾನಂದ ಸ್ವಾಮೀಜಿ, ವಚನಾನಂದ ಸ್ವಾಮೀಜಿ ಇದ್ದರು.

2 / 5
ಮಕ್ಕಳಿಗೆ ರಾಮಾಯಣ ಮಹಾಕಾವ್ಯದ ಕುರಿತು ಗೊತ್ತಿಲ್ಲದ ವಿಷಯಗಳನ್ನು ಇಲ್ಲಿ ಹೂಗಳ ಮೂಲಕ ತಿಳಿಸುವ ಪ್ರಯತ್ನ ಮಾಡಲಾಗಿದೆ. ಆನ್‌ಲೈನ್ ಟಿಕೆಟ್ ವ್ಯವಸ್ಥೆ ಸಹ ಇದೆ. ಮೊದಲ ದಿನವೇ ಪುಷ್ಪ ಲೋಕಕ್ಕೆ ಜನಸಾಗರ ಹರಿದು ಬಂದಿತ್ತು.

ಸುಮಾರು 3 ಮಕ್ಕಳಿಗೆ ರಾಮಾಯಣ ಮಹಾಕಾವ್ಯದ ಕುರಿತು ಗೊತ್ತಿಲ್ಲದ ವಿಷಯಗಳನ್ನು ಇಲ್ಲಿ ಹೂಗಳ ಮೂಲಕ ತಿಳಿಸುವ ಪ್ರಯತ್ನ ಮಾಡಲಾಗಿದೆ. ಆನ್‌ಲೈನ್ ಟಿಕೆಟ್ ವ್ಯವಸ್ಥೆ ಸಹ ಇದೆ. ಮೊದಲ ದಿನವೇ ಪುಷ್ಪ ಲೋಕಕ್ಕೆ ಜನಸಾಗರ ಹರಿದು ಬಂದಿತ್ತು. ಲಕ್ಷಕ್ಕೂ ಅಧಿಕ ಬಣ್ಣ ಬಣ್ಣದ ಹೂವುಗಳಲ್ಲಿ ರಾಮಾಯಣದ ಸನ್ನಿವೇಶಗಳು ಮೂಡಿಬಂದಿವೆ. ಮಹರ್ಷಿ ವಾಲ್ಮಿಕಿಯ ಸಾಕಷ್ಟು ವಿಷಯಗಳು ಹೂಗಳಲ್ಲಿ ಅನಾವರಣಗೊಂಡಿವೆ. ಲೈಟ್ ಪಿಂಕ್, ಡಾರ್ಕ್ ಪಿಂಕ್, ಸ್ವೀಟ್ ಪಿಂಕ್ ಹೀಗೆ ಸರಾಸರಿ 2 ಲಕ್ಷ ಗುಲಾಬಿಗಳಿಂದ ವಾಲ್ಮೀಕಿ ಹುತ್ತ ನಿರ್ಮಿಸಲಾಗಿದೆ. ಇಕ್ಸೋರ, ಇಂಪೇಶನ್ಸ್, ಸೇವಂತಿಗೆ, ಪಾಂಸಿಟಿಯಾ, ಟೊರೆನಿಯಾ, ಸಾಲ್ವಿಯಾ ಹೀಗೆ ವಿವಿಧ ಹೂವುಗಳನ್ನು ಬಳಸಿ ಪುಷ್ಪ ಲೋಕ ಸೃಷ್ಟಿಸಲಾಗಿದೆ.

3 / 5
ಮಕ್ಕಳಿಗೆ ರಾಮಾಯಣ ಮಹಾಕಾವ್ಯದ ಕುರಿತು ಗೊತ್ತಿಲ್ಲದ ವಿಷಯಗಳನ್ನು ಇಲ್ಲಿ ಹೂಗಳ ಮೂಲಕ ತಿಳಿಸುವ ಪ್ರಯತ್ನ ಮಾಡಲಾಗಿದೆ. ಆನ್‌ಲೈನ್ ಟಿಕೆಟ್ ವ್ಯವಸ್ಥೆ ಸಹ ಇದೆ. ಮೊದಲ ದಿನವೇ ಪುಷ್ಪ ಲೋಕಕ್ಕೆ ಜನಸಾಗರ ಹರಿದು ಬಂದಿತ್ತು.

ಮಕ್ಕಳಿಗೆ ರಾಮಾಯಣ ಮಹಾಕಾವ್ಯದ ಕುರಿತು ಗೊತ್ತಿಲ್ಲದ ವಿಷಯಗಳನ್ನು ಇಲ್ಲಿ ಹೂಗಳ ಮೂಲಕ ತಿಳಿಸುವ ಪ್ರಯತ್ನ ಮಾಡಲಾಗಿದೆ. ಆನ್‌ಲೈನ್ ಟಿಕೆಟ್ ವ್ಯವಸ್ಥೆ ಸಹ ಇದೆ. ಮೊದಲ ದಿನವೇ ಪುಷ್ಪ ಲೋಕಕ್ಕೆ ಜನಸಾಗರ ಹರಿದು ಬಂದಿತ್ತು.

4 / 5
ಗಾಜಿನ ಮನೆಯ ಕೇಂದ್ರ ಭಾಗದಲ್ಲಿ ಬೃಹತ್ ಹುತ್ತ ನಿರ್ಮಿಸಲಾಗಿದೆ. ಬೃಹತ್ ಹುತ್ತದ ಮುಂದೆ ಮಹರ್ಷಿ ವಾಲ್ಮೀಕಿ ಅವರ ಪ್ರತಿಮೆ, ರಾಮಾಯಣದ ಪಂಚವಟಿ, ರಾಮಾಯಣ ರಚನೆಗೆ ಮೂಲ ಕಾರಣವಾದ ಸನ್ನಿವೇಶ, ಹನುಮ-ಜಾಂಬವಂತ-ಜಟಾಯು ಅಳಿಲು ಕಲಾಕೃತಿಗಳು ಅನಾವರಣಗೊಂಡಿದೆ. ಜನವರಿ 16 ರಿಂದ ಆರಂಭವಾದ ಫಲಪುಷ್ಪ ಪ್ರದರ್ಶನ ಜನವರಿ 27ರ ವರೆಗೆ ಇರಲಿದೆ.

5 / 5

Published On - 9:32 am, Fri, 17 January 25

Follow us
ಈ ಸೀಸನ್​ನ ಕೊನೆಯ ನಾಮಿನೇಷನ್​ನಲ್ಲಿ ಮಂಜಣ್ಣ ಟಾರ್ಗೆಟ್

ಬಿಎಂಟಿಸಿ ಟಿಕೆಟ್ ದರ ಹೆಚ್ಚಿರುವ ಬೆನ್ನಲ್ಲೇ ಮೆಟ್ರೋ ಪ್ರಯಾಣ ದರ ಏರಿಕೆ!

ಜನಪ್ರತಿನಿಧಿಗಳು ಎಲೆಕ್ಟ್ರಾನಿಕ್ ಮಾಧ್ಯಮಗಳ ನ್ಯೂಸ್ ವೀಕ್ಷಿಸುವುದಿಲ್ಲವೇ?

ಡಿಕೆ ಸುರೇಶ್​ಗೆ ಕೆಪಿಸಿಸಿ ಅಧ್ಯಕ್ಷನಾಗುವ ಹಂಬಲವಿದೆಯೇ?

ಸಚಿವೆಯನ್ನು ಮಾತಾಡಿಸಲು ಆಸ್ಪತ್ರೆಗೆ ಭೇಟಿ ನೀಡದಂತೆ ಜನರಿಗೆ ವೈದ್ಯರ ಮನವಿ

ಸಿದ್ದರಾಮಯ್ಯ ತಮ್ಮ ಅಧಿಕಾರಾವಧಿಯನ್ನು ಪೂರ್ತಿಗೊಳಿಸಲ್ಲ: ವಿಜಯೇಂದ್ರ

ನಾನೇ ಬಿಜೆಪಿ ರಾಜ್ಯಾಧ್ಯಕ್ಷನಾಗಿ ಮುಂದುವರಿಯುತ್ತೇನೆ: ವಿಜಯೇಂದ್ರ

ಸುರ್ಜೆವಾಲಾ ರಾಜ್ಯದಲ್ಲಿರುವಾಗಲೇ ನಡೆದಿರುವ ಬೆಳವಣಿಗೆ ಕುತೂಹಲಕಾರಿ

ಸುತ್ತೂರು ಮಠದಲ್ಲೇ ವಿಜಯೇಂದ್ರ ಮತ್ತು ಸಂಗಡಿಗರಿಗೆ ಉಪಹಾರ

ಆಕಾಶದಲ್ಲಿ ಸ್ಫೋಟಗೊಂಡ ಸ್ಪೇಸ್​ಎಕ್ಸ್​ ಸ್ಟಾರ್​ಶಿಪ್