AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

T20 World Cup: 7 ವಿಶ್ವಕಪ್​ನಲ್ಲಿ ಮೂಡಿಬಂದ ಸಿಕ್ಸ್​ಗಳು ಎಷ್ಟು ಗೊತ್ತಾ..!

T20 World Cup Records: ಏಳು ವಿಶ್ವಕಪ್​ನಲ್ಲಿ ಅನೇಕ ಆಟಗಾರರು ಹಲವು ದಾಖಲೆಗಳನ್ನೂ ಕೂಡ ನಿರ್ಮಿಸಿದ್ದಾರೆ. ಹೀಗೆ ನಿರ್ಮಾಣವಾದ ದಾಖಲೆಗಳಲ್ಲಿ ಎಲ್ಲರ ಗಮನ ಸೆಳೆದಿರುವುದು ಸಿಕ್ಸರ್​ಗಳ​ ದಾಖಲೆಗಳು.

TV9 Web
| Edited By: |

Updated on: Oct 11, 2022 | 10:59 PM

Share
7 ಟಿ20 ವಿಶ್ವಕಪ್​ ಬಳಿಕ ಇದೀಗ 8ನೇ ಆವೃತ್ತಿಗೆ ಆಸ್ಟ್ರೇಲಿಯಾದಲ್ಲಿ ವೇದಿಕೆ ಸಿದ್ಧವಾಗಿದೆ. ಕಳೆದ ಏಳು ವಿಶ್ವಕಪ್​ನಲ್ಲಿ ಅನೇಕ ಆಟಗಾರರು ಹಲವು ದಾಖಲೆಗಳನ್ನೂ ಕೂಡ ನಿರ್ಮಿಸಿದ್ದಾರೆ. ಹೀಗೆ ನಿರ್ಮಾಣವಾದ ದಾಖಲೆಗಳಲ್ಲಿ ಎಲ್ಲರ ಗಮನ ಸೆಳೆದಿರುವುದು ಸಿಕ್ಸರ್​ಗಳ​ ದಾಖಲೆಗಳು.

1 / 10
ಹಾಗಿದ್ರೆ 2007 ರಿಂದ 2021 ರವರೆಗೆ ವಿಶ್ವಕಪ್​ನಲ್ಲಿ ಎಷ್ಟೆಷ್ಟು ಸಿಕ್ಸ್​ಗಳು ಮೂಡಿಬಂದಿತ್ತು ಎಂಬುದರ ಅಂಕಿ ಅಂಶಗಳನ್ನು ನೋವುದಾದರೆ...

2 / 10
2007: ಚೊಚ್ಚಲ ಟಿ20 ವಿಶ್ವಕಪ್​ನಲ್ಲಿ 26 ಪಂದ್ಯಗಳನ್ನು ಆಡಲಾಗಿತ್ತು. ಈ ವೇಳೆ ಒಟ್ಟು 265 ಸಿಕ್ಸರ್‌ಗಳು ಮೂಡಿಬಂದಿದ್ದವು.

3 / 10
2009: 2ನೇ ಟಿ20 ವಿಶ್ವಕಪ್​ನಲ್ಲಿ ಒಟ್ಟು 27 ಪಂದ್ಯಗಳನ್ನು ಆಡಲಾಗಿತ್ತು. ಈ ವೇಳೆ ಕೇವಲ 166 ಸಿಕ್ಸರ್‌ಗಳು ಮಾತ್ರ ಬಾರಿಸಲಾಗಿತ್ತು.

4 / 10
2010: ವೆಸ್ಟ್ ಇಂಡೀಸ್​ನಲ್ಲಿ ನಡೆದ 3ನೇ ಟಿ20 ವಿಶ್ವಕಪ್‌ನಲ್ಲಿ 278 ಸಿಕ್ಸರ್‌ಗಳು ಮೂಡಿಬಂದಿತ್ತು.

5 / 10
2012: ಶ್ರೀಲಂಕಾದಲ್ಲಿ ನಡೆದ 4ನೇ ಟಿ20 ವಿಶ್ವಕಪ್​ನಲ್ಲಿ 27 ಪಂದ್ಯಗಳಲ್ಲಿ 223 ಸಿಕ್ಸರ್‌ಗಳನ್ನು ಬಾರಿಸಿತ್ತು.

6 / 10
2014: ಟಿ20 ವಿಶ್ವಕಪ್​ನ 5ನೇ ಆವೃತ್ತಿಯು ಬಾಂಗ್ಲಾದೇಶದಲ್ಲಿ ನಡೆದಿತ್ತು, ಈ ವೇಳೆ ಆಡಲಾದ 35 ಪಂದ್ಯಗಳಲ್ಲಿ 300 ಸಿಕ್ಸರ್‌ಗಳು ಮೂಡಿಬಂದಿತ್ತು.

7 / 10
2016: ಭಾರತದಲ್ಲಿ ನಡೆದ 6ನೇ ಟಿ20 ವಿಶ್ವಕಪ್​ನಲ್ಲಿ ಹೆಚ್ಚು ಸಿಕ್ಸರ್‌ಗಳು ದಾಖಲಾಗಿದ್ದವು. ಈ ಆವೃತ್ತಿಯಲ್ಲಿ 35 ಪಂದ್ಯಗಳಲ್ಲಿ ಒಟ್ಟು 314 ಸಿಕ್ಸರ್‌ಗಳು ದಾಖಲಾಗಿವೆ.

8 / 10
2021:  ಕಳೆದ ಬಾರಿಯ ಟಿ20 ವಿಶ್ವಕಪ್​ನಲ್ಲಿ ಅತಿ ಹೆಚ್ಚು ಸಿಕ್ಸ್​ಗಳು ಮೂಡಿಬಂದಿತ್ತು. ಈ ವಿಶ್ವಕಪ್​ನಲ್ಲಿ ಆಡಲಾದ 45 ಪಂದ್ಯಗಳಲ್ಲಿ ಒಟ್ಟು 405 ಸಿಕ್ಸರ್​ಗಳನ್ನು ಬಾರಿಸಲಾಗಿತ್ತು.

9 / 10
ಅಂದರೆ ಕಳೆದ 7 ಆವೃತ್ತಿಯ ಟಿ20 ವಿಶ್ವಕಪ್​ ಇತಿಹಾಸದಲ್ಲಿ ಇದುವರೆಗೆ ಒಟ್ಟು 1951 ಸಿಕ್ಸರ್‌ಗಳು ದಾಖಲಾಗಿವೆ. ಈ ಬಾರಿ 49 ಸಿಕ್ಸ್​ಗಳೊಂದಿಗೆ 2 ಸಾವಿರ ಸಿಕ್ಸ್​ಗಳ ಮೈಲುಗಲ್ಲನ್ನು ದಾಟಲಿದೆ.

10 / 10
Web contact
Web contact

TV9 Kannada

Read More
Follow Us
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ

ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ

Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ

ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​

ಸಿಎಂ ಆಗುವ ಮುನ್ನವೇ ಡಿಕೆಶಿ ರಾಜಕೀಯ ತಂತ್ರಗಾರಿಕೆ

ಡಿಕೆಶಿ ಜೊತೆಗಿನ 25 ವರ್ಷದ ಆತ್ಮೀಯತೆ ಹಂಚಿಕೊಂಡ ಕಡಲೆಕಾಯಿ ವ್ಯಾಪಾರಿ

ಡಿಕೆಶಿ ಸಿಎಂ, ಪರಮೇಶ್ವರ್-ಡಿಸಿಎಂ: ಇಲ್ಲಿದೆ ಸಚಿವರ ಅಧಿಕೃತ ಲಿಸ್ಟ್

ಡಿಕೆಶಿ ಪ್ರಮಾಣವಚನ ಕಾರ್ಯಕ್ರಮದ ಬಗ್ಗೆ ನೊಣವಿನಕೆರೆ ಶ್ರೀಗಳು ಹೇಳಿದ್ದಿಷ್ಟು

‘ಬ್ಲಾಸ್ಟ್​’ ಸಿನಿಮಾಗೆ ಬ್ಲಾಸ್ಟ್​ ಮ್ಯೂಸಿಕ್ ಕೊಟ್ಟ ರವಿ ಬಸ್ರೂರು

ಬೆಂಗಳೂರಿನಾದ್ಯಂತ ಡಿಕೆ ಶಿವಕುಮಾರ್ ಫ್ಲೆಕ್ಸ್, ಕಟೌಟ್​​ಗಳ ಅಬ್ಬರ!