4 ಭರ್ಜರಿ ಸಿಕ್ಸ್, 11 ಫೋರ್: ಶತಕದಂಚಿನಲ್ಲಿ ಎಡವಿದ ರಿಷಭ್ ಪಂತ್
India A vs South Africa A: ಸೌತ್ ಆಫ್ರಿಕಾ ಎ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಎ ತಂಡ ಗೆಲುವು ದಾಖಲಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡದಿ ಸೌತ್ ಆಫ್ರಿಕಾ ಮೊದಲ ಇನಿಂಗ್ಸ್ನಲ್ಲಿ 309 ರನ್ಗಳಿಸಿದರೆ, ಭಾರತ 234 ರನ್ ಕಲೆಹಾಕಿತು. ಇನ್ನು ದ್ವಿತೀಯ ಇನಿಂಗ್ಸ್ನಲ್ಲಿ ಸೌತ್ ಆಫ್ರಿಕಾ ಕೇವಲ 199 ರನ್ಗಳಿಗೆ ಆಲೌಟ್ ಆಗಿದೆ. ಅದರಂತೆ ಕೊನೆಯ ಇನಿಂಗ್ಸ್ನಲ್ಲಿ 275 ರನ್ಗಳ ಗುರಿ ಪಡೆದ ಟೀಮ್ ಇಂಡಿಯಾ ಇದೀಗ ರೋಚಕ ಗೆಲುವು ದಾಖಲಿಸಿದೆ.

1 / 5

2 / 5

3 / 5

4 / 5

5 / 5
Follow Us




