- TV9 Kannada Kannada News Photos Children's play enhances the festive atmosphere of Krishna Janmashtami
ಹಬ್ಬದ ರಂಗನ್ನು ಹೆಚ್ಚಿಸಿದ ಪುಟಾಣಿಗಳ ಬಾಲಲೀಲೆ
ಶ್ರೀ ಕೃಷ್ಣ ಜನ್ಮಾಷ್ಟಮಿ ಹಬ್ಬದ ವಿಶೇಷತೆ 'ಮುದ್ದು ಕೃಷ್ಣ' ಸ್ಪರ್ಧೆಗಳು. ಕರ್ನಾಟಕದಾದ್ಯಂತ, ವಿಶೇಷವಾಗಿ ಬೆಂಗಳೂರು ಮತ್ತು ಕರಾವಳಿ ಪ್ರದೇಶಗಳಲ್ಲಿ, ಪುಟಾಣಿ ಮಕ್ಕಳು ಕೃಷ್ಣನ ವೇಷ ಧರಿಸಿ ಹಬ್ಬದ ಸಡಗರವನ್ನು ಹೆಚ್ಚಿಸುತ್ತಾರೆ. ಕೇವಲ ಉಪವಾಸ ಪೂಜೆಯಷ್ಟೇ ಅಲ್ಲದೆ, ಮನೆ ಮನೆಗಳಲ್ಲಿ ಪುಟ್ಟ ಕೃಷ್ಣರನ್ನು ನೋಡಿ ಸಂಭ್ರಮಿಸುವ ಈ ಸಂಪ್ರದಾಯವು ಹಬ್ಬಕ್ಕೆ ಹೊಸ ಮೆರುಗು ನೀಡಿದೆ.
Updated on: Sep 04, 2026 | 4:02 PM

ಮುದ್ದು ಕೃಷ್ಣ: ಪ್ರೇಕ್ಷಾ ದಿವಟರ, ತಂದೆ: ಮಾಲತೇಶ ದಿವಟರ, ತಾಯಿ: ಕುಸುಮಾ ದಿವಟರ, ಊರು: ಹಾವೇರಿ

ಮುದ್ದು ಕೃಷ್ಣ: ಆಶಿತ್ ದತ್ತಾ, ತಂದೆಯ ಹೆಸರು: ಶಶಿಕುಮಾರ್, ತಾಯಿಯ ಹೆಸರು: ರಶ್ಮಿತಾ, ಸ್ಥಳೀಯ: ತುಮಕೂರು ಕರ್ನಾಟಕ

ಮಗುವಿನ ಹೆಸರು-ಸಾಧ್ವಿನ್ ಸಂದೀಪ್ ಶೆಟ್ಟಿ ಸ್ಥಳ-ಮಂಗಳೂರು ತಂದೆಯ ಹೆಸರು-ಸಂದೀಪ್ ಶೆಟ್ಟಿ ತಾಯಿಯ ಹೆಸರು-ದೀಕ್ಷಿತಾ ಸಂದೀಪ್ ಶೆಟ್ಟಿ

ಮುದ್ದು ಕೃಷ್ಣ: ಸಾರ್ಥಕ್ ಕೌಶಿಕ್, ವಯಸ್ಸು: 1 ವರ್ಷ 9 ತಿಂಗಳ, ತಂದೆಯ ಹೆಸರು: ಕೌಶಿಕ್ ಪಿ ಎ, ತಾಯಿಯ ಹೆಸರು: ಚಾಂದಿನಿ ರಾಜ್ ಪಿ ಬಿ, ನಗರ: ತುಮಕೂರು

ಮುದ್ದು ಕೃಷ್ಣ : ಸಮನ್ವಿ, ವಯಸ್ಸು : 4 ವರ್ಷ ತಂದೆಯ ಹೆಸರು : ಸಿದ್ದು. ತಾಯಿಯ ಹೆಸರು : ಲಕ್ಷ್ಮಿ, ಸ್ಥಳ : ಬಿಜಾಪುರ

ಮುದ್ದು ಕೃಷ್ಣ: ಮೇಧಾಂಶ್, ಊರು: ಕುಂದಾಪುರ, ತಂದೆ: ಮಂಜುನಾಥ್, ತಾಯಿ: ಸುಚಿತ್ರಾ

ಮುದ್ದು ಕೃಷ್ಣ: ದನ್ವಿತ್ ಆರ್. ಪಿ., ತಂದೆ ತಾಯಿ:- ರಘು, ಪಲ್ಲವಿ, ಊರು: ಮೈಸೂರು

ಮುದ್ದು ಕೃಷ್ಣ: ಆರವಿ ಬೋರ್ಕರ್, ತಂದೆಯ ಹೆಸರು : ಉದಯಪ್ರಕಾಶ್ ಕೆ , ಎನ್, ತಾಯಿಯ ಹೆಸರು: ನಿಶ್ಮಿತಾ ನಾಯಕ್ ಎಂ ಆರ್, ಊರು: ಅಭ್ಯುದಯ ನೆಕ್ಕಿಲ ಮನೆ ಉಬರಡ್ಕ ಮಿತ್ತೂರು

ಮುದ್ದು ಕೃಷ್ಣ: ರಿದ್ಧಿ, ತಂದೆಯ ಹೆಸರು: ಶಶಿಧರ್ ತಾಯಿಯ ಹೆಸರು: ಸುಪ್ರಿಯಾ, ಊರು: ವಿಜಯಪುರ

ಮಗುವಿನ ಹೆಸರು: ಚಾರ್ವಿ ಎಸ್ ತಾಯಿಯ ಹೆಸರು: ರಂಜಿತಾ ಡಿ ಎಸ್ ತಂದೆಯ ಹೆಸರು: ಸಾಯಿಕುಮಾರ್ ಎನ್ ಸ್ಥಳ: ಎಲ್ ಜಿ ಹಳ್ಳಿ, ಕುಂದಾಣ (ಎಚ್) ದೇವನಹಳ್ಳಿ, ಬೆಂಗಳೂರು

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್ ಸುದ್ದಿಗಳನ್ನು ಬರೆಯುತ್ತಾರೆ.
Read More



