- TV9 Kannada Kannada News Photos Janmashtami 2026: Heartwarming Pictures of Kids Dressed as Lord Krishna
ಮನೆಮನೆಯಲ್ಲೂ ಗೋಕುಲದ ವೈಭವ: ಕಣ್ಮನ ತಣಿಸುವ ಕಂದಮ್ಮಗಳ ಕೃಷ್ಣಾವತಾರ!
ಶ್ರೀ ಕೃಷ್ಣ ಜನ್ಮಾಷ್ಟಮಿ ಎಂದರೆ ಸಾಕು, ಪ್ರತಿಯೊಬ್ಬರ ಮನೆಗಳಲ್ಲೂ ಸಂಭ್ರಮದ ವಾತಾವರಣ ಮನೆಮಾಡುತ್ತದೆ. ತಲೆಯ ಮೇಲೊಂದು ನವಿಲುಗರಿ, ಕೈಯಲ್ಲೊಂದು ಮುದ್ದಾದ ಕೊಳಲು ಹಿಡಿದು, ಕಾಲ್ಗೆಜ್ಜೆಯ ಘಲ್ ಘಲ್ ನಿನಾದದೊಂದಿಗೆ ಮನೆತುಂಬಾ ಓಡಾಡುವ ಪುಟ್ಟ ಕಂದಮ್ಮಗಳನ್ನು ಕಂಡಾಗ ಸಾಕ್ಷಾತ್ ಆ ಗೋಕುಲದ ಕೃಷ್ಣನೇ ಧರೆಗಿಳಿದು ಬಂದಂತಾಗುತ್ತದೆ. ಪೋಷಕರು ತಮ್ಮ ಮುದ್ದು ಮಕ್ಕಳನ್ನು ಕೃಷ್ಣ ಹಾಗೂ ರಾಧೆಯಂತೆ ಶೃಂಗರಿಸಿ, ಅವರ ಚೇಷ್ಟೆಗಳನ್ನು ಕಣ್ಣುಂಬಿಕೊಳ್ಳುತ್ತಾ, ಆ ಸುಂದರ ಕ್ಷಣಗಳನ್ನು ಛಾಯಾಚಿತ್ರಗಳಲ್ಲಿ ಸೆರೆಹಿಡಿಯುವ ಮೂಲಕ ಈ ಜನ್ಮಾಷ್ಟಮಿಯ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುತ್ತಿದ್ದಾರೆ.
Updated on: Sep 04, 2026 | 3:49 PM

ಮುದ್ದು ಕೃಷ್ಣ: ಬನವಾಸಿ ಯು, ತಂದೆ: ಅಭಿಜಿತ್ ಕೆ ನಾಯ್ಕ, ತಾಯಿ: ರೂಪ ಎ ನಾಯ್ಕ

ಮುದ್ದು ಕೃಷ್ಣ: ರಘುನಂದನ ಪೊಲೀಸ್ ಪಾಟೀಲ್, ತಂದೆ: ಶರಣಪ್ಪ, ತಾಯಿ: ಪಾರ್ವತಿ, ಕೊಪ್ಪಳ

ಮುದ್ದು ಕೃಷ್ಣ: ದೇವಜ್ಞ, ತಾಯಿ: ಚೈತ್ರ, ತಂದೆ: ತ್ರಿಲೋಕ್, ಬೆಂಗಳೂರು

ಮುದ್ದು ಕೃಷ್ಣ: ಜಶ್ವಿಕ್ ಗೌಡ, ತಾಯಿ: ರಶ್ಮಿ, ತಂದೆ: ಮಹೇಶ್

ಮುದ್ದು ಕೃಷ್ಣ: ಯಥಾರ್ಥ್ ಕೆ ಹೆಚ್, ತಂದೆ: ಹರೀಶ ಕೆ, ತಾಯಿ: ನಿಶಾಲಾ ಟಿ ಕೆ, ಕಡಬ, ದಕ್ಷಿಣ ಕನ್ನಡ ಜಿಲ್ಲೆ

ಮುದ್ದು ಕೃಷ್ಣ, ರಾಧೆ: ಹಿಮಾ, ವೆಂಕಟೇಶ್ ಪ್ರಸಾದ್, ತಾಯಿ:ಶಿವಲೀಲಾ, ತಂದೆ: ಬೆಟ್ಟದೇಶ್, ಗಂಗಾವತಿ

ಮುದ್ದು ಕೃಷ್ಣ: ಚಿನ್ಮೈತ್ ಗೌಡ, ತಂದೆ: ಸಂದೀಪ್ ಕುಮಾರ್ ಸಿಬಿ, ತಾಯಿ: ಮೈತ್ರಿ, ದೇವನಹಳ್ಳಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.
Read More



