ಬಿಗ್ ಬಾಸ್​​ನಲ್ಲಿ ದಿವ್ಯಾ ಉರುಡುಗ ಟಾಸ್ಕ್​ ಆಡಿದ ಪರಿಗೆ ನಿಬ್ಬೆರಗಾದ ಮನೆ ಮಂದಿ

ಈ ಬಾರಿ 9 ಜೋಡಿಗಳನ್ನು ಮಾಡಲಾಗಿದೆ. ಈ ಜೋಡಿಯಲ್ಲಿ ಒಬ್ಬರು ಹೊಸಬರು, ಮತ್ತೊಬ್ಬರು ಹಳಬರು. ಹಳೆಯ ಸೀಸನ್​ನ ದಿವ್ಯಾ ಉರುಡುಗ ಹಾಗೂ ಹೊಸ ಸ್ಪರ್ಧಿ ಐಶ್ವರ್ಯಾ ಪಿಸೆ ಜೋಡಿಯಾಗಿದ್ದಾರೆ.

Sep 28, 2022 | 5:00 PM
TV9kannada Web Team

| Edited By: Rajesh Duggumane

Sep 28, 2022 | 5:00 PM

‘ಬಿಗ್ ಬಾಸ್ ಕನ್ನಡ ಸೀಸನ್ 9’ ಆರಂಭ ಆಗಿದೆ. 9 ಹೊಸ ಸ್ಪರ್ಧಿಗಳು ಹಾಗೂ 9 ಹಳೆಯ ಸ್ಪರ್ಧಿಗಳು ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಎಲ್ಲರ ಮಧ್ಯೆ ಟಫ್ ಕಾಂಪಿಟೇಷನ್ ನಡೆಯುತ್ತಿದೆ.

1 / 6
ಈ ಬಾರಿ 9 ಜೋಡಿಗಳನ್ನು ಮಾಡಲಾಗಿದೆ. ಈ ಜೋಡಿಯಲ್ಲಿ ಒಬ್ಬರು ಹೊಸಬರು, ಮತ್ತೊಬ್ಬರು ಹಳಬರು. ಹಳೆಯ ಸೀಸನ್​ನ ದಿವ್ಯಾ ಉರುಡುಗ ಹಾಗೂ ಹೊಸ ಸ್ಪರ್ಧಿ ಐಶ್ವರ್ಯಾ ಪಿಸೆ ಜೋಡಿಯಾಗಿದ್ದಾರೆ.

ಈ ಬಾರಿ 9 ಜೋಡಿಗಳನ್ನು ಮಾಡಲಾಗಿದೆ. ಈ ಜೋಡಿಯಲ್ಲಿ ಒಬ್ಬರು ಹೊಸಬರು, ಮತ್ತೊಬ್ಬರು ಹಳಬರು. ಹಳೆಯ ಸೀಸನ್​ನ ದಿವ್ಯಾ ಉರುಡುಗ ಹಾಗೂ ಹೊಸ ಸ್ಪರ್ಧಿ ಐಶ್ವರ್ಯಾ ಪಿಸೆ ಜೋಡಿಯಾಗಿದ್ದಾರೆ.

2 / 6
ಸೆಪ್ಟೆಂಬರ್ 27ರ ಎಪಿಸೋಡ್​ನಲ್ಲಿ ಟಾಸ್ಕ್ ಒಂದನ್ನು ನೀಡಲಾಗಿತ್ತು. ಈ ಟಾಸ್ಕ್​ನಲ್ಲಿ ಒಂದು ತ್ರಿಕೋನಾಕಾರದ ಬಾಕ್ಸ್ ಹಾಗೂ ಬಾಲ್​ಗಳನ್ನು ಇಡಲಾಗಿತ್ತು. ಈ ಬಾಲ್​​ಗಳನ್ನು ಪಿರಾಮಿಡ್  ರೀತಿಯಲ್ಲಿ ಜೋಡಿಸಬೇಕು.

3 / 6
ಮೊದಲು ತೆರಳಿದ ಅರುಣ್​ ಸಾಗರ್​-ನವಾಜ್​ ಹಾಗೂ ಆರ್ಯವರ್ಧನ್ ಮತ್ತು ದರ್ಶ್ ಈ ಟಾಸ್ಕ್​ ಆಡಲು ಸಾಧ್ಯವಾಗದೆ ಹಿಂದಿರುಗಿದರು. ಇವರು ಬರೋಬ್ಬರಿ 3 ಗಂಟೆಗೂ ಅಧಿಕ ಸಮಯ ತೆಗೆದುಕೊಂಡರು.

4 / 6
ಆ ಬಳಿಕ ಹೋದ ದಿವ್ಯಾ ಉರುಡುಗ-ಐಶ್ವರ್ಯಾ ಜೋಡಿ ಕೆಲವೇ ನಿಮಿಷಗಳಲ್ಲಿ ಈ ಗೇಮ್​ನ ಮುಗಿಸಿತು. ದಿವ್ಯಾ ಉರುಡುಗ ಗೇಮ್ ನೋಡಿ ಮನೆಯವರು ನಿಬ್ಬೆರಗಾಗಿದ್ದಾರೆ. ಕಳೆದ ಬಾರಿಗಿಂತಲೂ ಅವರು ಮತ್ತಷ್ಟು ಸ್ಟ್ರಾಂಗ್ ಆಗಿದ್ದಾರೆ.  

5 / 6
ದಿವ್ಯಾ-ಐಶ್ವರ್ಯಾ

ದಿವ್ಯಾ-ಐಶ್ವರ್ಯಾ

6 / 6

Follow us on

Most Read Stories

Click on your DTH Provider to Add TV9 Kannada