ಜಾಲಿ ಮೂಡ್ನಲ್ಲಿ ಹನ್ಸಿಕಾ ಮೊಟ್ವಾನಿ: ನಟಿಯ ಖುಷಿಗೆ ಕಾರಣವಾದರೂ ಏನು?
Hansika Motwani: ನಟಿ ಹನ್ಸಿಕಾ ಮೊಟ್ವಾನಿ ತಮ್ಮ ಕೆಲ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಚಿತ್ರಗಳಲ್ಲಿ ಸಖತ್ ಹಾಟ್ ಆಗಿರುವ ಜೊತೆಗೆ ಫನ್ನಿಯಾಗಿಯೂ ಹನ್ಸಿಕಾ ಕಾಣುತ್ತಿದ್ದಾರೆ.
Updated on: Aug 26, 2023 | 11:19 PM
Share

ನಟಿ ಹನ್ಸಿಕಾ ಮೊಟ್ವಾನಿ ತಮ್ಮ ಕೆಲ ಸುಂದರ ಚಿತ್ರಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಬಹಳ ಖುಷಿಯಾಗಿ ಜಾಲಿ ಮೂಡ್ನಲ್ಲಿರುವಂತೆ ಕಾಣುತ್ತಿದೆ ನಟಿ ಹನ್ಸಿಕಾ ಮೊಟ್ವಾನಿ

ಸಿನಿಮಾದ ಪ್ರಚಾರದ ವೇಳೆ ಹನ್ಸಿಕಾ ಈ ಫೊಟೊಶೂಟ್ ಮಾಡಿಸಿಕೊಂಡಿದ್ದು, ಪ್ರೊಮೋಷನ್ ಕಾರಣದಿಂದಲೇ ಖುಷಿಯಿಂದಿದ್ದಾರಂತೆ.

ಹನ್ಸಿಕಾ ಮೊಟ್ವಾನಿ ಇತ್ತೀಚೆಗಷ್ಟೆ ವಿವಾಹವಾಗಿದ್ದಾರೆ. ವಿವಾಹದ ಬಳಿಕ ನಟನೆ ಮುಂದುವರೆಸಿದ್ದಾರೆ.

ಸೋಹಿಲ್ ಕತುರಿಯಾ ಎಂಬುವರನ್ನು ನಟಿ ಹನ್ಸಿಕಾ ಮೊಟ್ವಾನಿ ವಿವಾಹವಾಗಿದ್ದಾರೆ.

ಸೋಹಿಲ್ ಕತುರಿಯಾಗೆ ಹನ್ಸಿಕಾ ಜೊತೆಗೆ ಎರಡನೇ ಮದುವೆ.

ಹನ್ಸಿಕಾ ಮೊಟ್ವಾನಿ ತೆಲುಗು, ತಮಿಳು, ಹಿಂದಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ

ಹನ್ಸಿಕಾರ ಗೆಳೆತಿಯನ್ನೇ ಸೋಹಿಲ್ ಕತುರಿಯಾ ಮದುವೆಯಾಗಿದ್ದರು, ಆಕೆಗೆ ವಿಚ್ಚೇದನ ನೀಡಿ ಹನ್ಸಿಕಾರನ್ನು ವಿವಾಹವಾಗಿದ್ದಾರೆ.
Related Photo Gallery
ಸಂಜು ಸ್ಯಾಮ್ಸನ್ ಫೋಟೋ ಎಡಿಟ್ ಮಾಡಿ ಹಂಚಿಕೊಂಡ್ರಾ ಗಿಲ್: ಇಲ್ಲಿದೆ ನಿಜಾಂಶ
ಆರು ತಿಂಗಳ ಬಳಿಕ ಇದೀಗ ಬಿಡುಗಡೆಗೊಳ್ಳಲಿದ್ದಾರೆ ಸಾಮಾಜಿಕ ಕಾರ್ಯಕರ್ತ ಸೋನಮ್
ಶನಿವಾರದ ಆಚರಣೆ; ಈ ದಿನ ಮಾಡಬೇಕಾದ ಮತ್ತು ಮಾಡಬಾರದ ಕೆಲಸಗಳಿವು
ವೈಯರ್ನಿಂದ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ ಪ್ರಿಯಕರ!
ಎಲ್ಪಿಜಿ ಸಿಲಿಂಡರ್ ಎಮರ್ಜೆನ್ಸಿ! ಪ್ರಧಾನಿಗೆ ಪತ್ರ ಬರೆದ ಹೋಟೆಲ್ ಮಾಲಕಿ
ಶಿಲ್ಲಾಂಗ್-ಸಿಲ್ಚಾರ್ ಕಾರಿಡಾರ್ಗೆ ಪ್ರಧಾನಿ ಮೋದಿ ಶಿಲಾನ್ಯಾಸ
ನಟ ಗುರು ನಂದನ್ ವಿಲ್ಲಾ ತೋಟಕ್ಕೆ ನುಗ್ಗಿದ ಆನೆ; ಮುಂದೇನಾಯ್ತು?
ಎಲ್ಪಿಜಿ ಗ್ಯಾಸ್ ಹಾಹಾಕಾರ;ವೀಕೆಂಡ್ನಲ್ಲಿಯೂ ಬಂದ್ ಆದ ಹೋಟೆಲ್ಸ್ !
ಗಂಡು ಮಕ್ಕಳಿಲ್ಲದಿದ್ದರೇನು? ಅಂತ್ಯಕ್ರಿಯೆ ನಡೆಸಿದ ಇಬ್ಬರು ಹೆಣ್ಣು ಮಕ್ಕಳು!
1700 ರೂ. ಬೆಲೆಯ ಸಿಲಿಂಡರ್ 5000 ರೂ. ಗೆ ಮಾರಾಟ!
ಶ್ರೀ ಗಂಧದ ಗುಡಿ ಧಾರಾವಾಹಿ ಬಿಟ್ಟಿದ್ದೇಕೆ? ವಿಡಿಯೋ ಮೂಲಕ ವಿವರಿಸಿದ ಸಂಜನಾ
ಸಿಕ್ಕಸಿಕ್ಕ ವಾಹನಗಳಿಗೆ ಡಿಕ್ಕಿ ಹೊಡೆದ ಯುವಕರಿಗೆ ಹಿಗ್ಗಾಮುಗ್ಗಾ ಥಳಿಸಿದ ಜನ
ಒಂದು ನಿಮಿಷದಲ್ಲಿ 15 ಕೋಟಿ ರೂ. ಮೌಲ್ಯದ ಆಭರಣಗಳ ಕದ್ದ ದರೋಡೆಕೋರರು
ಜೈಲಿನಲ್ಲಿರೋ ದರ್ಶನ್ ಭೇಟಿ ಮಾಡಿ ಬಂದ ಧನ್ವೀರ್
ಫಾರಂಹೌಸ್ಗೆ ನುಗ್ಗಿ ನಾಯಿ ಮೇಲೆ ಚಿರತೆ ಅಟ್ಯಾಕ್!




