AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾವುತನಾಗಲು ಬಂದ ಅವಿನಾಶ್​ಗೆ ಎಂಥಹಾ ಗತಿ ಬಂತು

Bigg Boss: ವೈಲ್ಡ್ ಕಾರ್ಡ್ ಎಂಟ್ರಿ ಪಡೆದು ಬಂದ ಅವಿನಾಶ್, ನಾನು ಮಾವುತ ಎನ್ನುವ ಮೂಲಕ ಗಟ್ಟಿ ಸ್ಪರ್ಧಿ ವಿನಯ್​ಗೆ ಎದುರಾಳಿ ಎಂದಿದ್ದರು. ಆದರೆ ಅವಿನಾಶ್ ಅನ್ನು ಮನೆಯ ಸದಸ್ಯರು ಸರಿಯಾಗಿ ಆಡಿಕೊಂಡಿದ್ದಾರೆ.

ಮಂಜುನಾಥ ಸಿ.
|

Updated on: Dec 07, 2023 | 7:52 PM

Share
ವೈಲ್ಡ್ ಕಾರ್ಡ್ ಎಂಟ್ರಿ ಪಡೆದು ಬಂದ ಅವಿನಾಶ್, ಬಂದ ದಿನ ತಾವು ವಿನಯ್​ಗೆ ಶಕ್ತ ಎದುರಾಳಿ ಎಂದು ಹೇಳಿದ್ದರು.

1 / 7
ವಿನಯ್​ ಅನ್ನು ಬಿಗ್​ಬಾಸ್ ಮನೆಯ ಆನೆ ಎನ್ನಲಾಗುತ್ತದೆ. ಆನೆಯನ್ನು ಪಳಗಿಸುವ ಮಾವುತ ನಾನು ಎಂದು ಖಡಕ್ ಆಗಿ ಅವಿನಾಶ್ ಹೇಳಿದ್ದರು.

2 / 7
ಆದರೆ ಈಗ ಬಿಗ್​ಬಾಸ್ ಮನೆಯಲ್ಲಿ ಅವಿನಾಶ್ ಮೇಕೆಯಾಗಿ, ಒಮ್ಮೆ ಹುಚ್ಚು ಕುದುರೆಯಾಗಿ, ಒಮ್ಮೆ ಕಾಮಿಡಿ ಪೀಸ್ ಆಗಿ ಹೀಗೆ ಹಲವು ಪಾತ್ರಗಳನ್ನು ವಹಿಸುತ್ತಿದ್ದಾರೆ.

3 / 7
ರಕ್ಕಸ-ಗಂಧರ್ವರ ನಡುವಿನ ಗುದ್ದಾಟದಲ್ಲಿ ಗಂಧರ್ವನಾದ ಅವಿನಾಶ್ ಅನ್ನು ವಿನಯ್ ತಂಡ ಸರಿಯಾಗಿ ಆಡಿಕೊಂಡಿದೆ.

4 / 7
ಮಾವುತನಾಗಲು ಬಂದ ಅವಿನಾಶ್ ಅನ್ನು ಮೇಕೆ ಮಾಡಿದ್ದಾರೆ ರಾಕ್ಷಸರ ವೇಷದಲ್ಲಿರುವ ವಿನಯ್ ಮತ್ತು ತಂಡ. ವರ್ತೂರು ಹಾಗೂ ತುಕಾಲಿ ಸಂತು ಸಹ ಅವಿನಾಶ್ ಅನ್ನು ಆಡಿಕೊಂಡಿದ್ದಾರೆ.

5 / 7
ವರ್ತೂರು ಸಂತೋಷ್, ಅವಿನಾಶ್ ಒಳಗಡೆ ರೋಷದ ಕಿಚ್ಚನ್ನು ಹೊತ್ತಿಸಲು ಇನ್ನಿಲ್ಲದಂತೆ ಪ್ರಯತ್ನಿಸುತ್ತಿದ್ದಾರೆ. ‘ನೀವು ವೀರನಾಗಬೇಕು’ ಎಂದಿದ್ದಾರೆ.

6 / 7
ಇದರಿಂದ ಸ್ಫೂರ್ತಿಗೊಂಡ ಅವಿನಾಶ್‌, ‘ವೀರನಾ… ಧೀರನಾ…’ ಎಂದು ಹೇಳುತ್ತ ಎದ್ದುನಿಂತಿದ್ದಾರೆ. ಆದರೆ ಅದೂ ಸಹ ಹಾಸ್ಯದಂತೆಯೇ ಕಾಣುತ್ತಿದೆ.

7 / 7
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್

ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ

NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ

ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!

ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ

ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್

ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ