Asia Cup: ಏಷ್ಯಾಕಪ್‌ನಲ್ಲಿ ಬಿಗ್ ಇನ್ನಿಂಗ್ಸ್ ಆಡಿದ ಟಾಪ್ 5 ಆಟಗಾರರು; ಕಿಂಗ್ ಕೊಹ್ಲಿಗೆ ಅಗ್ರಸ್ಥಾನ
Asia Cup's Biggest Innings: ಏಷ್ಯಾಕಪ್ ಟಿ20 ಆವೃತ್ತಿ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇವೆ. ಏಷ್ಯಾಕಪ್‌ನ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಟಾಪ್ 5 ಇನ್ನಿಂಗ್ಸ್‌ಗಳ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ 183 ರನ್‌ಗಳ ಇನ್ನಿಂಗ್ಸ್‌ನೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ. ಬಾಬರ್ ಆಝಂ, ಯೂನಿಸ್ ಖಾನ್, ಮುಷ್ಫಿಕರ್ ರಹೀಮ್ ಮತ್ತು ಶೋಯೆಬ್ ಮಲಿಕ್ ಅವರ ಇನ್ನಿಂಗ್ಸ್‌ಗಳು ಕೂಡ ಈ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.

1 / 6

2 / 6

3 / 6

4 / 6

5 / 6

6 / 6
Follow Us




