Women fashion: ಶಾರ್ಟ್ ಕುರ್ತಾ ಜೊತೆ ಜೀನ್ಸ್​​ ಪ್ಯಾಂಟ್​​​ ಟ್ರೆಂಡ್​​​​​

ಟ್ರೆಂಡ್‌ಗಳು ಬರಬಹುದು ಮತ್ತು ಹೋಗಬಹುದು, ಆದರೆ ಮಹಿಳೆಯರಿಗೆ ಕುರ್ತಾ ಧರಿಸುವ ಕ್ರೇಜ್ ಎಂದಿಗೂ ಕಡಿಮೆಯಾಗಲ್ಲ.

ಅಕ್ಷತಾ ವರ್ಕಾಡಿ
|

Updated on:Jun 15, 2023 | 12:47 PM

ಶಾರ್ಟ್ ಕುರ್ತಾಗಳೊಂದಿಗೆ ಜೀನ್ಸ್​​​​ ಧರಿಸುವುದು ನಿಮ್ಮನ್ನು ಸಿಂಪಲ್​​ ಆಗಿ ಕೂಡ ಸುಂದರವಾಗಿ ಕಾಣುವಂತೆ ಮಾಡುತ್ತದೆ. ಜೊತೆಗೆ ಸಾಕಷ್ಟು ಆರಾಮದಾಯಕವೂ ಹೌದು.

1 / 6
ನೀವು ಆಫೀಸ್​​​ ಅಥವಾ ಕಾಲೇಜಿಗೆ ಪ್ರತಿದಿನ ಧರಿಸಬಹುದಾಗಿದೆ. ಫ್ಯಾಷನ್ ವಿಚಾರಕ್ಕೆ ಬಂದರೆ, ಈ ರೀತಿಯ ಸಂಯೋಜನೆಯ ಉಡುಪು ನಿಮಗೆ ಸಂಪ್ರದಾಯಿಕ ಲುಕ್​​ ನೀಡುತ್ತದೆ.

2 / 6
ಕಾಟನ್​​ಗಳಲ್ಲಿಯೂ ಕುರ್ತಿಗಳು ಲಭ್ಯವಿರುವುದರಿಂದ ಈ ಬೇಸಿಗೆಯಲ್ಲಿ ಸುಡು ಬಿಸಿಲು, ಬೆವರಿದ್ದರೂ ಕೂಡ ಸಾಕಷ್ಟು ಆರಾಮ ನೀಡುತ್ತದೆ.

3 / 6
ಟ್ರೆಂಡ್‌ಗಳು ಬರಬಹುದು ಮತ್ತು ಹೋಗಬಹುದು, ಆದರೆ ಮಹಿಳೆಯರಿಗೆ  ಕುರ್ತಾದ ಕ್ರೇಜ್ ಎಂದಿಗೂ ಕಡಿಮೆಯಾಗಲ್ಲ.

4 / 6
ಶಾರ್ಟ್​ ಕುರ್ತಾಗಳೊಂದಿಗೆ ಜೀನ್ಸ್​​​ ಧರಿಸುವುರಿಂದ ಸ್ಟೈಲಿಶ್​​ ಲುಕ್​ ನೀಡುತ್ತದೆ ಜೊತೆಗೆ ಜೀನ್ಸ್​​ಗಳಲ್ಲಿ ಪಾಕೆಟ್​​ ಇರುವುರಿಂದ ಮೊಬೈಲ್​ ಅಥವಾ ಅಗತ್ಯ ವಸ್ತುಗಳನ್ನು ಇಟ್ಟುಕೊಳ್ಳಬಹುದು.

5 / 6
ಶಾರ್ಟ್​ ಕುರ್ತಾಗಳು ಸಾಮಾನ್ಯವಾಗಿ ಮೊಣಕಾಲಿನಿಂದ ಸ್ವಲ್ಪ ಮೇಲಕ್ಕೆ ಇರುತ್ತದೆ. ಜೊತೆಗೆ ಸಾಕಷ್ಟು ಬಣ್ಣಗಳಲ್ಲಿಯೂ ಕೂಡ ಲಭ್ಯವಿರುತ್ತದೆ. ನಿಮ್ಮ ನೆಚ್ಚಿನ ಬಣ್ಣದ ಕುರ್ತಾ ಆಯ್ಕೆ ಮಾಡಿಕೊಳ್ಳಬಹುದು.

6 / 6

Published On - 12:45 pm, Thu, 15 June 23

Follow us
ಬೈಕ್​ನ್ನ 60 ಮೀಟರ್ ಎಳೆದೊಯ್ದ ಕಾರು: ಎದೆ ಝಲ್​ ಎನಿಸುವ ವಿಡಿಯೋ

ಕೊಪ್ಪಳ ಗವಿಸಿದ್ದೇಶ್ವರನ ರಥ ಎಳೆದು ಪುನೀತರಾದ ಭಕ್ತ ಸಾಗರ: ವಿಡಿಯೋ ನೋಡಿ

ತಂದೆಯ ರೀತಿ ಆಶೀರ್ವಾದ ಮಾಡಿದ್ದರು: ಸರಿಗಮ ವಿಜಿ ನಿಧನಕ್ಕೆ ತರುಣ್ ಸಂತಾಪ

ಬಹಳ ಎಚ್ಚರವಹಿಸಬೇಕೆಂದು ಹೇಳುತ್ತಾರೆ ಪ್ರಯಾಗ್​ರಾಜ್​ಗೆ ಬಂದಿರುವ ಕನ್ನಡಿಗ

ಕೊಪ್ಪಳ ಗವಿಮಠದ ಅಜ್ಜನ ಜಾತ್ರೆಗೆ ಹರಿದು ಬಂದ ಜನ ಸಾಗರದ ವಿಡಿಯೋ ನೋಡಿ

ಯಡಿಯೂರಪ್ಪ ಕಾಲಿಗೆ ಚಕ್ರ ಕಟ್ಟಿಕೊಂಡು ಪಕ್ಷ ಸಂಘಟನೆ ಮಾಡಿದ್ದಾರೆ: ಬಿವೈವಿ

ಮೂಕ ಪ್ರಾಣಿಯ ಕೆಚ್ಚಲು ಕೊಯ್ಯುವುದು ತಾಯಿಗೆ ದ್ರೋಗ ಬಗೆದಂತೆ: ತನ್ವೀರ್ ಸೇಟ

ಆರತಿ ಉಕ್ಕಡಕ್ಕೆ ಭೇಟಿ ನೀಡಿದ ದರ್ಶನ್; ಅಹಲ್ಯ ದೇವಿಗೆ ವಿಶೇಷ ಪೂಜೆ

ನವಿ ಮುಂಬೈನಲ್ಲಿ ಏಷ್ಯಾದ 2ನೇ ದೊಡ್ಡ ಇಸ್ಕಾನ್ ದೇವಾಲಯ ಉದ್ಘಾಟಿಸಿದ ಮೋದಿ

ದೇವರಾಜ ಮಾರ್ಕೆಟ್ ಡೆಮಾಲಿಶ್ ಮಾಡಲು ನ್ಯಾಯಾಲಯ ಆದೇಶಿಸಿದೆ: ಮಹದೇವಪ್ಪ