- TV9 Kannada Photo gallery Gandhi Jayanti 2022 Interesting facts you probably didn't know about the Mahatma gandhi
Gandhi Jayanti 2022 : ಮಹಾತ್ಮಾ ಗಾಂಧೀಜಿ ಬಗ್ಗೆ ನೀವು ಅರಿಯಲಾರದ ಕೆಲವು ಸಂಗತಿಗಳು ಇಲ್ಲಿವೆ
ರಾಷ್ಟ್ರಪಿತ ಮಹಾತ್ಮಾ ಗಾಂಧಿಜಿ ಅವರ ಬಗ್ಗೆ ನೀವು ಅರಿಯಲಾರದ ಕೆಲವು ಸಂಗತಿಗಳು ಇಲ್ಲಿವೆ.
Updated on: Oct 02, 2022 | 7:00 AM

Gandhi Jayanti 2022 Interesting facts you probably didn't know about the Mahatma gandhi

Gandhi Jayanti 2022 Interesting facts you probably didn't know about the Mahatma gandhi

ಮಹಾತ್ಮಾ ಗಾಂಧೀಜಿಯವರು ಐರಿಶ್ ಟೋನ್ನಲ್ಲಿ ಇಂಗ್ಲಿಷ್ ಮಾತನಾಡುತ್ತಿದ್ದರು. ಏಕೆಂದರೆ ಅವರ ಶಿಕ್ಷಕರಲ್ಲಿ ಒಬ್ಬರು ಐರಿಶ್‌ನವರಾಗಿದ್ದರು.

ಮಹಾತ್ಮಾ ಗಾಂಧೀಜಿಯವರು ನೊಬೆಲ್ ಶಾಂತಿ ಪ್ರಶಸ್ತಿಗೆ ಐದು ಬಾರಿ ನಾಮನಿರ್ದೇಶನಗೊಂಡರು ಆದರೆ ಅವರು ಎಂದಿಗೂ ಪ್ರಶಸ್ತಿಯನ್ನು ಪಡೆದಿಲ್ಲ.

ಮಹಾನ್ ಬಂಗಾಳಿ ಕವಿ ರವೀಂದ್ರನಾಥ ಟ್ಯಾಗೋರ್ ಅವರು ಗಾಂಧೀಜಿಯವರಿಗೆ 'ಮಹಾತ್ಮ' ಎಂಬ ಬಿರುದನ್ನು ನೀಡಿದರು.

ಮಹಾತ್ಮ ಗಾಂಧೀಜಿಯವರ ಜನ್ಮದಿನದಂದೇ, ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನವಿದೆ.

ಮಹಾತ್ಮಾ ಗಾಂಧೀಜಿಯವರ ಅಂತ್ಯಕ್ರಿಯೆಯ ಮೆರವಣಿಗೆ 8 ಕಿ.ಮೀ ನಡೆಯಿತು

ವಿದೇಶದಲ್ಲಿ 48 ರಸ್ತೆಗಳಿಗೆ ಮತ್ತು ದೇಶದ 53 ರಸ್ತೆಗಳಿಗೆ ಮಹಾತ್ಮ ಗಾಂಧೀಜಿಯವರ ಹೆಸರನ್ನು ಇಡಲಾಗಿದೆ.

ಫೋರ್ಡ್ ಮೋಟಾರ್ ಕಂಪನಿಯ ಸಂಸ್ಥಾಪಕ ಹೆನ್ರಿ ಫೋರ್ಡ್ ಮಹಾತ್ಮಾ ಗಾಂಧೀಜಿಯವರ ಅತಿದೊಡ್ಡ ಅಭಿಮಾನಿ

TV9 Kannada
Read More



