ಮಾಲ್ಡೀವ್ಸ್​​ನಲ್ಲಿ ಕತ್ರಿನಾ ಕೈಫ್ ಬರ್ತ್​ಡೇ ಸೆಲೆಬ್ರೇಷನ್; ಇಲ್ಲಿದೆ ಕ್ಯೂಟ್ ಫೋಟೋಸ್

ಸೆಲೆಬ್ರಿಟಿ ಕಪಲ್​ಗಳು ಸಾಮಾನ್ಯವಾಗಿ ಬರ್ತ್​ಡೇ ಸಂದರ್ಭದಲ್ಲಿ ವಿದೇಶಕ್ಕೆ ಹಾರುತ್ತಾರೆ. ಅದ್ದೂರಿಯಾಗಿ ಬರ್ತ್​ಡೇ ಆಚರಣೆ ಮಾಡಿಕೊಳ್ಳುತ್ತಾರೆ. ಅದೇ ರೀತಿ ವಿಕ್ಕಿ ಹಾಗೂ ಕತ್ರಿನಾ ಮಾಲ್ಡೀವ್ಸ್​ ಬೀಚ್​ಗೆ ತೆರಳಿದ್ದಾರೆ. ಅಲ್ಲಿ ಭರ್ಜರಿಯಾಗಿ ಬರ್ತ್​ಡೇ ಸೆಲೆಬ್ರೇಷನ್ ಮಾಡಿಕೊಂಡಿದ್ದಾರೆ.

Jul 18, 2022 | 4:54 PM
TV9kannada Web Team

| Edited By: Rajesh Duggumane

Jul 18, 2022 | 4:54 PM

ಕತ್ರಿನಾ ಕೈಫ್ ಅವರು ಜುಲೈ 16ರಂದು ಬರ್ತ್​​ಡೇ ಆಚರಿಸಿಕೊಡಿದ್ದಾರೆ. ಮದುವೆ ಆದ ಬಳಿಕ ಅವರು ಪತಿಯ ಜತೆ ಆಚರಿಸಿಕೊಳ್ಳುತ್ತಿರುವ ಮೊದಲ ಬರ್ತ್​​ಡೇ ಇದು. ಹೀಗಾಗಿ, ಇಡೀ ಕುಟುಂಬ ಮಾಲ್ಡೀವ್ಸ್​ಗೆ ತೆರಳಿತ್ತು.

1 / 5
ಸೆಲೆಬ್ರಿಟಿ ಕಪಲ್​ಗಳು ಸಾಮಾನ್ಯವಾಗಿ ಬರ್ತ್​ಡೇ ಸಂದರ್ಭದಲ್ಲಿ ವಿದೇಶಕ್ಕೆ ಹಾರುತ್ತಾರೆ. ಅದ್ದೂರಿಯಾಗಿ ಬರ್ತ್​ಡೇ ಆಚರಣೆ ಮಾಡಿಕೊಳ್ಳುತ್ತಾರೆ. ಅದೇ ರೀತಿ ವಿಕ್ಕಿ ಹಾಗೂ ಕತ್ರಿನಾ ಮಾಲ್ಡೀವ್ಸ್​ ಬೀಚ್​ಗೆ ತೆರಳಿದ್ದಾರೆ. ಅಲ್ಲಿ ಭರ್ಜರಿಯಾಗಿ ಬರ್ತ್​ಡೇ ಸೆಲೆಬ್ರೇಷನ್ ಮಾಡಿಕೊಂಡಿದ್ದಾರೆ.

ಸೆಲೆಬ್ರಿಟಿ ಕಪಲ್​ಗಳು ಸಾಮಾನ್ಯವಾಗಿ ಬರ್ತ್​ಡೇ ಸಂದರ್ಭದಲ್ಲಿ ವಿದೇಶಕ್ಕೆ ಹಾರುತ್ತಾರೆ. ಅದ್ದೂರಿಯಾಗಿ ಬರ್ತ್​ಡೇ ಆಚರಣೆ ಮಾಡಿಕೊಳ್ಳುತ್ತಾರೆ. ಅದೇ ರೀತಿ ವಿಕ್ಕಿ ಹಾಗೂ ಕತ್ರಿನಾ ಮಾಲ್ಡೀವ್ಸ್​ ಬೀಚ್​ಗೆ ತೆರಳಿದ್ದಾರೆ. ಅಲ್ಲಿ ಭರ್ಜರಿಯಾಗಿ ಬರ್ತ್​ಡೇ ಸೆಲೆಬ್ರೇಷನ್ ಮಾಡಿಕೊಂಡಿದ್ದಾರೆ.

2 / 5
ಕತ್ರಿನಾ ಹುಟ್ಟುಹಬ್ಬ ಆಚರಿಸಲು ಅವರ ಜತೆ ಕುಟುಂಬದ ಸದಸ್ಯರು ಹಾಜರಿ ಹಾಕಿದ್ದರು. ಈ ಫೋಟೋಗಳನ್ನು ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ ಹಂಚಿಕೊಳ್ಳುತ್ತಿದ್ದಾರೆ. ಅವರ ದಾಂಪತ್ಯ ಜೀವನ ಹೀಗೆಯೇ ಸುಖವಾಗಿರಲಿ ಎಂದು ಫ್ಯಾನ್ಸ್ ಹಾರೈಸುತ್ತಿದ್ದಾರೆ.

3 / 5
ಕತ್ರಿನಾ ಹಾಗೂ ವಿಕ್ಕಿ ಕೌಶಲ್ ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಮದುವೆ ಆದರು. ರಾಜಸ್ಥಾನದಲ್ಲಿ ಇವರ ಮದುವೆ ತುಂಬಾನೇ ಖಾಸಗಿಯಾಗಿ ಹಾಗೂ ಅದ್ದೂರಿಯಾಗಿ ನಡೆಯಿತು.

4 / 5
ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ ಹಲವು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಬರ್ತ್​ಡೇ ಹಿನ್ನೆಲೆಯಲ್ಲಿ ಇಬ್ಬರೂ ಒಂದು ಬ್ರೇಕ್ ತೆಗೆದುಕೊಂಡಿದ್ದಾರೆ.

5 / 5

Follow us on

Most Read Stories

Click on your DTH Provider to Add TV9 Kannada