AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL Winners List: 14 ಸೀಸನ್ ಐಪಿಎಲ್​ನಲ್ಲಿ 6 ತಂಡಗಳು ಚಾಂಪಿಯನ್

IPL Winners List from 2008 to 2021: ಇನ್ನು ಕಳೆದ 14 ಸೀಸನ್​ ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್​ 5 ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ್ರೆ, ಚೆನ್ನೈ ಸೂಪರ್ ಕಿಂಗ್ಸ್ 4 ಬಾರಿ ಟ್ರೋಫಿಗೆ ಮುತ್ತಿಕ್ಕಿದೆ.

TV9 Web
| Edited By: |

Updated on: Mar 21, 2022 | 3:31 PM

Share
ರಂಗು ರಂಗಿನ ಕ್ರಿಕೆಟ್ ಟೂರ್ನಿ ಐಪಿಎಲ್​ನ ಮತ್ತೊಂದು ಸೀಸನ್ ರಂಗೇರಲು ಇನ್ನು ದಿನಗಳು ಮಾತ್ರ ಉಳಿದಿವೆ. ಈಗಾಗಲೇ 14 ಸೀಸನ್​ ಮುಗಿದಿದ್ದು, ಇದೀಗ 15 ಸೀಸನ್​ನಲ್ಲಿನ ಚಾಂಪಿಯನ್ ಪಟ್ಟಕ್ಕಾಗಿ 10 ಸೆಣಸಾಡಲಿದೆ. ಈ ಬಾರಿಯ ಲೀಗ್ ಹಂತದ ಪಂದ್ಯಗಳು ಮಹಾರಾಷ್ಟ್ರದಲ್ಲಿ ನಡೆಯಲಿದೆ. ಅದರಂತೆ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿನ 20 ಪಂದ್ಯಗಳು, ಬ್ರಬೋರ್ನ್ ಸ್ಟೇಡಿಯಂ (CCI)ನಲ್ಲಿ 15 ಪಂದ್ಯಗಳು, ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ 20 ಪಂದ್ಯಗಳು ಹಾಗೂ ಪುಣೆಯ ಎಂಸಿಎ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ 15 ಪಂದ್ಯಗಳು ನಡೆಯಲಿದೆ.

1 / 16
 ಇನ್ನು ಕಳೆದ 14 ಸೀಸನ್​ ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್​ 5 ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ್ರೆ, ಚೆನ್ನೈ ಸೂಪರ್ ಕಿಂಗ್ಸ್ 4 ಬಾರಿ ಟ್ರೋಫಿಗೆ ಮುತ್ತಿಕ್ಕಿದೆ. ಹಾಗೆಯೇ ಕೆಕೆಆರ್​ 2 ಬಾರಿ ಚಾಂಪಿಯನ್ ಪಟ್ಟಕ್ಕೇರಿದೆ. ಹಾಗಿದ್ರೆ ಐಪಿಎಲ್​ನಲ್ಲಿ ಇದುವರೆಗೆ ಚಾಂಪಿಯನ್ ಆಗಿ ಹೊರಹೊಮ್ಮಿದ ತಂಡಗಳಾವುವು ಎಂದು ನೋಡೋಣ....

2 / 16
2021: ಚೆನ್ನೈ ಸೂಪರ್ ಕಿಂಗ್ಸ್

2021: ಚೆನ್ನೈ ಸೂಪರ್ ಕಿಂಗ್ಸ್

3 / 16
2020: ಮುಂಬೈ ಇಂಡಿಯನ್ಸ್

2020: ಮುಂಬೈ ಇಂಡಿಯನ್ಸ್

4 / 16
2019: ಮುಂಬೈ ಇಂಡಿಯನ್ಸ್

2019: ಮುಂಬೈ ಇಂಡಿಯನ್ಸ್

5 / 16
2018: ಚೆನ್ನೈ ಸೂಪರ್ ಕಿಂಗ್ಸ್​

2018: ಚೆನ್ನೈ ಸೂಪರ್ ಕಿಂಗ್ಸ್​

6 / 16
2017: ಮುಂಬೈ ಇಂಡಿಯನ್ಸ್

2017: ಮುಂಬೈ ಇಂಡಿಯನ್ಸ್

7 / 16
2016: ಸನ್​ರೈಸರ್ಸ್​ ಹೈರದಾಬಾದ್

2016: ಸನ್​ರೈಸರ್ಸ್​ ಹೈರದಾಬಾದ್

8 / 16
2015: ಮುಂಬೈ ಇಂಡಿಯನ್ಸ್

2015: ಮುಂಬೈ ಇಂಡಿಯನ್ಸ್

9 / 16
2014: ಕೊಲ್ಕತ್ತಾ ನೈಟ್​ ರೈಡರ್ಸ್​

2014: ಕೊಲ್ಕತ್ತಾ ನೈಟ್​ ರೈಡರ್ಸ್​

10 / 16
2013: ಮುಂಬೈ ಇಂಡಿಯನ್ಸ್

2013: ಮುಂಬೈ ಇಂಡಿಯನ್ಸ್

11 / 16
 2012: ಕೊಲ್ಕತ್ತಾ ನೈಟ್ ರೈಡರ್ಸ್​

2012: ಕೊಲ್ಕತ್ತಾ ನೈಟ್ ರೈಡರ್ಸ್​

12 / 16
2011: ಚೆನ್ನೈ ಸೂಪರ್ ಕಿಂಗ್ಸ್​

2011: ಚೆನ್ನೈ ಸೂಪರ್ ಕಿಂಗ್ಸ್​

13 / 16
2010: ಚೆನ್ನೈ ಸೂಪರ್ ಕಿಂಗ್ಸ್​

2010: ಚೆನ್ನೈ ಸೂಪರ್ ಕಿಂಗ್ಸ್​

14 / 16
2009: ಡೆಕ್ಕನ್ ಚಾರ್ಜರ್ಸ್​

2009: ಡೆಕ್ಕನ್ ಚಾರ್ಜರ್ಸ್​

15 / 16
2008: ರಾಜಸ್ಥಾನ್ ರಾಯಲ್ಸ್

2008: ರಾಜಸ್ಥಾನ್ ರಾಯಲ್ಸ್

16 / 16
Web contact
Web contact

TV9 Kannada

Read More
Follow Us
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ

ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್

ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ

ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ

ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ

ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ

ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ

ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ

ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ

ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ