- Kannada News Photo gallery Janhvi Kapoor shines at 'Nykaa Femina Beauty Awards': Fans say she looks like a mermaid
Janhvi Kapoor: ‘ನೈಕಾ ಫೆಮಿನಾ ಬ್ಯೂಟಿ ಅವಾರ್ಡ್ಸ್’ನಲ್ಲಿ ಮಿಂಚಿದ ಜಾಹ್ನವಿ ಕಪೂರ್: ಮತ್ಸ್ಯಕನ್ಯೆಯಂತೆ ಕಾಣುತ್ತಿದ್ದೀರಿ ಎಂದ ಫ್ಯಾನ್ಸ್
ಇತ್ತೀಚೆಗೆ ನಡೆದ 'ನೈಕಾ ಫೆಮಿನಾ ಬ್ಯೂಟಿ ಅವಾರ್ಡ್ಸ್ 2022'ನಲ್ಲಿ ನಟಿ ಜಾಹ್ನವಿ ಕಪೂರ್ ಭಾಗವಹಿಸಿದ್ದು, ನಿಯಾನ್ ಹಸಿರು ಬಣ್ಣದ ಗೌನ್ ಧರಿಸಿ ಎಲ್ಲರ ಗಮನ ಸೆಳೆದಿದ್ದರು.
Updated on: Dec 14, 2022 | 9:00 PM

ನಟಿ ಜಾಹ್ನವಿ ಕಪೂರ್ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದು, ಹೊಸ ಪೋಸ್ಟ್‌ಗಳ ಮೂಲಕ ತಮ್ಮ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರುತ್ತಾರೆ. (Image Credit: Janhvi Kapoor Instagram)

ಜಾಹ್ನವಿ ಕಪೂರ್ ಇತ್ತೀಚೆಗೆ ಮಾಲ್ಡೀವ್ಸ್ಗೆ ಭೇಟಿ ನೀಡಿ ಕಡಲ ತೀರದಲ್ಲಿ ಮಸ್ತ್ ಎಂಜಾಯ್ ಮಾಡಿ ಬಂದಿದ್ದರು. (Image Credit: Janhvi Kapoor Instagram)

ಸದ್ಯ ಜಾಹ್ನವಿ ಕಪೂರ್ ಅವರು ಹೊಸ ಫೋಟೋಶೂಟ್ನಲ್ಲಿ ಮಿಂಚಿದ್ದು, ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. (Image Credit: Janhvi Kapoor Instagram)

'ನೈಕಾ ಫೆಮಿನಾ ಬ್ಯೂಟಿ ಅವಾರ್ಡ್ಸ್ 2022'ನಲ್ಲಿ ಜಾಹ್ನವಿ ಕಪೂರ್ ಭಾಗವಹಿಸಿದ್ದು, ನಿಯಾನ್ ಹಸಿರು ಬಣ್ಣದ ಗೌನ್ ಧರಿಸಿದ್ದರು. (Image Credit: Janhvi Kapoor Instagram)

ಫೋಟೋಗಳನ್ನು ನೋಡಿದ ಫ್ಯಾನ್ಸ್ ಈ ಬಟ್ಟೆಯಲ್ಲಿ 'ಮತ್ಸ್ಯಕನ್ಯೆಯಂತೆ ಕಾಣುತ್ತಿದ್ದೀರಿ' ಎಂದು ಕಮೆಂಟ್ ಮಾಡಿದ್ದಾರೆ. (Image Credit: Janhvi Kapoor Instagram)

TV9 Kannada
Read More



