ಇಹಲೋಕ ತ್ಯಜಿಸಿದ ದೈತ್ಯ ದೇಹಿ ಜೋ ಲಿಂಡ್ನರ್ನ ದೈತ್ಯ ದೇಹ ಹೀಗಿತ್ತು
Jo Lindner: ಪೊಗರು ಸೇರಿದಂತೆ ಇನ್ನೂ ಕೆಲವು ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ದೈತ್ಯದೇಹಿ ಜೋ ಲಿಂಡ್ನರ್ನ ಚಿತ್ರಗಳು ಇಲ್ಲಿವೆ.
Updated on: Jul 03, 2023 | 8:05 AM
Share

ಕನ್ನಡದ ಪೊಗರು ಸಿನಿಮಾದಲ್ಲಿ ನಟಿಸಿದ್ದ ಬಾಡಿಬಿಲ್ಡರ್ ಜೋ ಲಿಂಡ್ನರ್ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದಾರೆ. ಅವರಿಗೆ 30 ವರ್ಷ ವಯಸ್ಸಾಗಿತ್ತು.

ಜೋ ಲಿಂಡ್ನರ್ ಅನ್ನು ಅಭಿಮಾನಿಗಳು ಜೋಸ್ತೆಟಿಕ್ ಎಂದೂ ಸಹ ಕರೆಯುತ್ತಿದ್ದರು. ಮೆದುಳಿನಲ್ಲಿ ಅಚಾನಕ್ ರಕ್ತಸ್ರಾವವಾಗಿ ಅವರ ಸಾವಾಗಿದೆ ಎನ್ನಲಾಗುತ್ತಿದೆ.

ಬಾಡಿಬಿಲ್ಡಿಂಗ್ ಆರಂಭಿಸುವ ಮುನ್ನ ಜೋ ಪಬ್ ಒಂದರಲ್ಲಿ ಬೌನ್ಸರ್ ಆಗಿದ್ದರು.

ಜರ್ಮನಿಯವರಾಗಿರುವ ಜೋ ಕನ್ನಡದ ಪೊಗರು ಇನ್ನೂ ಕೆಲವು ಭಾರತೀಯ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಜೋನ ಗರ್ಲ್ಫ್ರೆಂಡ್ ಹೆಸರು ನಿಚಾ, ಜೋ ನಿಧನ ಹೊಂದಿದಾಗ ಆಕೆಯೊಂದಿಗೆ ರೂಮಿನಲ್ಲಿ ಇದ್ದರು ಜೋ. ಜೋ ಸಾವಿನ ಬಗ್ಗೆ ನಿಚಾ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

ಜೋ, ಏಲಿಯನ್ ಗೇನ್ಸ್ ಹೆಸರಿನ ಖಾಸಗಿ ಫಿಟ್ನೆಸ್ ಟ್ರೈನಿಂಗ್ ಅಪ್ಲಿಕೇಶನ್ ಅನ್ನು ಹೊರತಂದಿದ್ದಾರೆ.

ಜೋನ ಅಭಿಮಾನಿಗಳು ಅವರ ದೇಹದಾರ್ಢ್ಯವನ್ನು ಅರ್ನಾಲ್ಡ್ ಶಾಸ್ನೆಗರ್ ಜೊತೆ ಹೋಲಿಸುತ್ತಿದ್ದರು.
ಈ ಬಾರಿ ಅಸ್ಸಾಂನಲ್ಲಿ ಎನ್ಡಿಎ ಹ್ಯಾಟ್ರಿಕ್ಗೆ ಸಿದ್ಧವಾಗಿದೆ: ಮೋದಿ
ಜನರ ಮೇಲೆ ನುಗ್ಗಿದ ಬಸ್, ಭಯಾನಕ ವಿಡಿಯೋ ಸಿಸಿ ಕ್ಯಾಮರಾದಲ್ಲಿ ಸೆರೆ
ಸಿಲಿಂಡರ್ ಸಮಸ್ಯೆ ನಡುವೆ ಅಚ್ಚರಿ ಹೇಳಿಕೆ ಕೊಟ್ಟ ಸಚಿವ ಮುನಿಯಪ್ಪ!
ಬೆಂಗಳೂರಿನಲ್ಲಿ ಆಟೋ ಗ್ಯಾಸ್ಗಾಗಿ ಕಿ.ಮೀ ದೂರ ಫುಲ್ ಕ್ಯೂ!
ಏಪ್ರಿಲ್ ಮೂರ್ಖರ ದಿನವಲ್ಲ, ಬುದ್ಧಿವಂತರ ದಿನ: ಉಪೇಂದ್ರ
‘ಪ್ರಜಾಕೀಯ’ ಆಪ್ ಬಿಡುಗಡೆ ಮಾಡಿದ ಉಪ್ಪಿ, ವಿಶೇಷತೆಯೇನು? ವಿಡಿಯೋ ನೋಡಿ
ವಿಡಿಯೋ: ರೌದ್ರಾವತಾರ ತಾಳಿ ಬೈಕ್ಗಳ ಮೆಟ್ಟಿ ಪುಡಿ ಮಾಡಿದ ಕಾಡಾನೆ!
ಹೊಸ ರಿಯಾಲಿಟಿ ಶೋ ಒಪ್ಪಿಕೊಂಡ ನಯನಾ ನಾಗರಾಜ್
ಹೊಸ ಸಿಲಿಂಡರ್ ಜೋಡಣೆ ವೇಳೆ ಬೆಂಕಿ ಹೊತ್ತಿಕೊಂಡು ಭೀಕರ ಸ್ಫೋಟ!
ದಾವಣಗೆರೆ: ಕೊಂಡ ಹಾಯ್ದ ಸಚಿವ ಮಲ್ಲಿಕಾರ್ಜುನ, ಪುತ್ರ ಸಮರ್ಥ್!
