AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಬ್ಬಬ್ಬಾ… 6 ಕಾಕತಾಳೀಯ..! 1992ರ ವಿಶ್ವಕಪ್ ಇತಿಹಾಸ ಮತ್ತೊಮ್ಮೆ ಮರುಕಳಿಸುತ್ತಾ..?

ಟಿ20 ವಿಶ್ವಕಪ್ 2022ರಲ್ಲಿ ಪಾಕಿಸ್ತಾನದ ಕಾರು ಹೇಗೋ ಸೆಮಿಫೈನಲ್ ತಲುಪಿದೆ. ಅಂದರೆ ಶೀರ್ಷಿಕೆ ಈಗ ಎರಡು ಹೆಜ್ಜೆ ದೂರದಲ್ಲಿದೆ. ಆದರೆ, ಈ ಎರಡು ಹೆಜ್ಜೆಗಳ ಅಂತರವನ್ನ ಪಾಕಿಸ್ತಾನ ದಾಟುತ್ತದೆಯೇ ಎಂಬುದನ್ನು ಕಾದುನೋಡಬೇಕಿದೆ.

TV9 Web
| Edited By: |

Updated on:Nov 07, 2022 | 6:35 PM

Share
ಟಿ20 ವಿಶ್ವಕಪ್ 2022ರಲ್ಲಿ ಪಾಕಿಸ್ತಾನದ ಕಾರು ಹೇಗೋ ಸೆಮಿಫೈನಲ್ ತಲುಪಿದೆ. ಅಂದರೆ ಶೀರ್ಷಿಕೆ ಈಗ ಎರಡು ಹೆಜ್ಜೆ ದೂರದಲ್ಲಿದೆ. ಆದರೆ, ಈ ಎರಡು ಹೆಜ್ಜೆಗಳ ಅಂತರವನ್ನ ಪಾಕಿಸ್ತಾನ ದಾಟುತ್ತದೆಯೇ ಎಂಬುದನ್ನು ಕಾದುನೋಡಬೇಕಿದೆ. ಆದರೆ ಅದಕ್ಕೂ ಮುನ್ನ ಅನೇಕರು 1992 ವಿಶ್ವಕಪ್​ ಅನ್ನು ಈ ವಿಶ್ವಕಪ್​ಗೆ ಹೋಲಿಸಿ ಅನೇಕ ಕಾಕತಾಳೀಯ ಸಂಗತಿಗಳನ್ನು ಹೊರಹಾಕಿದ್ದಾರೆ.

1 / 7
ಮೊದಲ ಕಾಕತಾಳೀಯ- 2022ರ ಟಿ20 ವಿಶ್ವಕಪ್‌ನಂತೆಯೇ ಆಸ್ಟ್ರೇಲಿಯಾ 1992 ರ ಏಕದಿನ ವಿಶ್ವಕಪ್​ಗೂ ಆತಿಥ್ಯವಹಿಸಿತ್ತು.

2 / 7
ಎರಡನೇ ಕಾಕತಾಳೀಯ- ಈ ವಿಶ್ವಕಪ್​ನಂತೆಯೇ ಆತಿಥೇಯ ಆಸ್ಟ್ರೇಲಿಯಾ 1992 ರ ಏಕದಿನ ವಿಶ್ವಕಪ್‌ನಲ್ಲಿ ಗುಂಪು ಹಂತದಿಂದಲೇ ಹೊರಬಿದ್ದಿತ್ತು.

3 / 7
ಮೂರನೇ ಕಾಕತಾಳೀಯ - 1992 ಏಕದಿನ ವಿಶ್ವಕಪ್‌ನ ಮೊದಲ ಸೆಮಿಫೈನಲ್ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ನಡುವೆ ನಡೆದಿತ್ತುತು. 2022ರ ಟಿ20 ವಿಶ್ವಕಪ್‌ನಲ್ಲೂ ಈ ಎರಡು ತಂಡಗಳ ನಡುವೆ ಮೊದಲ ಸೆಮಿಫೈನಲ್ ಪಂದ್ಯ ನಡೆಯುತ್ತಿದೆ.

4 / 7
ನಾಲ್ಕನೇ ಕಾಕತಾಳೀಯ - 1992 ರ ಏಕದಿನ ವಿಶ್ವಕಪ್‌ನಂತೆ, 2022 ರ ಟಿ20 ವಿಶ್ವಕಪ್‌ನಲ್ಲೂ, ಪಾಕಿಸ್ತಾನ ಗುಂಪು ಹಂತದ ಪಂದ್ಯದಲ್ಲಿ ಭಾರತದ ಎದುರು ಸೋಲನ್ನು ಎದುರಿಸಬೇಕಾಯಿತು.

5 / 7
ಐದನೇ ಕಾಕತಾಳೀಯ - 1992 ರ ಏಕದಿನ ವಿಶ್ವಕಪ್‌ನಂತೆ, 2022 ರ ಟಿ20 ವಿಶ್ವಕಪ್‌ನಲ್ಲೂ, ಪಾಕಿಸ್ತಾನ ಮೆಲ್ಬೋರ್ನ್​ನಲ್ಲಿ ಸೋಲುವುದರೊಂದಿಗೆ ಪಂದ್ಯಾವಳಿಯಲ್ಲಿ ತನ್ನ ಪ್ರಯಾಣವನ್ನು ಪ್ರಾರಂಭಿಸಿತ್ತು.

6 / 7
ಆರನೇ ಕಾಕತಾಳೀಯ - 1992 ರ ವಿಶ್ವಕಪ್‌ನಲ್ಲಿ ಪಾಕಿಸ್ತಾನ ತನ್ನ ಸೆಮಿಫೈನಲ್‌ ಟಿಕೆಟ್ ಖಚಿತ ಪಡಿಸಿಕೊಳ್ಳಲು ಗುಂಪು ಹಂತದ ಕೊನೆಯ ದಿನದವರೆಗೂ ಕಾಯಬೇಕಾಗಿತ್ತು. 2022ರ ಟಿ20 ವಿಶ್ವಕಪ್‌ನಲ್ಲೂ ಅದೇ ರೀತಿಯ ಘಟನೆ ಮತ್ತೊಮ್ಮೆ ಮರುಕಳಿಸಿತು. ಕೊನೆಯ ದಿನದಂದು ಸೌತ್ ಆಫ್ರಿಕಾ ಸೋಲುವ ಮೂಲಕ ಪಾಕಿಸ್ತಾನ ತನ್ನ ಸೆಮಿಫೈನಲ್‌ ಟಿಕೆಟ್ ಖಚಿತಪಡಿಸಿಕೊಂಡಿದೆ.

7 / 7

Published On - 6:35 pm, Mon, 7 November 22

Follow Us
ಬೆಂಗಳೂರು: ಗ್ರಾಹಕರಿಟ್ಟಿದ್ದ ಚಿನ್ನ ಎಗರಿಸಿದ ಮ್ಯಾನೇಜರ್

ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ

20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್

ಬಿಸಿಲಿಗೆ ಕೆಂಗಟ್ಟ ಚಿಕ್ಕಮಗಳೂರು ಜನರಿಗೆ ತಂಪೆರೆದ ವರುಣ

ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ

ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ

ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ

ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್

ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ

ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್