IND vs WI: ವಿಂಡೀಸ್ ವಿರುದ್ಧ 7 ವರ್ಷಗಳ ನಂತರ ಇತಿಹಾಸ ಪುನರಾವರ್ತಿಸಿದ ಕುಲ್ದೀಪ್
Kuldeep Yadav 5-wicket haul: ಭಾರತ-ವೆಸ್ಟ್ ಇಂಡೀಸ್ 2ನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಕುಲ್ದೀಪ್ ಯಾದವ್ ಐದು ವಿಕೆಟ್ ಪಡೆದರು. ಭಾರತದ 518 ರನ್‌ಗಳಿಗೆ ಪ್ರತಿಯಾಗಿ ವೆಸ್ಟ್ ಇಂಡೀಸ್ 248 ರನ್‌ಗಳಿಗೆ ಆಲೌಟ್ ಆಗಿ ಫಾಲೋ-ಆನ್ ಅನುಭವಿಸಿತು. ಕುಲ್ದೀಪ್ಗೆ ಅವರ ವೃತ್ತಿಜೀವನದ ಐದನೇ ಐದು ವಿಕೆಟ್ ಸಾಧನೆಯಾಗಿದ್ದು, ಎಡಗೈ ಮಣಿಕಟ್ಟಿನ ಸ್ಪಿನ್ನರ್ ಆಗಿ ಐತಿಹಾಸಿಕ ದಾಖಲೆ ಬರೆದಿದ್ದಾರೆ. ವಿಂಡೀಸ್ ಎರಡನೇ ಇನ್ನಿಂಗ್ಸ್‌ನಲ್ಲಿ ಪ್ರತಿರೋಧ ತೋರುತ್ತಿದೆ.

1 / 6

2 / 6

3 / 6

4 / 6

5 / 6

6 / 6
Follow Us




