ಇಹಲೋಕ ತ್ಯಜಿಸಿದ ದೈತ್ಯ ದೇಹಿ ಜೋ ಲಿಂಡ್ನರ್ನ ದೈತ್ಯ ದೇಹ ಹೀಗಿತ್ತು
Jo Lindner: ಪೊಗರು ಸೇರಿದಂತೆ ಇನ್ನೂ ಕೆಲವು ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ದೈತ್ಯದೇಹಿ ಜೋ ಲಿಂಡ್ನರ್ನ ಚಿತ್ರಗಳು ಇಲ್ಲಿವೆ.
Updated on: Jul 03, 2023 | 8:05 AM
Share

ಕನ್ನಡದ ಪೊಗರು ಸಿನಿಮಾದಲ್ಲಿ ನಟಿಸಿದ್ದ ಬಾಡಿಬಿಲ್ಡರ್ ಜೋ ಲಿಂಡ್ನರ್ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದಾರೆ. ಅವರಿಗೆ 30 ವರ್ಷ ವಯಸ್ಸಾಗಿತ್ತು.

ಜೋ ಲಿಂಡ್ನರ್ ಅನ್ನು ಅಭಿಮಾನಿಗಳು ಜೋಸ್ತೆಟಿಕ್ ಎಂದೂ ಸಹ ಕರೆಯುತ್ತಿದ್ದರು. ಮೆದುಳಿನಲ್ಲಿ ಅಚಾನಕ್ ರಕ್ತಸ್ರಾವವಾಗಿ ಅವರ ಸಾವಾಗಿದೆ ಎನ್ನಲಾಗುತ್ತಿದೆ.

ಬಾಡಿಬಿಲ್ಡಿಂಗ್ ಆರಂಭಿಸುವ ಮುನ್ನ ಜೋ ಪಬ್ ಒಂದರಲ್ಲಿ ಬೌನ್ಸರ್ ಆಗಿದ್ದರು.

ಜರ್ಮನಿಯವರಾಗಿರುವ ಜೋ ಕನ್ನಡದ ಪೊಗರು ಇನ್ನೂ ಕೆಲವು ಭಾರತೀಯ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಜೋನ ಗರ್ಲ್ಫ್ರೆಂಡ್ ಹೆಸರು ನಿಚಾ, ಜೋ ನಿಧನ ಹೊಂದಿದಾಗ ಆಕೆಯೊಂದಿಗೆ ರೂಮಿನಲ್ಲಿ ಇದ್ದರು ಜೋ. ಜೋ ಸಾವಿನ ಬಗ್ಗೆ ನಿಚಾ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

ಜೋ, ಏಲಿಯನ್ ಗೇನ್ಸ್ ಹೆಸರಿನ ಖಾಸಗಿ ಫಿಟ್ನೆಸ್ ಟ್ರೈನಿಂಗ್ ಅಪ್ಲಿಕೇಶನ್ ಅನ್ನು ಹೊರತಂದಿದ್ದಾರೆ.

ಜೋನ ಅಭಿಮಾನಿಗಳು ಅವರ ದೇಹದಾರ್ಢ್ಯವನ್ನು ಅರ್ನಾಲ್ಡ್ ಶಾಸ್ನೆಗರ್ ಜೊತೆ ಹೋಲಿಸುತ್ತಿದ್ದರು.
Related Photo Gallery
ಸಂಕೇತ ಭಾಷೆಯಲ್ಲೂ ಬಿಡುಗಡೆ ಆಗಲಿದೆ RSS ಕುರಿತ ‘ಆಖ್ರಿ ಸವಾಲ್’ ಸಿನಿಮಾ
ಮುಂಬೈ, ಸಿಎಸ್ಕೆ ತಂಡಕ್ಕೆ ಇಬ್ಬರು ಸ್ಟಾರ್ ಆಟಗಾರರ ಆಗಮನ
ಹಾಸಿಗೆ ಹಂಚಿಕೊಳ್ಳದೆ ಮಹಿಳೆಯರು ರಾಜಕೀಯಕ್ಕೆ ಬರಲಾಗದು; ಪಪ್ಪು ಯಾದವ್ ವಿವಾದ
ಕೋಲಾರ: ಇಟ್ಟಿಗೆ ಫ್ಯಾಕ್ಟರಿಯಲ್ಲಿ ಜೀತಕ್ಕಿದ್ದ 10 ಕಾರ್ಮಿಕರ ರಕ್ಷಣೆ
ಶಿವಮೊಗ್ಗ ಟ್ರಯಲ್ ಬ್ಲಾಸ್ಟ್ ಕೇಸ್: ಮತ್ತೋರ್ವನಿಗೆ 6 ವರ್ಷ ಜೈಲು ಶಿಕ್ಷೆ
ಕೋಲಾರ: ಇಟ್ಟಿಗೆ ಫ್ಯಾಕ್ಟರಿಯಲ್ಲಿ ಜೀತಕ್ಕಿದ್ದ 10 ಕಾರ್ಮಿಕರ ರಕ್ಷಣೆ
ದಾವಣಗೆರೆ ಉಪಚುನಾವಣೆ ಫಲಿತಾಂಶ ಬಂದ್ಮೇಲೆ ಜಮೀರ್ ಭವಿಷ್ಯ ನಿರ್ಧಾರ?
ಈ ಆವೃತ್ತಿಯ 3ನೇ ಅರ್ಧಶತಕ ಚಚ್ಚಿದ ಅಭಿಷೇಕ್
ಸಿಎಂಗೆ ಕಾಂಪ್ರಾಮೈಸ್ ಪಾಲಿಟಿಕ್ಸ್ ಅನಿವಾರ್ಯ: ಜಾರಕಿಹೊಳಿ ಅಚ್ಚರಿ ಹೇಳಿಕೆ!
ಪಹಲ್ಗಾಮ್ ಅಟ್ಯಾಕ್ ನಲ್ಲಿ ಪ್ರಾಣ ಬಿಟ್ಟಿದ್ದ ಭರತ್ ನೆನೆದು ಪೋಷಕರು ಕಣ್ಣೀರು
ವರುಣ್ ಧವನ್ ಜೊತೆಗೆ ಕುಣಿದು-ಕುಪ್ಪಳಿಸಿದ ಮೃಣಾಲ್ ಠಾಕೂರ್: ವಿಡಿಯೋ
ಎರಡು ಭಿನ್ನ ಆರ್ಕೆಸ್ಟ್ರಾ, ‘ರಾಮಾಯಣ’ಕ್ಕಾಗಿ ರೆಹಮಾನ್ ಸಾಹಸ ನೋಡಿ
ಶಾಸಕ ಎನ್.ಎ. ಹ್ಯಾರಿಸ್ ನಿವಾಸದಲ್ಲಿ 37 ಲಕ್ಷ ನಗದು ಪತ್ತೆ!
ಇಡಿ ದಾಳಿ ನಂತರ ನಲಪಾಡ್ ಸ್ಫೋಟಕ ಹೇಳಿಕೆ
ರಾಜ್ಯ ರಾಜಕೀಯದಲ್ಲಿ ಸದ್ದು ಮಾಡಿದ ಮಾಟ, ಮಂತ್ರ: ರಾಜಣ್ಣ ಸ್ಫೋಟಕ ಹೇಳಿಕೆ




