AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಹಲೋಕ ತ್ಯಜಿಸಿದ ದೈತ್ಯ ದೇಹಿ ಜೋ ಲಿಂಡ್ನರ್​ನ ದೈತ್ಯ ದೇಹ ಹೀಗಿತ್ತು

Jo Lindner: ಪೊಗರು ಸೇರಿದಂತೆ ಇನ್ನೂ ಕೆಲವು ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ದೈತ್ಯದೇಹಿ ಜೋ ಲಿಂಡ್ನರ್​ನ ಚಿತ್ರಗಳು ಇಲ್ಲಿವೆ.

ಮಂಜುನಾಥ ಸಿ.
|

Updated on: Jul 03, 2023 | 8:05 AM

Share
ಕನ್ನಡದ ಪೊಗರು ಸಿನಿಮಾದಲ್ಲಿ ನಟಿಸಿದ್ದ ಬಾಡಿಬಿಲ್ಡರ್ ಜೋ ಲಿಂಡ್ನರ್​ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದಾರೆ. ಅವರಿಗೆ 30 ವರ್ಷ ವಯಸ್ಸಾಗಿತ್ತು.

1 / 7
ಜೋ ಲಿಂಡ್ನರ್ ಅನ್ನು ಅಭಿಮಾನಿಗಳು ಜೋಸ್ತೆಟಿಕ್ ಎಂದೂ ಸಹ ಕರೆಯುತ್ತಿದ್ದರು. ಮೆದುಳಿನಲ್ಲಿ ಅಚಾನಕ್ ರಕ್ತಸ್ರಾವವಾಗಿ ಅವರ ಸಾವಾಗಿದೆ ಎನ್ನಲಾಗುತ್ತಿದೆ.

2 / 7
ಬಾಡಿಬಿಲ್ಡಿಂಗ್ ಆರಂಭಿಸುವ ಮುನ್ನ ಜೋ ಪಬ್ ಒಂದರಲ್ಲಿ ಬೌನ್ಸರ್ ಆಗಿದ್ದರು.

3 / 7
ಜರ್ಮನಿಯವರಾಗಿರುವ ಜೋ ಕನ್ನಡದ ಪೊಗರು ಇನ್ನೂ ಕೆಲವು ಭಾರತೀಯ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ.

4 / 7
ಜೋನ ಗರ್ಲ್​ಫ್ರೆಂಡ್ ಹೆಸರು ನಿಚಾ, ಜೋ ನಿಧನ ಹೊಂದಿದಾಗ ಆಕೆಯೊಂದಿಗೆ ರೂಮಿನಲ್ಲಿ ಇದ್ದರು ಜೋ. ಜೋ ಸಾವಿನ ಬಗ್ಗೆ ನಿಚಾ ಇನ್​ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

5 / 7
ಜೋ, ಏಲಿಯನ್ ಗೇನ್ಸ್ ಹೆಸರಿನ ಖಾಸಗಿ ಫಿಟ್​ನೆಸ್ ಟ್ರೈನಿಂಗ್ ಅಪ್ಲಿಕೇಶನ್ ಅನ್ನು ಹೊರತಂದಿದ್ದಾರೆ.

6 / 7
ಜೋನ ಅಭಿಮಾನಿಗಳು ಅವರ ದೇಹದಾರ್ಢ್ಯವನ್ನು ಅರ್ನಾಲ್ಡ್ ಶಾಸ್ನೆಗರ್ ಜೊತೆ ಹೋಲಿಸುತ್ತಿದ್ದರು.

7 / 7
Follow Us
‘ಜಾನಕಿ ಹಾಡು ಕೇಳುತ್ತಲೇ ನಮ್ಮ ತಾಯಿ ಪ್ರಾಣ ಬಿಟ್ಟಿದ್ದರು’: ಸಾಧು ಕೋಕಿಲ

ಪ್ರವೀಣ್ ನೆಟ್ಟಾರು ಪ್ರಕರಣ: NIA ಬಲೆಗೆ ಬಿದ್ದ ಮೋಸ್ಟ್ ವಾಂಟೆಡ್ ಆರೋಪಿಗಳು

ಎಸ್. ಜಾನಕಿ ಪಾರ್ಥಿವ ಶರೀರ ನೋಡಿ ಬಿಕ್ಕಿ ಬಿಕ್ಕಿ ಅತ್ತ ವಾಣಿ ಹರಿಕೃಷ್ಣ

ಎಸ್.ಜಾನಕಿಯವರ ಅಂತಿಮ ದರ್ಶನ ಪಡೆದು ಭಾವುಕರಾದ ಗಾಯಕ ವಿಜಯ್ ಪ್ರಕಾಶ್

ಎಸ್​​. ಜಾನಕಿ ನಿಧನಕ್ಕೆ ಲಂಡನ್​​ನಿಂದಲೇ ಇಳಯರಾಜ್ ಸಂತಾಪ

ಜಾನಕಮ್ಮಗೆ ಮೈಸೂರಿನ ನಂಟು ಹೇಗೆ? ನವೀನ್ ಕೇರ್​ಟೇಕರ್ ಆಗಿದ್ಯಾಕೆ?

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಯುವ ಕಾಂಗ್ರೆಸ್​​ನಿಂದ ಸೈಕಲ್ ಜಾಥಾ

ಎಸ್. ಜಾನಕಿ ಅಂತಿಮ ದರ್ಶನ ಪಡೆದು ಕಣ್ಣೀರು ಹಾಕಿದ ಅಭಿಮಾನಿಗಳು

ಜುಲೈ 13 ರಿಂದ 19 ರವರೆಗಿನ ದ್ವಾದಶ ರಾಶಿಗಳ ವಾರ ಭವಿಷ್ಯ ಇಲ್ಲಿದೆ

ಎಸ್​​. ಜಾನಕಿ ಅಂತಿಮ ದರ್ಶನದ ನೇರಪ್ರಸಾರ
ಎಸ್​​. ಜಾನಕಿ ಅಂತಿಮ ದರ್ಶನದ ನೇರಪ್ರಸಾರ