Chaithra Achar: ಕೆಟ್ಟು ನಿಂತಿರುವ ಕಾರಿನ ಬಳಿ ನಟಿ ಚೈತ್ರಾ ಆಚಾರ್ಗೇನು ಕೆಲಸ?
Chaithra Achar: ನಟಿ ಚೈತ್ರಾ ಜೆ ಆಚಾರ್, ಕನ್ನಡದ ಭರವಸೆಯ ನಟಿಯರಲ್ಲೊಬ್ಬರು. ಚೈತ್ರಾ ನಟಿಸಿರುವ 'ಟೋಬಿ' ಸಿನಿಮಾ ಕೆಲವು ದಿನಗಳ ಹಿಂದಷ್ಟೆ ಬಿಡುಗಡೆ ಆಗಿದೆ. ಚೈತ್ರಾ ನಟನೆಗೆ ಭರಪೂರ ಪ್ರಶಂಸೆ ವ್ಯಕ್ತವಾಗಿದೆ.
Updated on: Sep 07, 2023 | 11:09 PM

ನಟಿ ಚೈತ್ರಾ ಜೆ ಆಚಾರ್, ಹಳೆಯ ಕಾರೊಂದರ ಬಳಿ ನಿಂತು ಫೋಟೊಕ್ಕೆ ಫೋಸು ನೀಡಿದ್ದಾರೆ.

ಚೈತ್ರಾ ಜೆ ಆಚಾರ್ ಕನ್ನಡದ ಭರವಸೆಯ ನಟಿಯರಲ್ಲಿ ಒಬ್ಬರು.

ಚೈತ್ರಾ ನಟಿಸಿರುವ 'ಟೋಬಿ' ಸಿನಿಮಾ ಕೆಲವು ದಿನಗಳ ಹಿಂದಷ್ಟೆ ಬಿಡುಗಡೆ ಆಗಿದೆ.

'ಟೋಬಿ' ಸಿನಿಮಾದಲ್ಲಿನ ಚೈತ್ರಾ ಆಚಾರ್ ನಟನೆಗೆ ಭರಪೂರ ಮೆಚ್ಚುಗೆ ವ್ಯಕ್ತವಾಗಿದೆ.

ಚೈತ್ರಾ ಆಚಾರ್ 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾದಲ್ಲಿಯೂ ನಟಿಸಿದ್ದಾರೆ.

'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾದ ಸೈಡ್ ಬಿ ನಲ್ಲಿ ಚೈತ್ರಾರದ್ದು ಮುಖ್ಯ ಪಾತ್ರ

ಚೈತ್ರಾ ಜೆ ಆಚಾರ್ ಇನ್ಸ್ಟಾಗ್ರಾಂನಲ್ಲಿಯೂ ಸಖತ್ ಸಕ್ರಿಯವಾಗಿದ್ದಾರೆ.
Related Photo Gallery

ಐಪಿಎಲ್ ಬೆನ್ನಲ್ಲೇ ಟೆಸ್ಟ್ ಸರಣಿ: ಟೀಮ್ ಇಂಡಿಯಾದ ವೇಳಾಪಟ್ಟಿ ಪ್ರಕಟ

IPL 2025: ಪ್ಲೇಆಫ್ಗೇರಲಿರುವ 4 ತಂಡಗಳನ್ನು ಹೆಸರಿಸಿದ ಪಿಯೂಷ್ ಚಾವ್ಲಾ

ಟೀಮ್ ಇಂಡಿಯಾ ನಾಯಕತ್ವಕ್ಕಾಗಿ ಹಿರಿಯ ಆಟಗಾರನ ತೆರೆಮರೆಯ ಪ್ರಯತ್ನ

ಟಿ20 ಕ್ರಿಕೆಟ್ನಲ್ಲಿ ಹೊಸ ವಿಶ್ವ ದಾಖಲೆ ಬರೆದ ಪ್ಯಾಟ್ ಕಮಿನ್ಸ್

IPL 2025: ಐಪಿಎಲ್ನಿಂದ ಮೂರು ತಂಡಗಳು ಔಟ್

IPL 2025: ತಂತ್ರನಾ ಕುತಂತ್ರನಾ... ಮುಂದಿನ ಸೀಸನ್ಗಾಗಿ CSK ಪ್ಲ್ಯಾನ್?

ಬೇಬಿ ಬಂಪ್ನೊಂದಿಗೆ ಮೆಟ್ ಗಾಲಾ ರೆಡ್ ಕಾರ್ಪೆಟ್ನಲ್ಲಿ ಮಿಂಚಿದ ಕಿಯಾರಾ

IPL 2025: ಹೀಗಾದ್ರೆ RCB ಐಪಿಎಲ್ನಿಂದ ಹೊರಬೀಳುತ್ತೆ..!

ರಕ್ಷಣಾ ಕವಾಯತು ನಡೆಸಲು ಕೇಂದ್ರ ಸೂಚನೆ, ನಿಲ್ಲದ ಪಾಕಿಸ್ತಾನದ ಅಟ್ಟಹಾಸ

ಶಮಿಯನ್ನು ಪ್ಲೇಯಿಂಗ್ 11 ನಿಂದ ಹೊರಗಿಟ್ಟ ಎಸ್ಆರ್ಹೆಚ್
ಮಹಿಳೆ ವಿಚಾರಕ್ಕೆ ನಡೆಯಿತಾ ಮೈಸೂರಿನ ಕಾರ್ತಿಕ್ ಕೊಲೆ? SP ಹೇಳಿದ್ದಿಷ್ಟು

ನನ್ನ ಪತಿಯನ್ನು ಕೊಂದವರ ಎನ್ಕೌಂಟರ್ ಆಗಬೇಕು: ಶೃತಿ

ರಾಜ್ಯ ಸರ್ಕಾರಕ್ಕೆ ಸೋರಿಕೆ ಇಲ್ಲದೆ ಒಂದು ಪರೀಕ್ಷೆಯನ್ನೂ ನಡೆಸಲಾಗಲ್ಲ: ರವಿ

ಬ್ಲ್ಯಾಂಕ್ ಲೆಟರ್ ಹೆಡ್ ಯತ್ನಾಳ್ಗೆ ಕೊಡುತ್ತೇನೆ, ಅವರೇ ಬರೆಯಲಿ: ಶಿವಾನಂದ

ಭಾರತದ ಯುದ್ಧ ತಯಾರಿ ಕಂಡು ಪತರುಗುಟ್ಟಿದೆ ಪಾಕಿಸ್ತಾನ

BBMP ಕಾರ್ಯವನ್ನು ಶ್ಲಾಘಿಷಿಸಿದ ಟಿಮ್ ಡೇವಿಡ್

ಹೇಗಿರಲಿದೆ ಯುದ್ಧದ ಅಣಕು ಕಾರ್ಯಾಚರಣೆ? ಸಾರ್ವಜನಿಕರ ಜವಾಬ್ದಾರಿ ಏನು?

ಡ್ರೋನ್ ಪ್ರತಾಪ್ ಸಹಾಯ ಮನೋಭಾವ ಎಂಥದ್ದು ನೋಡಿ; ಒಂದು ಚಪ್ಪಾಳೆ ಬರಲೇಬೇಕು

ದಾಖಲಾತಿ ಅರ್ಜಿಗಾಗಿ ರಾತ್ರಿ ಶಾಲಾ ಆವರಣದಲ್ಲಿ ಮಲಗುತ್ತಿದ್ದರಂತೆ ಪೋಷಕರು

ವಿರಾಟ್ ಕೊಹ್ಲಿ ಕಟೌಟ್ ಎದುರು ಮೇಕೆ ಬಲಿ: ಆರ್ಸಿಬಿ ಫ್ಯಾನ್ಸ್ ಹುಚ್ಚಾಟ
