Neha Sharma Hot Photo : ನೇಹಾ ಶರ್ಮಾ ಅವರ ಹಾಟ್ ಹಾಟ್ ಸಖತ್ ಫೋಟೋ.. ಇಲ್ಲಿದೆ
ಬಾಲಿವುಡ್ ನಟಿ ನೇಹಾ ಶರ್ಮಾ ಇತ್ತೀಚೆಗೆ ಮುಂಬೈನ ಬಾಂದ್ರಾದಲ್ಲಿ ಜೀಮ್ ನಲ್ಲಿ ಹೀಗೆ ಕಾಣಿಸಿಕೊಂಡಿದ್ದಾರೆ. 'ತುಮ್ ಬಿನ್' ನಟಿ ನೇಹಾ ಯಾವಾಗಲೂ ಸುಂದರವಾಗಿ ಕಾಣಿಸುತ್ತಾರೆ, ಅವರ ಸಖತ್ ನಗು ಅವಳನ್ನು ಇನ್ನಷ್ಟು ಸುಂದರವಾಗಿ ಕಾಣುವಂತೆ ಮಾಡಿತು.
Updated on: Jun 08, 2022 | 5:34 PM
Share

neha_sharma

neha

ನೇಹಾ ಈ ಚಿತ್ರದಲ್ಲಿ ಸೆಲ್ಯೂಟ್ ಮಾಡುತ್ತಿರುವಂತೆ ಪೋಸ್ ಕೊಟ್ಟಿದ್ದಾರೆ. ಅವರು ಜಿಮ್ ಬ್ಯಾಗ್ ಸ್ಲಿಂಗ್ ಅನ್ನು ತನ್ನ ಭುಜದ ಮೇಲೆ ಹಾಕಿಕೊಂಡು ಸುಂದರವಾಗಿ ಕಾಣಿಸಿಕೊಂಡಿದ್ದು. ಜೊತೆಗೆ ಪಿಚ್-ಕಪ್ಪು ಬಾಟಲಿಯೊಂದಿಗೆ ಎಲ್ಲರಿಗೂ ಸಖತ್ ಲುಕ್ ನೀಡಿದ್ದಾರೆ.

ಕೈಬೀಸುತ್ತಾ, 'ತುಮ್ ಬಿನ್' ಎನ್ನುತ್ತಾ ನಗುತ್ತ ಎಲ್ಲರ ಗಮನ ಸೆಳೆದರು, ಇದರ ಜೊತೆಗೆ ಅವರ ಲುಕ್ ಕೂಡ ಸಖತ್ ಹಾಟ್ ಆಗಿತ್ತು, ತುಂಬಾ ಮುದ್ದಾಗಿ ಈ ಫೋಟೋದಲ್ಲಿ ಕಾಣಿಸಿಕೊಂಡಿದ್ದಾರೆ. ನೆಹಾ ಮೇಕ್ಅಪ್ ಕಡಿಮೆ ಮಾಡಿಕೊಂಡಿದ್ದರು ಸಂಪೂರ್ಣವಾಗಿ ಅವರ ಲುಕ್ ಬ್ಯೂಟಿಯಾಗಿತ್ತು.

ತಮ್ಮ ಕಾರಿನಲ್ಲಿ ಹೋಗಲು ನೇಹಾ ತನ್ನ ಕಾರಿನ ಬಾಗಿಲು ತೆರೆಯುತ್ತಿರುವುದನ್ನು ಕಾಣಬಹುದು. ಈ ಚಿತ್ರದಲ್ಲಿ ನೇಹಾ ಸಾಕಷ್ಟು ಸುಂದರವಾಗಿ ಕಾಣುತ್ತಿದ್ದರು.
Related Photo Gallery
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್ಆರ್ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ




