- Kannada News Photo gallery Ipl 2022 indian best batters strike rate and run scoring reduced after getting captaincy here is statistics
ನಾಯಕತ್ವದ ಜವಾಬ್ದಾರಿ ಭಾರತೀಯ ಬ್ಯಾಟರ್ಗಳ ಅಬ್ಬರದ ಬ್ಯಾಟಿಂಗ್ಗೆ ಹೊಡೆತ ನೀಡಿತೇ? ಹೌದು ಎನ್ನುತ್ತಿವೆ ಅಂಕಿಅಂಶಗಳು!
IPL 2022: ನಾಯಕತ್ವದ ಹೊಣೆಗಾರಿಕೆ ಭಾರತೀಯ ಬ್ಯಾಟರ್ಗಳ ಹೊಡೆಬಡಿ ಆಟಕ್ಕೆ ದೊಡ್ಡ ಹೊಡೆತ ನೀಡಿದೆಯೇ? ಹೌದು ಎನ್ನುತ್ತಿವೆ ಅಂಕಿಅಂಶಗಳು. ಪ್ರಸ್ತುತ ನಾಯಕ ಸ್ಥಾನದಲ್ಲಿರುವ ಕೆಎಲ್ ರಾಹುಲ್, ರಿಷಬ್ ಪಂತ್, ಹಾರ್ದಿಕ್ ಪಾಂಡ್ಯ, ಸಂಜು ಸ್ಯಾಮ್ಸನ್, ಮಯಾಂಕ್ ಅಗರ್ವಾಲ್, ರವೀಂದ್ರ ಜಡೇಜಾ ಹೊಡೆಬಡಿ ಆಟಕ್ಕೆ ಹೆಸರಾದವರು. ಆದರೆ ಈ ಐಪಿಎಲ್ನಲ್ಲಿ ಯಾರ ಬ್ಯಾಟ್ನಿಂದಲೂ ಅಂತಹ ಇನ್ನಿಂಗ್ಸ್ ಬರುತ್ತಿಲ್ಲ. ರನ್ ಗಳಿಸಿದರೂ ಸ್ಟ್ರೈಕ್ ರೇಟ್ ಮೊದಲಿಗಿಂತ ಕಡಿಮೆಯಾಗಿದೆ.
Updated on:Apr 13, 2022 | 9:49 AM
Share
Related Photo Gallery
Video: ಆರತಿ ಎತ್ತಿರೋ ಫುಟ್ಪಾತ್ ಮೇಲೆ ಗಾಡಿ ಓಡ್ಸವ್ರಿಗೆ
ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಟಿ20 ಕ್ರಿಕೆಟ್ನಲ್ಲಿ ವಿಕೆಟ್ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್











