AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಏಕದಿನ ವಿಶ್ವಕಪ್ ನಡೆಯುವ 12 ಮೈದಾನಗಳಲ್ಲಿ ಕೊಹ್ಲಿ ಪ್ರದರ್ಶನ ಹೇಗಿದೆ?

Virat Kohli's 2027 World Cup Impact: 2027ರ ಏಕದಿನ ವಿಶ್ವಕಪ್ ಆಫ್ರಿಕಾದಲ್ಲಿ ನಡೆಯಲಿದ್ದು, ಟೀಂ ಇಂಡಿಯಾ ಗೆಲುವಿಗೆ ವಿರಾಟ್ ಕೊಹ್ಲಿ ಮಹತ್ವದ ಪಾತ್ರ ವಹಿಸಲಿದ್ದಾರೆ. ಆಫ್ರಿಕಾದ 12 ಆತಿಥೇಯ ಸ್ಥಳಗಳಲ್ಲಿ ಕೊಹ್ಲಿ 8ರಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ತಮ್ಮ 25 ವಿಶ್ವಕಪ್ ಇನ್ನಿಂಗ್ಸ್‌ಗಳಲ್ಲಿ 71.47 ಸರಾಸರಿಯಲ್ಲಿ 1,358 ರನ್ ಗಳಿಸಿದ್ದಾರೆ. ಅವರ ಅನುಭವ ತಂಡಕ್ಕೆ ಬಲ ನೀಡಲಿದ್ದು, ಭಾರತದ ವಿಶ್ವಕಪ್ ಭರವಸೆಗಳಿಗೆ ಕೊಹ್ಲಿ ಪ್ರಮುಖ ಆಧಾರವಾಗಿದ್ದಾರೆ.

ಪೃಥ್ವಿಶಂಕರ
|

Updated on: Aug 02, 2026 | 7:25 PM

Share
2027 ರ ಏಕದಿನ ವಿಶ್ವಕಪ್ ಅಕ್ಟೋಬರ್ 4 ರಿಂದ ನವೆಂಬರ್ 21 ರವರೆಗೆ ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾದಲ್ಲಿ ನಡೆಯಲಿದೆ. ಕೆಲವು ದಿನಗಳ ಹಿಂದೆ ಐಸಿಸಿ, ಈ ಪಂದ್ಯಾವಳಿಗಾಗಿ ಒಟ್ಟು 12 ಸ್ಥಳಗಳನ್ನು ಆಯ್ಕೆ ಮಾಡಲಾಗಿದೆ. ಅದರಲ್ಲಿ ಭಾಗಶಃ ಪಂದ್ಯಗಳು ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿವೆ. ಉಳಿದ ಪಂದ್ಯಗಳು ಇನ್ನೇರಡು ದೇಶಗಳಲ್ಲಿ ನಡೆಯಲಿವೆ.

1 / 6
ಈ ಹಿಂದಿನ ಆವೃತ್ತಿ ಭಾರತದಲ್ಲಿ ನಡೆದಿತ್ತು. ಆ ಆವೃತ್ತಿಯಲ್ಲಿ ಟೀಂ ಇಂಡಿಯಾ ಫೈನಲ್​ಗೇರಿತ್ತಾದರೂ, ಪ್ರಶಸ್ತಿ ಪಂದ್ಯದಲ್ಲಿ ಎಡವಿತ್ತು. ಹೀಗಾಗಿ ಈ ಬಾರಿ ಟೀಂ ಇಂಡಿಯಾ ಚಾಂಪಿಯನ್ ಆಗಬೇಕೆಂದರೆ ತಂಡದ ಅನುಭವಿ ಆಟಗಾರರು ಅದರಲ್ಲೂ ವಿಶ್ವಕಪ್ ನಡೆಯಲಿರುವ ಸ್ಥಳಗಳಲ್ಲಿ ಈ ಮೊದಲು ಆಡಿರುವ ಆಟಗಾರರು ಅದ್ಭುತ ಪ್ರದರ್ಶನ ನೀಡಬೇಕಿದೆ.

2 / 6
ಟೀಂ ಇಂಡಿಯಾದಲ್ಲಿ ಪ್ರಸ್ತುತ ಇರುವ ಅನುಭವಿ ಆಟಗಾರರೆಂದರೆ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ. ಆದಾಗ್ಯೂ ಭಾರತ ವಿಶ್ವಕಪ್ ತಂಡದಲ್ಲಿ ರೋಹಿತ್ ಶರ್ಮಾ ಅವರ ಸ್ಥಾನ ಇನ್ನು ಖಚಿತವಾಗಿಲ್ಲ. ಹೀಗಾಗಿ ವಿರಾಟ್ ಕೊಹ್ಲಿ ಮೇಲೆ ಹೆಚ್ಚಿನ ನಿರೀಕ್ಷೆಗಳಿವೆ. ಹಾಗಿದ್ದರೆ ವಿಶ್ವಕಪ್ ನಡೆಯಲಿರುವ ಸ್ಥಳಗಳಲ್ಲಿ ವಿರಾಟ್ ಕೊಹ್ಲಿಯ ಪ್ರದರ್ಶನ ಹೇಗಿದೆ ಎಂಬುದನ್ನು ನೋಡುವುದಾದರೆ..

3 / 6
ವಿಶ್ವಕಪ್ ನಡೆಯಲಿರುವ ಈ 12 ಸ್ಥಳಗಳಲ್ಲಿ, ವಿರಾಟ್ ಕೊಹ್ಲಿ ಎಂಟು ಸ್ಥಳಗಳಲ್ಲಿ ಆಡಿದ್ದಾರೆ. ಉಳಿದಂತೆ ಇನ್ನೂ ನಾಲ್ಕು ಸ್ಥಳಗಳಲ್ಲಿ ಕೊಹ್ಲಿ ಒಂದೇ ಒಂದು ಪಂದ್ಯವನ್ನು ಆಡಿಲ್ಲ. ಕೊಹ್ಲಿ ಇದುವರೆಗೆ ವಿಶ್ವಕಪ್‌ನಲ್ಲಿ 25 ಇನ್ನಿಂಗ್ಸ್‌ಗಳಲ್ಲಿ 71.47 ಸರಾಸರಿಯಲ್ಲಿ 1,358 ರನ್ ಗಳಿಸಿದ್ದಾರೆ. ಇದರಲ್ಲಿ ನಾಲ್ಕು ಶತಕಗಳು ಮತ್ತು ಒಂಬತ್ತು ಅರ್ಧಶತಕಗಳು ಸೇರಿವೆ. ಹಾಗೆಯೇ ಐದು ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿಗೂ ಭಾಜನರಾಗಿದ್ದಾರೆ.

4 / 6
ವಿಶ್ವಕಪ್‌ ನಡೆಯಲಿರುವ ಕೇಪ್ ಟೌನ್​ನಲ್ಲಿ ಕೊಹ್ಲಿ ಅತ್ಯಧಿಕ 160 ರನ್ ಬಾರಿಸಿದ್ದಾರೆ. ಹಾಗೆಯೇ ಸೆಂಚುರಿಯನ್ ನಲ್ಲಿ 129, ಡರ್ಬನ್​ನಲ್ಲಿ 112, ಹರಾರೆಯಲ್ಲಿ 115 ಮತ್ತು ಗೆಬರ್ಖಾದಲ್ಲಿ 87 ರನ್ ಗಳಿಸಿದ್ದಾರೆ. ಜೋಹಾನ್ಸ್ ಬರ್ಗ್​ನಲ್ಲಿ 75 ರನ್ ಮತ್ತು ಪಾರ್ಲ್​​ನಲ್ಲಿ 51 ರನ್ ಕಲೆಹಾಕಿದ್ದಾರೆ.

5 / 6
ಕೊಹ್ಲಿ ಇನ್ನೂ ನಮೀಬಿಯಾದ ಬಫಲೋ ಪಾರ್ಕ್, ಬ್ಲೂಮ್‌ಫಾಂಟೈನ್, ವಿಕ್ಟೋರಿಯಾ ಮತ್ತು ವಿಂಡ್‌ಹೋಕ್‌ನಲ್ಲಿ ಒಂದೇ ಒಂದು ಪಂದ್ಯವನ್ನು ಆಡಿಲ್ಲ ಆಡಿಲ್ಲ. ಆದಾಗ್ಯೂ, ಈ ಅಂಕಿಅಂಶಗಳು ಕೊಹ್ಲಿ 2027 ರ ವಿಶ್ವಕಪ್‌ನಲ್ಲಿ ಆಫ್ರಿಕನ್ ನೆಲದಲ್ಲಿ ಟೀಂ ಇಂಡಿಯಾಕ್ಕೆ ಪ್ರಮುಖ ಆಟಗಾರನಾಗಬಹುದು ಎಂಬುದನ್ನು ತೋರಿಸುತ್ತವೆ.

6 / 6
Follow Us
ಡ್ಯಾಂ ಸುರಕ್ಷತೆಯ ಹಿತದೃಷ್ಟಿಯಿಂದ ನೀರು ಬಿಟ್ಟಿದ್ದೇವೆ: ಡಿಕೆಶಿ ಸ್ಪಷ್ಟನೆ

ಕರ್ನಾಟಕ ಬಂದ್​ನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದ ವಾಟಾಳ್

ಧಾರಾಕಾರ ಮಳೆಗೆ ನಲುಗಿದ ಮಲೆನಾಡು: ರೈಲ್ವೆ ಹಳಿ ಮೇಲೆ ಕುಸಿದ ಗುಡ್ಡ

ಉದ್ಯೋಗದ ಕನಸು: ಅಮ್ಮನ ಜತೆ ಪರೀಕ್ಷೆಗೆ ಬಂದ ಕಂದನಿಗೆ ಲಾಲಿ ಹಾಡಿದ ಪೊಲೀಸ್ರು

ಕಾವೇರಿ ವಿವಾದ: ಊರ್ವಶಿ ಚಿತ್ರಮಂದಿರದಲ್ಲಿ ‘ಜನ ನಾಯಗನ್’ ಬದಲಿಗೆ ‘ಕರಾವಳಿ’

ನಶಾ ಮುಕ್ತ ಭಾರತ ಅಭಿಯಾನ, ಪ್ರಧಾನಿ ಮೋದಿ ಏನಂದ್ರು ನೋಡಿ

ಕಬಿನಿ ಜಲಾಶಯ ಸಂಪೂರ್ಣ ಭರ್ತಿ
ಕಬಿನಿ ಜಲಾಶಯ ಸಂಪೂರ್ಣ ಭರ್ತಿ
ನಶಾಮುಕ್ತ ಭಾರತ ಕಾರ್ಯಕ್ರಮ: ವಿದ್ಯಾರ್ಥಿಗಳಿಗೆ ಮೋದಿ ಕಿವಿಮಾತು

ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆ; ಬೆಂಗಳೂರಿನಲ್ಲಿ ಹೈ ಅಲರ್ಟ್

ರೈಲು ಸಂಚಾರ ಸ್ಥಗಿತ: ಪರದಾಡಿದ ಪೊಲೀಸ್ ಕಾನ್ಸ್‌ಟೇಬಲ್ ಪರೀಕ್ಷಾರ್ಥಿಗಳು