- Kannada News Photo gallery Cricket photos Rohit Sharmas happy days in December From Captaining Indian Team to Marrying and becoming father
Rohit Sharma: ಮದುವೆ, ಮಗು, ನಾಯಕತ್ವ, ವೇಗದ ಶತಕ! ಡಿಸೆಂಬರ್ ತಿಂಗಳೆಂದರೆ ರೋಹಿತ್‌ಗೆ ಬಹಳ ವಿಶೇಷ
Rohit Sharma: 13 ಡಿಸೆಂಬರ್ 2015 ರಂದು, ರೋಹಿತ್ ಶರ್ಮಾ ರಿತಿಕಾ ಸಜ್ದೇಹ್ ಅವರನ್ನು ಮದುವೆಯಾಗುವ ಮೂಲಕ ತಮ್ಮ ವೈವಾಹಿಕ ಜೀವನವನ್ನು ಪ್ರಾರಂಭಿಸಿದರು. ಇಷ್ಟೇ ಅಲ್ಲ, ರೋಹಿತ್ ಮತ್ತು ರಿತಿಕಾ ಅವರ ಪುತ್ರಿ ಆದರಾ ಕೂಡ 30 ಡಿಸೆಂಬರ್ 2018 ರಂದು ಜನಿಸಿದರು.
Updated on: Dec 09, 2021 | 4:03 PM
Share

ರೋಹಿತ್ ಶರ್ಮಾ

ನಾಯಕತ್ವದಿಂದ ಬ್ಯಾಟಿಂಗ್‌ವರೆಗೆ, ಡಿಸೆಂಬರ್ ತಿಂಗಳು ರೋಹಿತ್‌ಗೆ ತುಂಬಾ ವಿಶೇಷವಾಗಿದೆ. ರೋಹಿತ್ ಮೊದಲ ಬಾರಿಗೆ ಏಕದಿನ ಮತ್ತು ಟಿ 20 ನಲ್ಲಿ ಟೀಂ ಇಂಡಿಯಾ ನಾಯಕತ್ವ ವಹಿಸಿದ್ದರು. ನಂತರ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ರೋಹಿತ್ ಭಾರತ ತಂಡದ ನಾಯಕತ್ವ ವಹಿಸಿದ್ದರು.

ರೋಹಿತ್ ಶರ್ಮಾ

ಡಿಸೆಂಬರ್ ರೋಹಿತ್ ಶರ್ಮಾಗೆ ಮೈದಾನದಲ್ಲಿ ಮಾತ್ರವಲ್ಲದೆ ಮೈದಾನದ ಹೊರಗಿನ ವೈಯಕ್ತಿಕ ಜೀವನದಲ್ಲೂ ವಿಶೇಷವಾಗಿತ್ತು. 13 ಡಿಸೆಂಬರ್ 2015 ರಂದು, ರೋಹಿತ್ ಶರ್ಮಾ ರಿತಿಕಾ ಸಜ್ದೇಹ್ ಅವರನ್ನು ಮದುವೆಯಾಗುವ ಮೂಲಕ ತಮ್ಮ ಜೀವನದ ಹೊಸ ಭಾಗವನ್ನು ಪ್ರಾರಂಭಿಸಿದರು. ಇಷ್ಟೇ ಅಲ್ಲ, ರೋಹಿತ್ ಮತ್ತು ರಿತಿಕಾ ಅವರ ಪುತ್ರಿ ಆದರಾ ಕೂಡ 30 ಡಿಸೆಂಬರ್ 2018 ರಂದು ಜನಿಸಿದರು. ಅಂದರೆ, ಡಿಸೆಂಬರ್ ತಿಂಗಳು ರೋಹಿತ್ ಅವರ ವೃತ್ತಿಜೀವನದಲ್ಲಿ ಅತ್ಯಂತ ಅದ್ಭುತ ಮತ್ತು ಸ್ಮರಣೀಯವಾಗಿದೆ.
ಲಕ್ಕುಂಡಿಯಲ್ಲಿ ಸಿಕ್ಕ ಬಂಗಾರ ನಿಧಿಯೋ? ಪೂರ್ವಜರ ಆಸ್ತಿಯೋ?
ಇಸ್ರೋದ ಪಿಎಸ್ಎಲ್ವಿ-ಸಿ62 ರಾಕೆಟ್ನಲ್ಲಿ ತಾಂತ್ರಿಕ ದೋಷ
ಜರ್ಮನ್ ಚಾನ್ಸೆಲರ್ ಜತೆ ಸಬರಮತಿ ಆಶ್ರಮದಲ್ಲಿ ಗಾಳಿಪಟ ಹಾರಿಸಿದ ಮೋದಿ
ಲಕ್ಕುಂಡಿ: ಈ ಹಿಂದೆ ನಿಧಿಗೆ ಆಸೆ ಪಟ್ಟವರು ರಕ್ತಕಾರಿ ಸತ್ತಿದ್ದಾರೆಂದ ಕಣವಿ!
ಶಕ್ತಿ ಯೋಜನೆ ಎಫೆಕ್ಟ್ಗೆ ಮಹಿಳೆಯರು ಸುಸ್ತೋ ಸುಸ್ತು
ಅಮೆರಿಕದಲ್ಲಿ ಇರಾನ್ ವಿರೋಧಿ ಪ್ರತಿಭಟನಾ ರ್ಯಾಲಿ ವೇಳೆ ನುಗ್ಗಿದ ಟ್ರಕ್
ಸೋಲಬಹುದು, ಸತ್ತಿಲ್ಲ; ಎವಿಕ್ಷನ್ ಸ್ಪೀಚ್ ಕೊಟ್ಟ ಗಿಲ್ಲಿ ನಟ
VIDEO: ಇದು WPL ಇತಿಹಾಸದ ಅತ್ಯಂತ ದುಬಾರಿ ಓವರ್..!
ಬಿಗ್ ಬಾಸ್ಗೆ ಮಲ್ಲಮ್ಮ; ಅಟ್ಯಾಚ್ಮೆಂಟ್ ಈಗ ಉಳಿದಿಲ್ಲ ಎಂದ ಧ್ರುವಂತ್
VIDEO: 6 ಎಸೆತಗಳಲ್ಲಿ 7 ರನ್: ಡೆಲ್ಲಿ ಕ್ಯಾಪಿಟಲ್ಸ್ಗೆ ಇದೆಂಥ ಸೋಲು..!
