ವೈಷ್ಣವಿ-ಅನುಕೂಲ್ದು ಲವ್ ಮ್ಯಾರೇಜಾ? ಅಚ್ಚರಿಯ ಮಾಹಿತಿ ರಿವೀಲ್
ವೈಷ್ಣವಿ ಗೌಡ ಅವರು ಇತ್ತೀಚೆಗೆ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ. ಏರ್ಫೋರ್ಸ್ನಲ್ಲಿ ಕೆಲಸ ಮಾಡುವ ಅನುಕೂಲ್ ಮಿಶ್ರಾ ಜೊತೆ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಹಾಗಾದರೆ ಅವರದ್ದು ಲವ್ ಮ್ಯಾರೇಜೋ ಅಥವಾ ಅರೆಂಜ್ ಮ್ಯಾರೇಜೋ? ಆ ಬಗ್ಗೆ ವೈಷ್ಣವಿ ಅವರೇ ಈ ವಿಚಾರವನ್ನು ರಿವೀಲ್ ಮಾಡಿದ್ದಾರೆ.

1 / 5

2 / 5

3 / 5

4 / 5

5 / 5