ಇಹಲೋಕ ತ್ಯಜಿಸಿದ ದೈತ್ಯ ದೇಹಿ ಜೋ ಲಿಂಡ್ನರ್ನ ದೈತ್ಯ ದೇಹ ಹೀಗಿತ್ತು
Jo Lindner: ಪೊಗರು ಸೇರಿದಂತೆ ಇನ್ನೂ ಕೆಲವು ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ದೈತ್ಯದೇಹಿ ಜೋ ಲಿಂಡ್ನರ್ನ ಚಿತ್ರಗಳು ಇಲ್ಲಿವೆ.
Updated on: Jul 03, 2023 | 8:05 AM
Share

ಕನ್ನಡದ ಪೊಗರು ಸಿನಿಮಾದಲ್ಲಿ ನಟಿಸಿದ್ದ ಬಾಡಿಬಿಲ್ಡರ್ ಜೋ ಲಿಂಡ್ನರ್ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದಾರೆ. ಅವರಿಗೆ 30 ವರ್ಷ ವಯಸ್ಸಾಗಿತ್ತು.

ಜೋ ಲಿಂಡ್ನರ್ ಅನ್ನು ಅಭಿಮಾನಿಗಳು ಜೋಸ್ತೆಟಿಕ್ ಎಂದೂ ಸಹ ಕರೆಯುತ್ತಿದ್ದರು. ಮೆದುಳಿನಲ್ಲಿ ಅಚಾನಕ್ ರಕ್ತಸ್ರಾವವಾಗಿ ಅವರ ಸಾವಾಗಿದೆ ಎನ್ನಲಾಗುತ್ತಿದೆ.

ಬಾಡಿಬಿಲ್ಡಿಂಗ್ ಆರಂಭಿಸುವ ಮುನ್ನ ಜೋ ಪಬ್ ಒಂದರಲ್ಲಿ ಬೌನ್ಸರ್ ಆಗಿದ್ದರು.

ಜರ್ಮನಿಯವರಾಗಿರುವ ಜೋ ಕನ್ನಡದ ಪೊಗರು ಇನ್ನೂ ಕೆಲವು ಭಾರತೀಯ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಜೋನ ಗರ್ಲ್ಫ್ರೆಂಡ್ ಹೆಸರು ನಿಚಾ, ಜೋ ನಿಧನ ಹೊಂದಿದಾಗ ಆಕೆಯೊಂದಿಗೆ ರೂಮಿನಲ್ಲಿ ಇದ್ದರು ಜೋ. ಜೋ ಸಾವಿನ ಬಗ್ಗೆ ನಿಚಾ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

ಜೋ, ಏಲಿಯನ್ ಗೇನ್ಸ್ ಹೆಸರಿನ ಖಾಸಗಿ ಫಿಟ್ನೆಸ್ ಟ್ರೈನಿಂಗ್ ಅಪ್ಲಿಕೇಶನ್ ಅನ್ನು ಹೊರತಂದಿದ್ದಾರೆ.

ಜೋನ ಅಭಿಮಾನಿಗಳು ಅವರ ದೇಹದಾರ್ಢ್ಯವನ್ನು ಅರ್ನಾಲ್ಡ್ ಶಾಸ್ನೆಗರ್ ಜೊತೆ ಹೋಲಿಸುತ್ತಿದ್ದರು.
Related Photo Gallery
ರಾಮ ಮಂದಿರ ದೇಣಿಗೆ ಹಗರಣ: ಎಣಿಕೆ ಕಾರ್ಯದಿಂದ 40 ಸಿಬ್ಬಂದಿ ವಜಾ
ಒಂದೇ ಬೈಕ್ಗೆ 100 ಕೇಸ್: ಡಿಸ್ಕೌಂಟಲ್ಲಿ 27500 ರೂ. ಟ್ರಾಫಿಕ್ ಫೈನ್ ಪಾವತಿ
ಶತಕ ಸಿಡಿಸಿದರೂ... ಯಶಸ್ವಿ ಜೈಸ್ವಾಲ್ ಆಯ್ಕೆಯಾಗದಿರಲು ಇದುವೇ ಅಸಲಿ ಕಾರಣ!
ಹೋದಲ್ಲಿ ಬಂದಲ್ಲಿ ನಿಮ್ಮ ಕಣ್ಣಿಗೆ ನವಿಲು ಗರಿ ಕಾಣಿಸುತ್ತಿದೆಯೇ?
ಗೂಗಲ್ ಮ್ಯಾಪ್ ನಂಬಿ ಹೋಗಿ ಪರೀಕ್ಷೆಯಿಂದ ವಂಚಿತರಾದ ನೀಟ್ ವಿದ್ಯಾರ್ಥಿಗಳು
ಆಸ್ಪತ್ರೆಗೆ ಹೋಗಿ ಬರುವಷ್ಟರಲ್ಲಿ ಮನೆ ಎಲ್ಲ ದೋಚಿದ ಖದೀಮರು!
ಇಂದು ಈ ರಾಶಿಯವರಿಗೆ ಒತ್ತಡಗಳಿಂದ ಮುಕ್ತಿ
ಧುರಂಧರ್ ಸಿನಿಮಾ ಶೈಲಿಯಲ್ಲಿ ಸ್ಕೆಚ್: ಸ್ಫೋಟಕ ಮಾಹಿತಿ ಬಯಲು
RSS, ಬಿಜೆಪಿ ಹಿಂದೂ ರಾಷ್ಟ್ರ ಮಾಡಲು ಹೊರಟಿಲ್ಲ, ಈಗಾಗಲೇ ಇದೆ: ಜೋಶಿ
ಹೊಸ ರಾಜಕೀಯ ಪಕ್ಷದ ಬಗ್ಗೆ ವಿವರ ಹಂಚಿಕೊಂಡ ನಟ ಚೇತನ್ ಅಹಿಂಸ
ಆರ್ಎಸ್ಎಸ್ನವರು ಪುಕ್ಕಲರು, ಧೈರ್ಯವೇ ಇಲ್ಲ ಎಂದ ಹರಿಪ್ರಸಾದ್!
ಇನ್ಮುಂದೆ ನನ್ನನ್ನು ಕೊನೆಯ ಭಾಷಣಕಾರನನ್ನಾಗಿ ಮಾಡಬೇಡಿ ಎಂದ ಸಿದ್ದರಾಮಯ್ಯ
ನೀಟ್ ಪರೀಕ್ಷೆಗೆ ಬಂದ ವಿದ್ಯಾರ್ಥಿಗಳ ಚೈನ್, ಮೂಗುತಿಗೆ ಕತ್ತರಿ
ಅಖಂಡ ಶ್ರೀನಿವಾಸಮೂರ್ತಿ ಘರ್ ವಾಪ್ಸಿ: ಯಾವ ಕ್ಷೇತ್ರದ ಟಿಕೆಟ್ ಆಕಾಂಕ್ಷಿ?
ಹರಿಪ್ರಸಾದ್ಗೆ ಖರ್ಗೆ ಕೊಟ್ಟ ಸಲಹೆಗಳೇನು?




