ಅಬ್ಬಬ್ಬಾ ಮಿತಿಮೀರಿತು ಜಾನ್ವಿ ಕಪೂರ್ ಹಾಟ್ನೆಸ್; ಇಲ್ಲಿವೆ ಫೋಟೋಗಳು
ಜಾನ್ವಿ ಕಪೂರ್ ಇನ್ಸ್ಟಾಗ್ರಾಮ್ ವಾಲ್ಗೆ ಹೋದರೆ ಹಲವು ಫೋಟೋಗಳು ಸಿಗುತ್ತವೆ. ಬಹುತೇಕ ಫೋಟೋಶೂಟ್ಗಳಲ್ಲಿ ಜಾನ್ವಿ ಹಾಟ್ ಆಗಿಯೇ ಕಾಣಿಸಿಕೊಂಡಿದ್ದಾರೆ.
Updated on: Oct 19, 2022 | 6:30 AM
Share

ಜಾನ್ವಿ ಕಪೂರ್ ಅವರು ಹಲವು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಇದರ ಜತೆ ಅವರು ಹಾಟ್ ಆಗಿ ಕಾಣಿಸಿಕೊಂಡು ಫೋಟೋಶೂಟ್ ಮಾಡಿಸೋದನ್ನು ಮಾತ್ರ ತಪ್ಪಿಸುವುದಿಲ್ಲ.

ಜಾನ್ವಿ ಕಪೂರ್ ಇನ್ಸ್ಟಾಗ್ರಾಮ್ ವಾಲ್ಗೆ ಹೋದರೆ ಹಲವು ಫೋಟೋಗಳು ಸಿಗುತ್ತವೆ. ಬಹುತೇಕ ಫೋಟೋಶೂಟ್ಗಳಲ್ಲಿ ಜಾನ್ವಿ ಹಾಟ್ ಆಗಿಯೇ ಕಾಣಿಸಿಕೊಂಡಿದ್ದಾರೆ.

‘ಮಿಲಿ’ ಚಿತ್ರದಲ್ಲಿ ಜಾನ್ವಿ ನಟಿಸುತ್ತಿದ್ದಾರೆ. ಮಲಯಾಳಂನ ‘ಹೆಲೆನ್’ ಚಿತ್ರದ ರಿಮೇಕ್ ಇದಾಗಿದೆ.

ಈ ಚಿತ್ರದ ಟ್ರೇಲರ್ ಇತ್ತೀಚೆಗೆ ರಿಲೀಸ್ ಆಗಿ ಮೆಚ್ಚುಗೆ ಪಡೆದುಕೊಂಡಿತು. ಈ ಸಿನಿಮಾ ರಿಲೀಸ್ಗಾಗಿ ಜಾನ್ವಿ ಫ್ಯಾನ್ಸ್ ಕಾದಿದ್ದಾರೆ.

ಜಾನ್ವಿ ಕಪೂರ್ ಅವರು ಸ್ಟಾರ್ಕಿಡ್. ಈ ಕಾರಣಕ್ಕೆ ಅವರಿಗೆ ಸಾಕಷ್ಟು ಆಫರ್ಗಳು ಸಿಗುತ್ತಿದೆ. ಆದರೆ, ದೊಡ್ಡ ಯಶಸ್ಸು ಕಂಡಿಲ್ಲ.
Related Photo Gallery
ದಿಲೀಪ್ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್ ಲೀಡರ್ ಎಂದ ಕೆ.ಎನ್. ರಾಜಣ್ಣ
ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ
ಪೊಲೀಸ್ ಠಾಣೆ ಎದುರೇ ಬೈಕ್ ಬಾಕ್ಸ್ನಲ್ಲಿದ್ದ ಲಕ್ಷ ರೂ. ಹಣ ದೋಚಿದ ಕಳ್ಳರು!
ಚಿಕ್ಕೋಡಿ: ಭಾರಿ ಗಾಳಿ ಮಳೆಗೆ ಹಾರಿಹೋದ 5 ಮನೆಗಳ ಛಾವಣಿ
ದಿಲೀಪ್ ರಾಜ್ ವಿಶೇಷ ನೆನಪು; ಹೇಗಿತ್ತು ನೋಡಿ ಅವರ ಜರ್ನಿ
ಗಂಡನ ಜೊತೆಗಿದ್ದರೂ ಬರ್ತೀಯಾ ಎಂದು ಕೇಳ್ತಾರೆ
ಭುಜ ಟಚ್ ಆಗಿದ್ದಕ್ಕೆ ಯುವಕನ ತಲೆ ಜಜ್ಜಿದ ಕಿರಾತಕ!
ಉತ್ತರ ಪ್ರದೇಶದ: ಉನ್ನಾವ್ನಲ್ಲಿ ವರುಣಾರ್ಭಟದ ರೌದ್ರ ನರ್ತನ ಹೇಗಿತ್ತು ನೋಡಿ
ನಿಮ್ಮ ಉಗುರಿನ ಆಕಾರದಲ್ಲಿದೆ ನಿಮ್ಮ ಭವಿಷ್ಯ!




