‘ನನ್ನ ಸಹೋದರನಂತೆ ಕಾಣುವ ಅಪ್ಪನಿಗೆ’; ಕಿಂಗ್ ಕೊಹ್ಲಿಗೆ ಮುದ್ದಾದ ಪತ್ರ ಬರೆದ ಮಗಳು ವಮಿಕಾ
Virat Kohli Daughter: ಜೂನ್ 15ರಂದು ವಿಶ್ವ ತಂದೆಯ ದಿನಾಚರಣೆಯಂದು, ವಿರಾಟ್ ಕೊಹ್ಲಿಯ ಮಗಳು ವಮಿಕಾ ಅವರಿಗೆ ಬರೆದ ಅದ್ಭುತ ಪತ್ರವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಏಳು ಸಾಲುಗಳಲ್ಲಿ ತನ್ನ ಪ್ರೀತಿಯನ್ನು ವ್ಯಕ್ತಪಡಿಸಿರುವ ವಮಿಕಾ, ತಂದೆಯನ್ನು ಹೇಗೆ ಪ್ರೀತಿಸುತ್ತಾಳೆ ಎಂಬುದನ್ನು ವಿವರಿಸಿದ್ದಾಳೆ. ಅನುಷ್ಕಾ ಶರ್ಮಾ ಈ ಪತ್ರವನ್ನು ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

1 / 5

2 / 5

3 / 5

4 / 5

5 / 5
Published On - 7:29 pm, Sun, 15 June 25
Follow Us




