ರಣಜಿಯಲ್ಲಿ ಶತಕ ಬಾರಿಸಿ ಆಯ್ಕೆಗೆ ವಯಸ್ಸು ಮಾನದಂಡವಾಗಬಾರದು ಎಂದ ಅಜಿಂಕ್ಯ ರಹಾನೆ
Ajinkya Rahane: ಮುಂಬೈ ಪರ ಅಜಿಂಕ್ಯ ರಹಾನೆ ರಣಜಿ ಟ್ರೋಫಿಯಲ್ಲಿ 159 ರನ್ ಗಳಿಸಿ ಅಮೋಘ ಶತಕ ಬಾರಿಸಿದರು. ಸಂಕಷ್ಟದಲ್ಲಿದ್ದ ತಂಡಕ್ಕೆ ನೆರವಾದ ರಹಾನೆ, ಬಳಿಕ ಮಾಧ್ಯಮಗಳಿಗೆ, ಟೀಂ ಇಂಡಿಯಾ ಕಂಬ್ಯಾಕ್ ಕುರಿತು ಮಾತನಾಡಿದರು. ವಯಸ್ಸು ಆಯ್ಕೆಗೆ ಅಡ್ಡಿಯಾಗಬಾರದು, ಕೆಂಪು ಚೆಂಡಿನ ಕ್ರಿಕೆಟ್‌ನಲ್ಲಿ ಅನುಭವ ಮುಖ್ಯ ಎಂದ ರಹಾನೆ, ಮೈಕೆಲ್ ಹಸ್ಸಿಯನ್ನು ಉದಾಹರಿಸಿದರು. ತಮ್ಮ ದೇಶೀಯ ಪ್ರದರ್ಶನ ಉತ್ತಮವಾಗಿರದಿದ್ದರೂ, ಭಾರತ ತಂಡಕ್ಕೆ ಮರಳುವ ಆಸಕ್ತಿ ವ್ಯಕ್ತಪಡಿಸಿದರು.

1 / 6

2 / 6

3 / 6

4 / 6

5 / 6

6 / 6
Follow Us




