Dr Vishnuvardhan House: ಹೇಗಿದೆ ನೋಡಿ ವಿಷ್ಣುವರ್ಧನ್​ ಹೊಸ ಮನೆ; ‘ವಲ್ಮೀಕ’ ಗೃಹ ಪ್ರವೇಶದಲ್ಲಿ ಅನಿರುದ್ಧ್​ ಕುಟುಂಬ

Vishnuvardhan New Home Photos: ‘ವಲ್ಮೀಕ’ ಮನೆಯ ಗೇಟಿನಲ್ಲಿ ಕಂಚಿನಿಂದ ಮಾಡಿದ ಸಿಂಹದ ಮುಖ ಇದೆ. ಹೊಸ ಮನೆಗೆ ಕಾಲಿಟ್ಟಿರುವ ವಿಷ್ಣುವರ್ಧನ್​ ಕುಟುಂಬದ ಸದಸ್ಯರಿಗೆ ಅಭಿಮಾನಿಗಳು ಮತ್ತು ಆಪ್ತರು ಅಭಿನಂದನೆ ತಿಳಿಸುತ್ತಿದ್ದಾರೆ.

TV9 Web
| Updated By: ಮದನ್​ ಕುಮಾರ್​

Updated on:Nov 27, 2022 | 12:55 PM

ಕನ್ನಡ ಚಿತ್ರರಂಗದ ದಿಗ್ಗಜ ನಟ ‘ಸಾಹಸ ಸಿಂಹ’ ವಿಷ್ಣುವರ್ಧನ್​ ಅವರು ಬಾಳಿ ಬದುಕಿದ ಮನೆ ಈಗ ಹೊಸ ರೂಪದಲ್ಲಿ ಸಿದ್ಧವಾಗಿದೆ. ಜಯನಗರದಲ್ಲಿ ಇರುವ ಈ ಮನೆಗೆ ‘ವಲ್ಮೀಕ’ ಎಂದು ಹೆಸರು ಇಡಲಾಗಿದೆ.

Dr Vishnuvardhan new house Valmika photos: Celebrities attend housewarming ceremony in Jayanagar

1 / 5
ಇಂದು (ನ.27) ವಿಷ್ಣುವರ್ಧನ್​ ಹೊಸ ಮನೆಯ ಗೃಹ ಪ್ರವೇಶ ಮಾಡಲಾಗಿದೆ. ಈ ಸಮಾರಂಭಕ್ಕೆ ಅನೇಕ ಗಣ್ಯರು ಆಗಮಿಸಿದ್ದಾರೆ. ವಿಷ್ಣು ಪುತ್ರಿ ಕೀರ್ತಿ, ಅಳಿಯ ಅನಿರುದ್ಧ್ ಅವರು ಎಲ್ಲರನ್ನೂ ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ.

Dr Vishnuvardhan new house Valmika photos: Celebrities attend housewarming ceremony in Jayanagar

2 / 5
ವಿಷ್ಣುವರ್ಧನ್​ ಅವರ ಈ ಮನೆ ತುಂಬ ಸುಂದರವಾಗಿದೆ. 1976ರಲ್ಲಿ ಈ ಜಾಗವನ್ನು ವಿಷ್ಣು ಖರೀದಿಸಿದ್ದರು. ಈ ಮನೆಯ ಮುಂಭಾಗದಲ್ಲಿ ಕೃಷ್ಣನ ಮೂರ್ತಿ ಇದೆ. ಅದಕ್ಕೆ ಬೆಳ್ಳಿಯ ಮುಖವಾಡ ತೊಡಿಸಿ ಅಲಂಕಾರ ಮಾಡಲಾಗಿದೆ.

3 / 5
ಕಳೆದ ಮೂರು ವರ್ಷದಿಂದ ಹೊಸ ಮನೆಯ ನಿರ್ಮಾಣ ಕಾರ್ಯ ನಡೆಯುತ್ತಿತ್ತು. ಈಗ ಸಂಭ್ರಮದಿಂದ ಗೃಹ ಪ್ರವೇಶ ಮಾಡಲಾಗಿದೆ. ಚಿತ್ರರಂಗ ಮತ್ತು ಕಿರುತೆರೆಯ ಅನೇಕ ಸೆಲೆಬ್ರಿಟಿಗಳು ಭಾಗಿಯಾಗಿ ಈ ಸಮಾರಂಭಕ್ಕೆ ಸಾಕ್ಷಿ ಆಗಿದ್ದಾರೆ.

4 / 5
‘ವಲ್ಮೀಕ’ ಮನೆಯ ಗೇಟಿನಲ್ಲಿ ಕಂಚಿನಿಂದ ಮಾಡಿದ ಸಿಂಹದ ಮುಖ ಇದೆ. ಅದು ಇಡೀ ಮನೆಗೆ ಮೆರುಗು ನೀಡಿದೆ. ಹೊಸ ಮನೆಗೆ ಕಾಲಿಟ್ಟಿರುವ ವಿಷ್ಣುವರ್ಧನ್​ ಕುಟುಂಬದ ಸದಸ್ಯರಿಗೆ ಅಭಿಮಾನಿಗಳು ಮತ್ತು ಆಪ್ತರು ಅಭಿನಂದನೆ ತಿಳಿಸುತ್ತಿದ್ದಾರೆ.

5 / 5

Published On - 12:52 pm, Sun, 27 November 22

Follow us
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!

ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು

ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್

ಮಹಾಕುಂಭದಲ್ಲಿ ಹೂವಿನ ಹಾರ ಮಾರುವ ಯುವತಿ ಸೌಂದರ್ಯಕ್ಕೆ ಫ್ಯಾನ್ ಆಗದವರೇ ಇಲ್ಲ

ನಾನು ನಿಷ್ಠಾವಂತ ಕಾರ್ಯಕರ್ತ, ಸತೀಶ್ ಜಾರಕಿಹೊಳಿ ಹಿಂಬಾಲಕನಲ್ಲ: ಕಾರ್ಯಕರ್ತ

ಸುಮ್ಮನಿರುವಂತೆ ಸತೀಶ್ ಹೇಳಿದರೂ ಕೂಗಾಟ ನಿಲ್ಲಿಸದ ಕಾರ್ಯಕರ್ತರು!

ಈ ಸೀಸನ್​ನ ಕೊನೆಯ ನಾಮಿನೇಷನ್​ನಲ್ಲಿ ಮಂಜಣ್ಣ ಟಾರ್ಗೆಟ್

ಬಿಎಂಟಿಸಿ ಟಿಕೆಟ್ ದರ ಹೆಚ್ಚಿರುವ ಬೆನ್ನಲ್ಲೇ ಮೆಟ್ರೋ ಪ್ರಯಾಣ ದರ ಏರಿಕೆ!

ಜನಪ್ರತಿನಿಧಿಗಳು ಎಲೆಕ್ಟ್ರಾನಿಕ್ ಮಾಧ್ಯಮಗಳ ನ್ಯೂಸ್ ವೀಕ್ಷಿಸುವುದಿಲ್ಲವೇ?

ಡಿಕೆ ಸುರೇಶ್​ಗೆ ಕೆಪಿಸಿಸಿ ಅಧ್ಯಕ್ಷನಾಗುವ ಹಂಬಲವಿದೆಯೇ?