- Kannada News Photo gallery How much do you know about red aloe vera? You will be shocked to know the benefits of this.
ಕೆಂಪು ಅಲೋವೆರಾ ಬಗ್ಗೆ ನಿಮಗೇಷ್ಟು ಗೊತ್ತು? ಇದರ ಪ್ರಯೋಜನ ತಿಳಿದರೆ ಶಾಕ್ ಆಗುತ್ತೀರಿ
ಅಲೋವೆರಾದಲ್ಲಿ ಎರಡು ವಿಧಗಳಿವೆ. ಒಂದು ಹಸಿರು ಅಲೋವೆರಾ ಆದರೆ, ಮತ್ತೊಂದು ಕೆಂಪು ಅಲೋವೆರಾ. ಕೆಂಪು ಅಲೋವೆರಾ ಕೂಡ ಆರೋಗ್ಯಕ್ಕೆ ಹೆಚ್ಚು ಉಪಯುಕ್ತವಾಗಿದೆ.
Updated on: May 06, 2023 | 7:00 AM
Share

ಅಲೋವೆರಾದಲ್ಲಿ ಎರಡು ವಿಧಗಳಿವೆ. ಒಂದು ಹಸಿರು ಅಲೋವೆರಾ ಆದರೆ, ಮತ್ತೊಂದು ಕೆಂಪು ಅಲೋವೆರಾ. ನಾವುಗಳು ಹೆಚ್ಚಾಗಿ ಹಸಿರು ಅಲೋವೆರಾವನ್ನು ಹೆಚ್ಚಾಗಿ ಬಳಸುತ್ತೇವೆ. ಆದರೆ ಕೆಂಪು ಅಲೋವೆರಾ ಕೂಡ ಆರೋಗ್ಯಕ್ಕೆ ಹೆಚ್ಚು ಉಪಯುಕ್ತವಾಗಿದೆ.

ಕೆಂಪು ಅಲೋವೆರಾ ಔಷಧೀಯ ಗುಣಗಳಿಂದ ಸಮೃದ್ಧವಾಗಿದ್ದು, ತಲೆನೋವು ಮತ್ತು ಮೈಗ್ರೇನ್ಗೆ ಚಿಕಿತ್ಸೆ ನೀಡಲು ಬಳಸಬಹುದಾಗಿದೆ.

ಕೆಂಪು ಅಲೋವೆರಾ ಚಯಾಪಚಯ ಪ್ರಕ್ರಿಯೆಯನ್ನು ಸರಾಗಗೊಳಿಸುವುದಲ್ಲದೇ, ಇದು ತೂಕ ನಿಯಂತ್ರಿಸಲು ಸಹಾಯ ಮಾಡುತ್ತದೆ.

ಕೆಂಪು ಅಲೋವೆರಾ ವಯಸ್ಸಾಗುವಿಕೆಯನ್ನು ತಡೆಯುವ ಕೆಲಸ ಮಾಡುತ್ತದೆ. ಇದು ಚರ್ಮದ ಸುಕ್ಕು ಮತ್ತು ಇತರೆ ರೋಗಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ.

ಕೆಂಪು ಅಲೋವೆರಾ ಶಿಲೀಂಧ್ರ ವಿರೋಧಿ ಗುಣಗಳನ್ನು ಹೊಂದಿದೆ. ತಲೆಹೊಟ್ಟು ಅಥವಾ ತುರಿಕೆ ಇದ್ದರೆ, ಕೆಂಪು ಅಲೋವೆರಾವನ್ನು ಬಳಸಬಹುದು.
Related Photo Gallery
ಹೈವೇಯಲ್ಲಿ ಅಕೌಂಟೆಂಟ್ನನ್ನು ಅಡ್ಡ ಹಾಕಿ 85 ಲಕ್ಷ ದೋಚಿದ ಬೈಕ್ ಸವಾರರು
ಹೊಸ ವರ್ಷದ ಪಾರ್ಟಿ ರೂಲ್ಸ್ ತಿಳಿಸಿದ ಬೆಂಗಳೂರು ಪೊಲೀಸ್ ಕಮಿಷನರ್
‘45’ ಸಿನಿಮಾ ಕಲೆಕ್ಷನ್ ಸೂಪರ್: ಸ್ವತಃ ನಿರ್ಮಾಪಕರೇ ಹೇಳಿದ ಮಾತು ಕೇಳಿ..
ಸಿರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 8 ಜನ ಸಾವು
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್ಬಾಸ್ ಮನೆಯ ಟಫ್ ಮ್ಯಾನ್ ರಘು
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್ ಟ್ವಿಸ್ಟ್




