AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೂರು ಬಾರಿ ಕ್ಯಾಪ್ಟನ್ ಆದರೂ ಇದೆ ವಂಚನೆ ಆರೋಪ; ಭವ್ಯಾ ಪ್ಲಸ್-ಮೈನಸ್ ಏನು?

ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಭವ್ಯಾ ಗೌಡ ಅವರ ಪ್ರಯಾಣ ಏಳುಬೀಳುಗಳಿಂದ ಕೂಡಿದೆ. ಮೂರು ಬಾರಿ ಕ್ಯಾಪ್ಟನ್ ಆದರೂ ವಿವಾದಗಳಿಂದ ಮುಕ್ತರಾಗಿಲ್ಲ. ಅವರ ಡ್ರಾಮಾ, ತ್ರಿವಿಕ್ರಂ ಜೊತೆಗಿನ ಸಂಬಂಧ ಹಾಗೂ ಅಭಿಮಾನಿ ಬಳಗದ ಬೆಂಬಲ ಅವರ ಫೈನಲ್ ಸ್ಥಾನದ ಮೇಲೆ ಪರಿಣಾಮ ಬೀರುತ್ತದೆ. ಗೆಲ್ಲುವ ಸಾಧ್ಯಾ ಸಾಧ್ಯತೆಗಳ ಬಗ್ಗೆ ಇಲ್ಲಿದೆ ವಿವರ.

ರಾಜೇಶ್ ದುಗ್ಗುಮನೆ
|

Updated on: Jan 23, 2025 | 1:10 PM

Share
ಬಿಗ್ ಬಾಸ್ ಮನೆಯಲ್ಲಿ ಭವ್ಯಾ ಗೌಡ ಅವರು ಫಿನಾಲೆ ವಾರ ತಲುಪಿದ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದಾರೆ. ಅವರ ಆಟ ಅನೇಕರಿಗೆ ಇಷ್ಟ ಆಗುತ್ತಿದೆ. ಅವರು ಸಾಕಷ್ಟು ಬಾರಿ ಎಡವಿದರೂ ಮತ್ತೆ ಎದ್ದು ನಿಂತಿದ್ದಾರೆ. ಅವರು ಮೂರು ಬಾರಿ ಕ್ಯಾಪ್ಟನ್ ಆದರೂ ಅವರ ಬಗ್ಗೆ ಇರೋ ಆರೋಪಗಳು ಹಲವು.

1 / 6
‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಫಿನಾಲೆಯಲ್ಲಿ ಆರು ಸ್ಪರ್ಧಿಗಳು ಫಿನಾಲೆ ತಲುಪಿಸಿದ್ದಾರೆ. ಇವರ ಪೈಕಿ ಒಬ್ಬರು ಕಪ್ ಎತ್ತಲಿದ್ದಾರೆ. ಈ ರೇಸ್​ನಲ್ಲಿ ಭವ್ಯಾ ಕೂಡ ಇದ್ದು ಕಪ್ ಗೆಲ್ಲುವ ಭರವಸೆಯಲ್ಲಿ ಅವರಿದ್ದಾರೆ. ಅವರು ಸಾಕಷ್ಟು ಏಳು ಬೀಳನ್ನು ಕಂಡಿದ್ದಾರೆ.

2 / 6
ಭವ್ಯಾ ಗೌಡ ಅವರು ಟಾಸ್ಕ್ ವಿಚಾರದಲ್ಲಿ ಭೇಷ್ ಎನಿಸಿಕೊಂಡಿದ್ದಾರೆ. ಅವರು ಈ ಸೀಸನ್​ನಲ್ಲಿ ಮೂರು ಬಾರಿ ಕ್ಯಾಪ್ಟನ್ ಆದ ಏಕೈಕ ಸ್ಪರ್ಧಿ ಆಗಿದ್ದಾರೆ. ಆದರೆ, ಮೊದಲ ಬಾರಿಗೆ ಬೇರೆಯವರ ಸಹಾಯದಿಂದ ಕ್ಯಾಪ್ಟನ್ ಆದರು. ಮೂರನೇ ಬಾರಿ ಮೋಸ ಮಾಡಿ ಕ್ಯಾಪ್ಟನ್ ಆದರು.

3 / 6
ಭವ್ಯಾ ಅವರು ಎರಡು ಶೇಡ್​ನಲ್ಲಿ ಕಾಣಿಸಿಕೊಳ್ಳುತ್ತಾರೆ. ವಾರದ ದಿನಗಳಲ್ಲಿ ಹಾರಾಟ-ಚೀರಾಟ ನಡೆಸುವ ಅವರು ವೀಕೆಂಡ್​ನಲ್ಲಿ ಸೈಲೆಂಟ್ ಆಗಿರುತ್ತಾರೆ. ಈ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿವೆ. ಅವರಿಗೆ ಸುದೀಪ್​ನ ಎದುರಿಸೋ ತಾಕತ್ತು ಇಲ್ಲ ಎನ್ನುವ ಅಭಿಪ್ರಾಯ ಇದೆ.

4 / 6
ಸಾಕಷ್ಟು ವಿಚಾರಗಳಲ್ಲಿ ಅವರು ಡ್ರಾಮಾ ಮಾಡುತ್ತಾರೆ. ‘ಅವರು ತ್ರಿವಿಕ್ರಂನ ಸ್ವಾರ್ಥಕ್ಕಾಗಿ ಬಳಸಿಕೊಂಡರು’ ಎಂಬ ಆರೋಪ ಇದೆ. ಸ್ವತಃ ತ್ರಿವಿಕ್ರಂ ಅವರೇ ಈ ಆರೋಪ ಮಾಡಿದ್ದರು. ಇವುಗಳಿಂದ ಹೊರ ಬಂದರೆ ಮಾತ್ರ ಅವರಿಗೆ ಯಶಸ್ಸು ಸಾಧ್ಯ.

5 / 6
ಭವ್ಯಾ ಅವರು ಧಾರಾವಾಹಿ ಹಿನ್ನೆಲೆಯಿಂದ ಬಂದವರು. ‘ಗೀತಾ’ ಧಾರಾವಾಹಿ ಮೂಲಕ ಅವರು ಎಲ್ಲರಿಗೂ ಪರಿಚಯ ಆಗಿದ್ದರು. ಈಗ ಅವರ ಅಭಿಮಾನಿ ಬಳಗ ಹೆಚ್ಚಿದೆ. ಈ ಪೈಕಿ ಅವರಿಗೆ ವೋಟ್ ಮಾಡುವವರು ಎಷ್ಟು ಜನರ ಎನ್ನುವ ಪ್ರಶ್ನೆ ಮೂಡಿದೆ.

6 / 6
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ

‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?

ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್

ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!

ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ

ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ

'ಫಸ್ಟ್​​ ನೈಟ್​​ ದಿನ ಗೊತ್ತಾಯಿತು ಅವನು ಗಂಡಸೇ ಅಲ್ಲ'

ಇಕ್ಬಾಲ್ ಹುಸೇನ್ ವಿರುದ್ಧ ರೊಚ್ಚಿಗೆದ್ದ ನಗರಸಭೆ ಅಧ್ಯಕ್ಷ! ವಿಡಿಯೋ ನೋಡಿ

ಬಣ ಬಡಿದಾಟದ ನಡುವೆಯೂ ಒಂದೇ ಹೆಲಿಕಾಪ್ಟರ್​ನಲ್ಲಿ ಸಿಎಂ-ಡಿಸಿಎಂ ಪ್ರಯಾಣ

ಮೈಸೂರು ಅರಮನೆ ಬಳಿ ವ್ಯಾಪಾರಿಗಳ ಮೇಲೆ ನಿಗಾ ಇಡಲಾಗುತ್ತಾ?