IND vs BAN: ಗುರು ಯುವರಾಜ್ ಸಿಂಗ್ ದಾಖಲೆ ಮುರಿದ ಶಿಷ್ಯ ಅಭಿಷೇಕ್ ಶರ್ಮಾ
Abhishek Sharma's Asia Cup Blitz: ಏಷ್ಯಾಕಪ್‌ನ ಸೂಪರ್ 4 ಹಂತದಲ್ಲಿ ಬಾಂಗ್ಲಾದೇಶ ವಿರುದ್ಧ ಅಭಿಷೇಕ್ ಶರ್ಮಾ ಅವರು ಸತತ ಎರಡನೇ ಅರ್ಧಶತಕ ಬಾರಿಸಿ ಅಬ್ಬರಿಸಿದರು. ಕೇವಲ 37 ಎಸೆತಗಳಲ್ಲಿ 75 ರನ್ ಗಳಿಸಿದ ಅವರು 200 ಕ್ಕೂ ಹೆಚ್ಚು ಸ್ಟ್ರೈಕ್ ರೇಟ್‌ನಲ್ಲಿ ಆಡಿದರು. ಇದರಿಂದಾಗಿ ಅವರು 25 ಎಸೆತಗಳಿಗಿಂತ ಕಡಿಮೆ ಎಸೆತಗಳಲ್ಲಿ ಐದು ಬಾರಿ ಅರ್ಧಶತಕ ಬಾರಿಸಿದ ದಾಖಲೆಯನ್ನು ಸೃಷ್ಟಿಸಿ ತಮ್ಮ ಮಾರ್ಗದರ್ಶಕ ಯುವರಾಜ್ ಸಿಂಗ್ ಅವರ ದಾಖಲೆಯನ್ನು ಮುರಿದರು.

1 / 6

2 / 6

3 / 6

4 / 6

5 / 6

6 / 6
Published On - 10:13 pm, Wed, 24 September 25
Follow Us





