AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೋಲ್ಡ್ ಲುಕ್​ನಲ್ಲಿ ಮಿಂಚುತ್ತಿದ್ದಾರೆ ಕಂಗನಾ; ಇಲ್ಲಿದೆ ಅವರ ಹಾಟ್​ ಫೋಟೋಗಳು

ಹಲವು ಕಾಂಟ್ರವರ್ಶಿಯಲ್​ ಸೆಲೆಬ್ರಿಟಿಗಳು ಈ ಶೋನ ಸ್ಪರ್ಧಿಗಳಾಗಿ ಆಗಮಿಸಿದ್ದಾರೆ. ಈ ರಿಯಾಲಿಟಿ ಶೋ ದಿನ ಕಳೆದಂತೆ ನಿರೀಕ್ಷೆ ಹೆಚ್ಚುತ್ತಿದೆ. ಕಂಗನಾ ರಣಾವತ್ ನಿರೂಪಣೆಗೆ ಒಂದು ಅಭಿಮಾನಿ ವರ್ಗ ಮೆಚ್ಚುಗೆ ಸೂಚಿಸುತ್ತಿದೆ. 

TV9 Web
| Edited By: |

Updated on: Mar 22, 2022 | 6:00 AM

Share
ಕಂಗನಾ ರಣಾವತ್ ಅವರು ಮಾಡಿಕೊಳ್ಳುವ ವಿವಾದಗಳು ಒಂದೆರಡಲ್ಲ. ಅವರನ್ನು ಹೊಗಳುವುದಕ್ಕಿಂತ ಟೀಕೆ ಮಾಡುವವರೇ ಹೆಚ್ಚು. ಈಗ ಅವರು ‘ಲಾಕ್​ ಅಪ್​’ ಹೆಸರಿನ ಶೋ ಹೋಸ್ಟ್​ ಮಾಡುತ್ತಿದ್ದಾರೆ. ಇತ್ತೀಚೆಗೆ ಶೋ ಒಟಿಟಿ ಪ್ಲಾಟ್​ಫಾರ್ಮ್​ ‘ಆಲ್ಟ್​ ಬಾಲಾಜಿ‘ಯಲ್ಲಿ ಪ್ರಸಾರ ಆರಂಭಿಸಿದೆ.

1 / 7
ಹಲವು ಕಾಂಟ್ರವರ್ಶಿಯಲ್​ ಸೆಲೆಬ್ರಿಟಿಗಳು ಈ ಶೋನ ಸ್ಪರ್ಧಿಗಳಾಗಿ ಆಗಮಿಸಿದ್ದಾರೆ. ಈ ರಿಯಾಲಿಟಿ ಶೋ ದಿನ ಕಳೆದಂತೆ ನಿರೀಕ್ಷೆ ಹೆಚ್ಚುತ್ತಿದೆ. ಕಂಗನಾ ರಣಾವತ್ ನಿರೂಪಣೆಗೆ ಒಂದು ಅಭಿಮಾನಿ ವರ್ಗ ಮೆಚ್ಚುಗೆ ಸೂಚಿಸುತ್ತಿದೆ. 

ಹಲವು ಕಾಂಟ್ರವರ್ಶಿಯಲ್​ ಸೆಲೆಬ್ರಿಟಿಗಳು ಈ ಶೋನ ಸ್ಪರ್ಧಿಗಳಾಗಿ ಆಗಮಿಸಿದ್ದಾರೆ. ಈ ರಿಯಾಲಿಟಿ ಶೋ ದಿನ ಕಳೆದಂತೆ ನಿರೀಕ್ಷೆ ಹೆಚ್ಚುತ್ತಿದೆ. ಕಂಗನಾ ರಣಾವತ್ ನಿರೂಪಣೆಗೆ ಒಂದು ಅಭಿಮಾನಿ ವರ್ಗ ಮೆಚ್ಚುಗೆ ಸೂಚಿಸುತ್ತಿದೆ. 

2 / 7
ಕಂಗನಾ ಭಿನ್ನ ಉಡುಗೆ ತೊಟ್ಟು ಕಾಣಿಸಿಕೊಳ್ಳುತ್ತಿದ್ದಾರೆ. ಅವರ ಬೋಲ್ಡ್ ಲುಕ್​ ನೋಡಿ ಅಭಿಮಾನಿಗಳು ಕಣ್ಣರಳಿಸಿದ್ದಾರೆ. ಅವರ ಈ ಫೋಟೋಗಳು ಸಖತ್​ ವೈರಲ್​ ಆಗುತ್ತಿದೆ.

3 / 7
ಕಂಗನಾ ಇದೇ ಮೊದಲ ಬಾರಿಗೆ ಒಂದು ಶೋಅನ್ನು ನಡೆಸಿಕೊಡುತ್ತಿದ್ದಾರೆ. ಅವರು ನಟನೆಯಲ್ಲಿ ಸಾಕಷ್ಟು ಪಳಗಿದ್ದಾರೆ. ಜತೆಗೆ ನಿರೂಪಣೆಯನ್ನೂ ಉತ್ತಮವಾಗಿ ನಡೆಸಿಕೊಡುತ್ತಿದ್ದಾರೆ.

4 / 7
ಬಿಗ್​ ಬಾಸ್​ ಮನೆಯ ರೀತಿಯಲ್ಲೇ ಜೈಲ್​ ಸೆಟ್​ಅನ್ನು ಹಾಕಲಾಗಿದೆ. ಒಟ್ಟು 72 ದಿನಗಳ ಕಾಲ ಈ ರಿಯಾಲಿಟಿ ಶೋ ನಡೆಯಲಿದೆ. ಅಂತಿಮವಾಗಿ ಯಾರು ಇದನ್ನು ಗೆಲ್ಲುತ್ತಾರೆ ಎನ್ನುವ ಕುತೂಹಲ ಅಭಿಮಾನಿಗಳ ವಲಯದಲ್ಲಿದೆ.

5 / 7
ಕಪ್ಪು ಉಡುಗೆಯಲ್ಲಿ ಕಂಗನಾ ರಣಾವತ್

ಕಪ್ಪು ಉಡುಗೆಯಲ್ಲಿ ಕಂಗನಾ ರಣಾವತ್

6 / 7
ಕಪ್ಪು ಉಡುಗೆಯಲ್ಲಿ ಕಂಗನಾ ರಣಾವತ್

ಕಪ್ಪು ಉಡುಗೆಯಲ್ಲಿ ಕಂಗನಾ ರಣಾವತ್

7 / 7
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!

ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು

ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?

ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?

ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು

‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ

ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ

ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ

ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ