Chaithra Achar: ಕೆಟ್ಟು ನಿಂತಿರುವ ಕಾರಿನ ಬಳಿ ನಟಿ ಚೈತ್ರಾ ಆಚಾರ್ಗೇನು ಕೆಲಸ?
Chaithra Achar: ನಟಿ ಚೈತ್ರಾ ಜೆ ಆಚಾರ್, ಕನ್ನಡದ ಭರವಸೆಯ ನಟಿಯರಲ್ಲೊಬ್ಬರು. ಚೈತ್ರಾ ನಟಿಸಿರುವ 'ಟೋಬಿ' ಸಿನಿಮಾ ಕೆಲವು ದಿನಗಳ ಹಿಂದಷ್ಟೆ ಬಿಡುಗಡೆ ಆಗಿದೆ. ಚೈತ್ರಾ ನಟನೆಗೆ ಭರಪೂರ ಪ್ರಶಂಸೆ ವ್ಯಕ್ತವಾಗಿದೆ.
Updated on: Sep 07, 2023 | 11:09 PM
Share

ನಟಿ ಚೈತ್ರಾ ಜೆ ಆಚಾರ್, ಹಳೆಯ ಕಾರೊಂದರ ಬಳಿ ನಿಂತು ಫೋಟೊಕ್ಕೆ ಫೋಸು ನೀಡಿದ್ದಾರೆ.

ಚೈತ್ರಾ ಜೆ ಆಚಾರ್ ಕನ್ನಡದ ಭರವಸೆಯ ನಟಿಯರಲ್ಲಿ ಒಬ್ಬರು.

ಚೈತ್ರಾ ನಟಿಸಿರುವ 'ಟೋಬಿ' ಸಿನಿಮಾ ಕೆಲವು ದಿನಗಳ ಹಿಂದಷ್ಟೆ ಬಿಡುಗಡೆ ಆಗಿದೆ.

'ಟೋಬಿ' ಸಿನಿಮಾದಲ್ಲಿನ ಚೈತ್ರಾ ಆಚಾರ್ ನಟನೆಗೆ ಭರಪೂರ ಮೆಚ್ಚುಗೆ ವ್ಯಕ್ತವಾಗಿದೆ.

ಚೈತ್ರಾ ಆಚಾರ್ 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾದಲ್ಲಿಯೂ ನಟಿಸಿದ್ದಾರೆ.

'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾದ ಸೈಡ್ ಬಿ ನಲ್ಲಿ ಚೈತ್ರಾರದ್ದು ಮುಖ್ಯ ಪಾತ್ರ

ಚೈತ್ರಾ ಜೆ ಆಚಾರ್ ಇನ್ಸ್ಟಾಗ್ರಾಂನಲ್ಲಿಯೂ ಸಖತ್ ಸಕ್ರಿಯವಾಗಿದ್ದಾರೆ.
Related Photo Gallery
ಬಿಗ್ಬಾಸ್ಗೆ ಸಂಕಷ್ಟ; ಶೋ ಹಾಗೂ ನಟ ಸುದೀಪ್ ವಿರುದ್ಧ ದೂರು ದಾಖಲು
ಉಚ್ಛಾಟಿತ ಶಾಸಕ ಯತ್ನಾಳ್ ಸಂಪರ್ಕದಲ್ಲಿದ್ಯಾ BJP ಹೈಕಮಾಂಡ್?
ತಮ್ಮ ಬಟ್ಟೆ ಬಗ್ಗೆ ಅಶ್ಲೀಲ ಕಾಮೆಂಟ್ ಮಾಡಿದವರಿಗೆ ತಿರುಗೇಟು ಕೊಟ್ಟ ಶಾಸಕಿ
ಯೂಟ್ಯೂಬ್ನಲ್ಲಿರೋ ಟಾಕ್ಸಿಕ್’ ಟೀಸರ್ನ ಆ ದೃಶ್ಯಕ್ಕೆ ಬೀಳುತ್ತಾ ಕತ್ತರಿ?
'ಐದನೇ ಒಂದು ಭಾಗದಷ್ಟು ನಿಧಿ ಕುಟುಂಬಕ್ಕೆ ಕೊಡ್ತೀವಿ'
ಅರ್ಧ ಕೆಜಿ ಚಿನ್ನ ಸರ್ಕಾರಕ್ಕೆ ಕೊಟ್ಟಾಕೆಗೆ ಇರಲು ಮನೆಯೂ ಇಲ್ಲ: ಸಹೋದರ ಅಳಲು
ತಮಿಳು ಮಾತನಾಡಿದ ರಾಹುಲ್: ಪಂದ್ಯದ ನಡುವೆ 'ರಾಷ್ಟ್ರಭಾಷೆ'ಯ ಚರ್ಚೆ!
ಸಿದ್ದರಾಮಯ್ಯಗೆ ಶಕ್ತಿ ಇದೆ, ಡಿಕೆಶಿಗೆ ಏನಿದೆ? ಸಿಎಂ ಪರ ಯತ್ನಾಳ್ ಬ್ಯಾಟ್
ರಾಜ್ಯ ಕಾಂಗ್ರೆಸ್ನಲ್ಲಿ ಸಂಚಲನ: ದಿಢೀರ್ ಖರ್ಗೆ ಭೇಟಿಯಾಗಿದ್ದೇಕೆ ಡಿಕೆಶಿ?
ಈ ಚಿನ್ನದ ನಿಧಿ ಸರ್ಕಾರಕ್ಕೆ ಸೇರಿದ್ದು, ಇದರ ಮೇಲೆ ಯಾರಿಗೂ ಹಕ್ಕಿಲ್ಲ
ರೈಲಿನಲ್ಲಿ ನಿಂತಿದ್ದ ಯುವತಿ ಕೆನ್ನೆಗೆ ಮುತ್ತಿಟ್ಟ ಪ್ರಯಾಣಿಕ
ಬಿದ್ದು ಕಾಲು ಮುರಿದರೂ ಓಡಿ ಅಖಾಡ ದಾಟಿದ ಕೊಬ್ಬರಿ ಹೋರಿ!
ಪಂದ್ಯದ ವೇಳೆ ತಮಿಳಿನಲ್ಲಿ ಮಾತನಾಡಿದ ಕೆಎಲ್ ರಾಹುಲ್
ಭಿಕ್ಷೆ ಬೇಡಲ್ಲ, ಕಣ್ಣಿಲ್ಲದಿದ್ದರೇನಾಯ್ತು ದುಡಿದು ತಿನ್ನುವ ಛಲವಿದೆ
ಐಶ್ವರ್ಯಾ ರಂಗರಾಜನ್ ಎಷ್ಟು ಚೆನ್ನಾಗಿ ಹಾಡು ಹೇಳ್ತಾರೆ ನೋಡಿ
ಬೆಳಗ್ಗೆ ತಿಂಡಿಗೆ ಮಾಡಿ ಕಾರ್ನ್ ಇಡ್ಲಿ, ಇಲ್ಲಿದೆ ರೆಸಿಪಿ




