ರಿಷಭ್ ಪಂತ್ ಸಿಕ್ಸ್ಗೆ ಹಾರಿ ಹೋದ ಸೆಹ್ವಾಗ್ ದಾಖಲೆ..!
Rishabh Pant Record: ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ನೂರಕ್ಕೂ ಅಧಿಕ ಸಿಕ್ಸ್ ಬಾರಿಸಿರುವುದು ಕೇವಲ ಮೂವರು ಬ್ಯಾಟರ್ಗಳು ಮಾತ್ರ. ಈ ಪಟ್ಟಿಯಲ್ಲಿ ಬೆನ್ ಸ್ಟೋಕ್ಸ್ ಅಗ್ರಸ್ಥಾನದಲ್ಲಿದ್ದರೆ, ದ್ವಿತೀಯ ಸ್ಥಾನದಲ್ಲಿ ಬ್ರೆಂಡನ್ ಮೆಕಲಂ ಇದ್ದಾರೆ. ಇನ್ನು ಮೂರನೇ ಸ್ಥಾನದಲ್ಲಿ ಆ್ಯಡಂ ಗಿಲ್ಕ್ರಿಸ್ಟ್ ಇದ್ದಾರೆ. ಇದೀಗ ನಾಲ್ಕನೇ ಸ್ಥಾನ ಅಲಂಕರಿಸುವತ್ತ ಟೀಮ್ ಇಂಡಿಯಾದ ರಿಷಭ್ ಪಂತ್ ದಾಪುಗಾಲಿಟ್ಟಿದ್ದಾರೆ.

1 / 5

2 / 5

3 / 5

4 / 5

5 / 5
Follow Us




