AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

CPL 2024: ಕೆರಿಬಿಯನ್ ಪ್ರೀಮಿಯರ್ ಲೀಗ್​ನ 6 ತಂಡಗಳು ಪ್ರಕಟ

CPL 2024: ಕೆರಿಬಿಯನ್ ಪ್ರೀಮಿಯರ್ ಲೀಗ್ ಸೀಸನ್-11 ರಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಟ್ರಿನ್‌ಬಾಗೊ ನೈಟ್ ರೈಡರ್ಸ್ ಹಾಗೂ ಗಯಾನಾ ಅಮೆಝಾನ್ ವಾರಿಯರ್ಸ್ ತಂಡಗಳು ಫೈನಲ್ ಆಡಿತ್ತು. ಆದರೆ ಅಂತಿಮ ಪಂದ್ಯದಲ್ಲಿ ಗಯನಾ ಅಮೆಝಾನ್ ವಿರುದ್ಧ ಮುಗ್ಗರಿಸುವ ಮೂಲಕ ಟಿಕೆಆರ್​ ತಂಡವು 4ನೇ ಬಾರಿ ಟ್ರೋಫಿ ಎತ್ತಿ ಹಿಡಿಯುವ ಅವಕಾಶ ಕೈಚೆಲ್ಲಿಕೊಂಡಿದ್ದರು.

ಝಾಹಿರ್ ಯೂಸುಫ್
|

Updated on: Aug 14, 2024 | 8:57 AM

Share
ಬಹುನಿರೀಕ್ಷಿತ ಕೆರಿಬಿಯನ್ ಪ್ರೀಮಿಯರ್ ಲೀಗ್​ಗೆ (CPL 2024) ವೇದಿಕೆ ಸಿದ್ಧವಾಗಿದೆ. ವೆಸ್ಟ್ ಇಂಡೀಸ್ ಕ್ರಿಕೆಟ್ ಬೋರ್ಡ್​ ಆಯೋಜಿಸುವ ಈ ಲೀಗ್​ನ 12ನೇ ಆವೃತ್ತಿ ಆಗಸ್ಟ್ 30 ರಿಂದ ಶುರುವಾಗಲಿದೆ. ಈ ಟೂರ್ನಿಗಾಗಿ ಈಗಾಗಲೇ ಎಲ್ಲಾ ಫ್ರಾಂಚೈಸಿಗಳು ತಮ್ಮ ಬಳಗವನ್ನು ಘೋಷಿಸಿದ್ದು, ಅದರಂತೆ ಸಿಪಿಎಲ್​ ಸೀಸನ್-12 ನಲ್ಲಿ ಕಣಕ್ಕಿಳಿಯುವ ತಂಡಗಳು ಈ ಕೆಳಗಿನಂತಿದೆ...

1 / 7
ಆಂಟಿಗುವಾ - ಬಾರ್ಬುಡಾ ಫಾಲ್ಕನ್ಸ್: ಇಮಾದ್ ವಾಸಿಮ್, ಬ್ರಾಂಡನ್ ಕಿಂಗ್, ಫ್ಯಾಬಿಯನ್ ಅಲೆನ್, ಅಜ್ಮತುಲ್ಲಾ ಒಮರ್ಜೈ, ಮೊಹಮ್ಮದ್ ಅಮೀರ್, ಕ್ರಿಸ್ ಗ್ರೀನ್, ಫಖರ್ ಜಮಾನ್, ರೋಶನ್ ಪ್ರೈಮಸ್, ಜಸ್ಟಿನ್ ಗ್ರೀವ್ಸ್, ಹೇಡನ್ ವಾಲ್ಷ್, ಜಹ್ಮರ್ ಹ್ಯಾಮಿಲ್ಟನ್, ಟೆಡ್ಡಿ ಬಿಷಪ್, ಕೋಫಿ ಜೇಮ್ಸ್, ಶಮರ್ ಸ್ಪಿಂಜರ್, ಕೆಲ್ವಿನ್ ಪಿಟ್​ಮ್ಯಾನ್, ಜ್ಯುವೆಲ್ ಆ್ಯಂಡ್ರೊ, ಜೋಶುವಾ ಜೇಮ್ಸ್.

2 / 7
ಸೇಂಟ್ ಕಿಟ್ಸ್ ಅ್ಯಂಡ್ ನೆವಿಸ್ ಪ್ಯಾಟ್ರಿಯೋಟ್ಸ್: ಕೈಲ್ ಮೇಯರ್ಸ್, ವನಿಂದು ಹಸರಂಗ, ರೈಲಿ ರೊಸೊವ್, ಎವಿನ್ ಲೆವಿಸ್, ಶೆರ್ಫೇನ್ ರುದರ್‌ಫೋರ್ಡ್, ಸಿಕಂದರ್ ರಾಝ, ನುವಾನ್ ತುಷಾರ, ಆಂಡ್ರೆ ಫ್ಲೆಚರ್, ಟ್ರಿಸ್ಟಾನ್ ಸ್ಟಬ್ಸ್, ಡೊಮಿನಿಕ್ ಡ್ರೇಕ್ಸ್, ಮೈಕೈಲ್ ಲೂಯಿಸ್, ಓಡಿಯನ್ ಸ್ಮಿತ್, ಜೋಶುವಾ ಡಿಸಿಲ್ವಾ, ವೀರಸ್ವಾಮಿ ಪೆರುಮಾಲ್, ರಿಯಾನ್ ಜಾನ್, ಆಶ್ಮೀಡ್ ನೆಡ್, ಜೋಹಾನ್ ಲೇನ್.

3 / 7
ಸೇಂಟ್ ಲೂಸಿಯಾ ಕಿಂಗ್ಸ್: ಹೆನ್ರಿಕ್ ಕ್ಲಾಸೆನ್, ಫಾಫ್ ಡು ಪ್ಲೆಸಿಸ್, ಅಲ್ಜಾರಿ ಜೋಸೆಫ್, ಜಾನ್ಸನ್ ಚಾರ್ಲ್ಸ್, ರೋಸ್ಟನ್ ಚೇಸ್, ನೂರ್ ಅಹ್ಮದ್, ಡೇವಿಡ್ ವೈಸ್, ಭಾನುಕಾ ರಾಜಪಕ್ಸೆ, ಮ್ಯಾಥ್ಯೂ ಫೋರ್ಡ್, ಆರೋನ್ ಜೋನ್ಸ್, ಖಾರಿ ಪಿಯರೆ, ಖಾರಿ ಕ್ಯಾಂಪ್‌ಬೆಲ್, ಜೋಹಾನ್ ಜೆರೆಮಿಯಾ, ಶಾಡ್ರಾಕ್ ಡೆಸ್ಕಾರ್ಟ್, ಮಿಕ್ಕೆಲ್ ಡೆಸ್ಕಾರ್ಟೆ, ಮೆಕೆನ್ನಿ ಕ್ಲಾರ್ಕ್, ಅಕೀಮ್ ಆಗಸ್ಟೆ.

4 / 7
ಟ್ರಿನ್‌ಬಾಗೊ ನೈಟ್ ರೈಡರ್ಸ್: ಕೀರನ್ ಪೊಲಾರ್ಡ್, ಆಂಡ್ರೆ ರಸೆಲ್, ಸುನಿಲ್ ನರೈನ್, ನಿಕೋಲಸ್ ಪೂರನ್, ಟಿಮ್ ಡೇವಿಡ್, ಅಕೇಲ್ ಹೊಸೈನ್, ಜೇಸನ್ ರಾಯ್, ಡ್ವೇನ್ ಬ್ರಾವೋ, ಜೋಶ್ ಲಿಟಲ್, ವಕಾರ್ ಸಲಾಮ್‌ಖೈಲ್, ಜೇಡನ್ ಸೀಲ್ಸ್, ಅಲಿ ಖಾನ್, ಮಾರ್ಕ್ ಡೆಯಲ್, ಕೀಸಿ ಕಾರ್ಟಿ, ಟೆರನ್ಸ್ ಹಿಂಡ್ಸ್​, ನಾಥನ್ ಎಡ್ವರ್ಡ್, ಶಾಕ್ವೆರ್ ಪ್ಯಾರಿಸ್.

5 / 7
ಗಯಾನಾ ಅಮೆಝಾನ್ ವಾರಿಯರ್ಸ್: ಇಮ್ರಾನ್ ತಾಹಿರ್, ಶಿಮ್ರಾನ್ ಹೆಟ್ಮೆಯರ್, ಸೈಮ್ ಅಯೂಬ್, ಶಾಯ್ ಹೋಪ್, ರೊಮಾರಿಯೊ ಶೆಫರ್ಡ್, ಆಝಂ ಖಾನ್, ಗುಡಕೇಶ್ ಮೋಟಿ, ರಹಮಾನುಲ್ಲಾ ಗುರ್ಬಾಝ್, ಕೀಮೋ ಪಾಲ್, ಡ್ವೈನ್ ಪ್ರಿಟೋರಿಯಸ್, ಕೆವಿನ್ ಸಿಂಕ್ಲೇರ್, ರೇಮನ್ ರೈಫರ್, ರೊನಾಲ್ಡೊ ಅಲಿ ಮೊಹಮ್ಮದ್, ಶಮರ್ ಜೋಸೆಫ್, ಕೆಲ್ವನ್ ಅ್ಯಂಡರ್ಸನ್, ಮ್ಯಾಥ್ಯೂ ನಂದು, ಜೂನಿಯರ್ ಸಿಂಕ್ಲೇರ್.

6 / 7
ಬಾರ್ಬಡೋಸ್ ರಾಯಲ್ಸ್: ರೋವ್‌ಮನ್ ಪೊವೆಲ್, ಜೇಸನ್ ಹೋಲ್ಡರ್, ಡೇವಿಡ್ ಮಿಲ್ಲರ್, ಕ್ವಿಂಟನ್ ಡಿ ಕಾಕ್, ಮಹೇಶ್ ತೀಕ್ಷಣ, ಅಲಿಕ್ ಅಥಾನಾಝ್, ನವೀನ್-ಉಲ್-ಹಕ್, ಒಬೆಡ್ ಮೆಕಾಯ್, ಕೆವಿನ್ ವಿಕ್‌ಹ್ಯಾಮ್, ಕೇಶವ್ ಮಹಾರಾಜ್, ಕದೀಮ್ ಅಲೀನ್, ರಹಕೀಮ್ ಕಾರ್ನ್‌ವಾಲ್, ಇಸೈ ಥಾರ್ನ್, ನಾಥನ್ ಸೀಲಿ, ನೀಮ್ ಯಂಗ್, ರಿವಾಲ್ಡೊ ಕ್ಲಾರ್ಕ್, ರಾಮನ್ ಸಿಮಂಡ್ಸ್.

7 / 7
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!

ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು

ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?

ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?

ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು

‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ

ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ

ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ

ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ