ಜಾಲಿ ಮೂಡ್​ನಲ್ಲಿ ಹನ್ಸಿಕಾ ಮೊಟ್ವಾನಿ: ನಟಿಯ ಖುಷಿಗೆ ಕಾರಣವಾದರೂ ಏನು?

Hansika Motwani: ನಟಿ ಹನ್ಸಿಕಾ ಮೊಟ್ವಾನಿ ತಮ್ಮ ಕೆಲ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಚಿತ್ರಗಳಲ್ಲಿ ಸಖತ್ ಹಾಟ್ ಆಗಿರುವ ಜೊತೆಗೆ ಫನ್ನಿಯಾಗಿಯೂ ಹನ್ಸಿಕಾ ಕಾಣುತ್ತಿದ್ದಾರೆ.

ಮಂಜುನಾಥ ಸಿ.
|

Updated on: Aug 26, 2023 | 11:19 PM

ನಟಿ ಹನ್ಸಿಕಾ ಮೊಟ್ವಾನಿ ತಮ್ಮ ಕೆಲ ಸುಂದರ ಚಿತ್ರಗಳನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

1 / 8
ಬಹಳ ಖುಷಿಯಾಗಿ ಜಾಲಿ ಮೂಡ್​ನಲ್ಲಿರುವಂತೆ ಕಾಣುತ್ತಿದೆ ನಟಿ ಹನ್ಸಿಕಾ ಮೊಟ್ವಾನಿ

2 / 8
ಸಿನಿಮಾದ ಪ್ರಚಾರದ ವೇಳೆ ಹನ್ಸಿಕಾ ಈ ಫೊಟೊಶೂಟ್ ಮಾಡಿಸಿಕೊಂಡಿದ್ದು, ಪ್ರೊಮೋಷನ್ ಕಾರಣದಿಂದಲೇ ಖುಷಿಯಿಂದಿದ್ದಾರಂತೆ.

3 / 8
ಹನ್ಸಿಕಾ ಮೊಟ್ವಾನಿ ಇತ್ತೀಚೆಗಷ್ಟೆ ವಿವಾಹವಾಗಿದ್ದಾರೆ. ವಿವಾಹದ ಬಳಿಕ ನಟನೆ ಮುಂದುವರೆಸಿದ್ದಾರೆ.

4 / 8
ಸೋಹಿಲ್ ಕತುರಿಯಾ ಎಂಬುವರನ್ನು ನಟಿ ಹನ್ಸಿಕಾ ಮೊಟ್ವಾನಿ ವಿವಾಹವಾಗಿದ್ದಾರೆ.

5 / 8
ಸೋಹಿಲ್ ಕತುರಿಯಾಗೆ ಹನ್ಸಿಕಾ ಜೊತೆಗೆ ಎರಡನೇ ಮದುವೆ.

6 / 8
ಹನ್ಸಿಕಾ ಮೊಟ್ವಾನಿ ತೆಲುಗು, ತಮಿಳು, ಹಿಂದಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ

7 / 8
ಹನ್ಸಿಕಾರ ಗೆಳೆತಿಯನ್ನೇ ಸೋಹಿಲ್ ಕತುರಿಯಾ ಮದುವೆಯಾಗಿದ್ದರು, ಆಕೆಗೆ ವಿಚ್ಚೇದನ ನೀಡಿ ಹನ್ಸಿಕಾರನ್ನು ವಿವಾಹವಾಗಿದ್ದಾರೆ.

8 / 8
Follow us
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್

ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ

ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್

ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ

ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್

ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ

ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್

ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ

Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ

‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ