- Kannada News Photo gallery Migrant laborer living a hard life this winter kannada Photo gallery News
ರೈಲ್ವೆ ನಿಲ್ದಾಣದಲ್ಲಿ ಈ ಚಳಿಯಲ್ಲೂ ಕಷ್ಟದ ಜೀವನ ನಡೆಸುತ್ತಿರುವ ವಲಸೆ ಕಾರ್ಮಿಕರು
ಉತ್ತರ ಪ್ರದೇಶದ ಗೌತಮ್ ಬುದ್ಧ ನಗರ ಮಾರಿಪತ್ ಸಮೀಪದ ರೈಲು ನಿಲ್ದಾಣದಲ್ಲಿ ಚಳಿಗಾಲದ ಮುಂಜಾನೆ ಮಂಜಿನ ನಡುವೆ ವಲಸೆ ಕಾರ್ಮಿಕ ತಮ್ಮ ದಿನ ನಿತ್ಯ ಕಷ್ಟ ಜೀವನವನ್ನು ನಡೆಸುತ್ತಿದ್ದಾರೆ. ಕಷ್ಟದ ಜೀವನವನ್ನು ಅವರು ನಡೆಸುತ್ತಿದ್ದಾರೆ. ಈ ಬಗ್ಗೆ ಪಿಟಿಐ ಕೆಲವೊಂದು ಫೋಟೋಗಳನ್ನು ಹಂಚಿಕೊಂಡಿದೆ.
Updated on:Dec 20, 2022 | 12:30 PM
Share

PTI IMAGE

PTI IMAGE

ಗೌತಮ್ ಬುದ್ಧ ನಗರದ ವಲಸೆ ಕಾರ್ಮಿಕರು, ಮಾರಿಪತ್ ನಿಲ್ದಾಣದ ಬಳಿ ತಾತ್ಕಾಲಿಕ ಆಶ್ರಯ ಪಡೆದಿದ್ದಾರೆ.

ಈ ಚಳಿಗೂ ಬೆಳಿಗ್ಗೆ ತಮ್ಮ ದಿನನಿತ್ಯದ ಜೀವನ ನಡೆಸುತ್ತಿರುವ ವಲಸೆ ಕಾರ್ಮಿಕರು. ಜೀವನ ಸಾಗಿಸಲು ಬೇರೆ ಬೇರೆ ಊರಿಗೆ ಹೋಗುತ್ತಿದ್ದಾರೆ.

ಗೌತಮ್ ಬುದ್ಧ ನಗರ ದಟ್ಟವಾದ ಮಂಜಿನ ನಡುವೆ ಪ್ರಯಾಣಿಕರೊಬ್ಬರು ರೈಲು ಹಳಿ ದಾಟುತ್ತಿರುವ ವ್ಯಕ್ತಿ

ತಂಪಾದ ಚಳಿಗಾಲದ ಬೆಳಿಗ್ಗೆ ಮಂಜಿನ ನಡುವೆ ತನ್ನ ಪುಟ್ಟ ಮಗುವಿನೊಂದಿಗೆ ತಾಯಿ ಕುಳಿತಿರುವ ಫೋಟೋ ಮನಸೆಳೆಯುತ್ತಿದೆ
Published On - 12:25 pm, Tue, 20 December 22
Related Photo Gallery
ಬ್ರಿಗೇಡ್ ರಸ್ತೆಗೆ ಎಷ್ಟು ಜನ ಬೇಕಾದರೂ ಬನ್ನಿ
ವೈಕುಂಠ ಏಕಾದಶಿ ಸಂಭ್ರಮ: ಭಕ್ತಿ ಪರಾಕಾಷ್ಠೆಯಲ್ಲಿ ಮಿಂದೆದ್ದ ಭಕ್ತರು
ಗಂಟೆಗೆ 180 ಕಿ.ಮೀ ವೇಗದಲ್ಲಿ ಚಲಿಸಿದ ವಂದೇ ಭಾರತ್ ಸ್ಲೀಪರ್ ರೈಲು; ಪರೀಕ್ಷೆ
ಈ ಬಾರಿ ನಾನು ಡಾರ್ಲಿಂಗ್ ಕೃಷ್ಣನ ಬಿಟ್ಟು ಹೋಗಲ್ಲ: ಅಮೃತಾ ಅಯ್ಯಂಗಾರ್
ವೃತ್ತಿಜೀವನದ 15 ನೇ ಅರ್ಧಶತಕ ಬಾರಿಸಿದ ಹರ್ಮನ್ಪ್ರೀತ್
ವೀರೇಂದ್ರ ಪಪ್ಪಿ ರಿಲೀಸ್: ಹೂವಿನ ಹಾರ ಹಾಕಿ ಅಭಿಮಾನಿಗಳಿಂದ ಸ್ವಾಗತ
ಕೊನೆಯ ಓವರ್ನಲ್ಲಿ ಅಬ್ಬರಿಸಿದ ಆರ್ಸಿಬಿ ಆಲ್ರೌಂಡರ್
ಯಾಣ ಕಡೆ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿಗಳ ಬಸ್ ಪಲ್ಟಿ
ಅಶ್ವಿನಿ ಗೌಡ ಎದುರು ಗಿಲ್ಲಿ ನಟ ಆ್ಯಟಿಟ್ಯೂಡ್: ವಿಡಿಯೋ ನೋಡಿ..
ಚಿತ್ರಹಿಂಸೆ ನೀಡುತ್ತಿದ್ದ ನನ್ನ ಗಂಡ
ವೈಕುಂಠ ಏಕಾದಶಿ ಸಂಭ್ರಮ: ಬಾಲಾಜಿ ನೋಡೋದೆ ಚಂದ
ಮಾಳು ನಿಪನಾಳ ಪತ್ನಿ ಡ್ಯಾನ್ಸ್ ವಿಡಿಯೋ ವೈರಲ್
ಬಾಯಾರಿದ್ದ ಬೆಕ್ಕಿನ ಮರಿಗೆ ಪುಟ್ಟ ಬಾಲಕ ಮಾಡಿದ್ದೇನು?
ಜಾಯಿಂಟ್ ವೀಲ್ನಿಂದ ಬೀಳುತ್ತಿದ್ದ ಮಹಿಳೆ ಬದುಕಿದ್ದೇ ಅಚ್ಚರಿ!
ಬದನೆಕಾಯಿ ಇಷ್ಟ ಇಲ್ಲ ಎನ್ನುವವರು ಒಮ್ಮೆ ಈ ರೆಸಿಪಿ ಟ್ರೈ ಮಾಡಿ! ಮತ್ತೆ ಮತ್ತೆ ಮಾಡಿ ತಿಂತೀರಿ
ಇದ್ದಕ್ಕಿದ್ದಂತೆ ಸಫಾರಿ ಜೀಪಿನೊಳಗೆ ಬಂದ ಸಿಂಹ; ಶಾಕಿಂಗ್ ವಿಡಿಯೋ ನೋಡಿ




