Updated on: Jul 06, 2022 | 10:48 AM
Bollywood item dancer Nora Fatehi shares colorful photos on Instagram
ಫೋಟೋಶೂಟ್ ಬಗ್ಗೆ ನೋರಾ ಫತೇಹಿ ಅವರಿಗೆ ತುಂಬ ಕ್ರೇಜ್ ಇದೆ. ಮಿರಿಮಿರಿ ಮಿಂಚುವ ರೀತಿಯಲ್ಲಿ ಅವರು ಆಗಾಗ ಫೋಟೋಶೂಟ್ ಮಾಡಿಸುತ್ತಾರೆ. ಅಭಿಮಾನಿಗಳಿಗಾಗಿ ಆ ಫೋಟೋಗಳನ್ನು ಅವರು ಹಂಚಿಕೊಳ್ಳುತ್ತಾರೆ.
ಸೋಶಿಯಲ್ ಮೀಡಿಯಾದಲ್ಲಿ ನೋರಾ ಫತೇಹಿ ಸಖತ್ ಸಕ್ರಿಯರಾಗಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಅವರನ್ನು ಬರೋಬ್ಬರಿ 4 ಕೋಟಿಗೂ ಅಧಿಕ ಜನರು ಫಾಲೋ ಮಾಡುತ್ತಾರೆ. ದಿನದಿಂದ ದಿನಕ್ಕೆ ಅವರ ಫ್ಯಾನ್ ಫಾಲೋಯಿಂಗ್ ಹೆಚ್ಚುತ್ತಿದೆ.
ನೋರಾ ಫತೇಹಿ ಅವರ ನೂರಾರು ಫೋಟೋಗಳು ವೈರಲ್ ಆಗಿವೆ. ಅವುಗಳನ್ನು ಕಂಡು ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಬಗೆಬಗೆಯ ರೀಲ್ಸ್ ಮೂಲಕವೂ ತಮ್ಮ ಅಭಿಮಾನಿಗಳನ್ನು ನೋರಾ ಫತೇಹಿ ರಂಜಿಸುತ್ತಾರೆ.