Home » Kannada News Photos » Page 3
IPL 2021: ಧೋನಿ 2011 ರಲ್ಲಿ ಕೆಕೆಆರ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಪರ ತಮ್ಮ 50 ನೇ ಪಂದ್ಯವನ್ನು ಆಡಿದ್ದರು. 2015 ರಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ 150 ನೇ ಪಂದ್ಯವನ್ನು ಆಡಿದ್ದರು.
Ipl 2021:ಚೆನ್ನೈ ಸೂಪರ್ ಕಿಂಗ್ಸ್‌ಗೆ ದೊಡ್ಡ ಸವಾಲು ಎಂದರೆ ಧೋನಿ ತಂಡದ ವಿರುದ್ಧ ಪಂಜಾಬ್ ನಾಯಕ ಕೆ.ಎಲ್.ರಾಹುಲ್ 262 ರನ್ ಗಳಿಸಿದ್ದಾರೆ .
Maha Kumbh 2021 Photos: ಉತ್ತರಾಖಂಡದ ಹರಿದ್ವಾರದಲ್ಲಿ ಕುಂಭ ಮೇಳ ಆರಂಭವಾಗಿದ್ದು, ಕುಂಭ ಮೇಳಕ್ಕೆ ಮುನ್ನ ಗಂಗಾ ನದಿ ತೀರದಲ್ಲಿ ನಡೆದ ಪೂಜೆ ಮತ್ತು ಕುಂಭ ಮೇಳದ ದೃಶ್ಯಗಳು
Elections 2021: ಕೇರಳ, ತಮಿಳುನಾಡು, ಅಸ್ಸಾಂ, ಪಶ್ಚಿಮ ಬಂಗಾಳ ಮತ್ತು ಪುದುಚೇರಿಯಲ್ಲಿ ನಡೆದ ವಿಧಾನಸಭಾ ಚುನಾವಣೆಯ ಮತದಾನದ ಚಿತ್ರಗಳು
Narendra Modi at Meenakshi Amman Temple: ತಮಿಳುನಾಡು ವಿಧಾನಸಭೆ ಚುನಾವಣೆ ಪ್ರಚಾರ ಕಾರ್ಯಕ್ರಮಕ್ಕೆ ಬಂದಿದ್ದ ಪ್ರಧಾನಿ ನರೇಂದ್ರ ಮೋದಿ ಗುರುವಾರ ತಮಿಳುನಾಡಿನ ಮದುರೈ ಮೀನಾಕ್ಷಿ ಅಮ್ಮನ್ ದೇವಾಲಯಕ್ಕೆ ಭೇಟಿ ನೀಡಿದರು.
ಏಪ್ರಿಲ್ 1ರಂದೇ ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಭಾರತ ಕ್ರಿಕೆಟ್ ತಂಡದ ವಿಕೆಟ್ ಕೀಪರ್-ಬ್ಯಾಟ್ಸ್ಮನ್ ರಿಷಬ್ ಪಂತ್ ಈ ಬಾರಿ ಐಪಿಎಲ್ನಲ್ಲಿ ದೆಹಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸಲಿದ್ದಾರೆ. ಪಂತ್ಗೆ ಇದೊಂದು ವಿಶೇಷ ಸಂದರ್ಭ. ಯಾಕೆಂದರೆ 23ವರ್ಷದ ರಿಷಬ್ಗೆ ಇದು ಮೊದಲ ನಾಯಕತ್ವ. ಹಾಗಾಗಿ ಸಹಜವಾಗಿಯೇ ಎಕ್ಸೈಟ್ ಆಗಿದ್ದಾರೆ. ದೆಹಲಿ ನಾನು ಹುಟ್ಟಿ-ಬೆಳೆದ ಊರು. ಇದೇ ತಂಡವನ್ನು ಮುನ್ನಡೆಸುವ ನನ್ನ ಕನಸು ನನಸಾಗಿದ್ದಕ್ಕೆ ಖ�
Ipl 2021: ದ್ಯಾವಳಿ ಪ್ರಾರಂಭವಾಗುವ ಮೊದಲು, ಈ ಎರಡು ತಂಡಗಳು ಸೇರಿದಂತೆ ಇತರ ಕೆಲವು ತಂಡಗಳು ತೊಂದರೆ ಅನುಭವಿಸಿವೆ. ಪಂದ್ಯಾವಳಿಯ ಮೊದಲ ವಾರದಲ್ಲಿ ಕೆಲವು ಆಟಗಾರರು ಲಭ್ಯವಿರುವುದಿಲ್ಲ.
ತನ್ನ ಜೀವನದ ಹಂಗು ತೊರೆದು ಬಡ ಜನರಿಗೆ ಸಹಾಯ ಮಾಡುತ್ತಿದ್ದ ಮತ್ತು ತಿಳಿದೋ ತಿಳಿಯದೆಯೋ ಶ್ರೀ ಮಾರಿಕಾಂಬೆಯನ್ನು ಶಿರಸಿಗೆ ತಂದುಕೊಟ್ಟ ಬೇಡರ ಭರಮನ ನೆನಪಿಗಾಗಿ ಅಂದಿನಿಂದ ಇಂದಿನವರಿಗೂ ಬೇಡರ ವೇಷ ಮಾಡಲಾಗುತ್ತೆ. ಜಗತ್ತಿನಲ್ಲೇ ಬೇರೆಲ್ಲೂ ಕಾಣದ ವಿಶಿಷ್ಟ ಅದ್ಭುತವಾದ ಜಾನಪದ ಕಲೆ ಇದಾಗಿದೆ.
Sridevi's 3rd Death Anniversary: ತಾಯಿ ಬರೆದ ಹಾರೈಕೆ ಪತ್ರವನ್ನು ಜಾಹ್ನವಿ ಕಪೂರ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಪೋಸ್ಟ್ಗೆ, ಮಿಸ್ ಯು ಎಂದು ಬರೆದುಕೊಂಡಿದ್ದಾರೆ. ...
ಇತ್ತೀಚೆಗೆ ವಿವಾದದ ಬಿರುಗಾಳಿಯಲ್ಲಿ ಸಿಲುಕಿ ನಲುಗಿ ಹೋಗಿದ್ದ ನವರಸ ನಾಯಕ ಜಗ್ಗೇಶ್ ಇಂದು ಕಾಂಟ್ರವರ್ಸಿಯ ಆರ್ಭಟ ಕೊಂಚ ತಗ್ಗಿದ ಬಳಿಕ ಶೂಟಿಂಗ್ನಲ್ಲಿ ತಲ್ಲೀನರಾಗಿರುವುದು ಕಂಡುಬಂತು. ಹೌದು, ನಟ ದರ್ಶನ್ ಬಗ್ಗೆ ಜಗ್ಗೇಶ್ ನೀಡಿದ್ದ ಹೇಳಿಕೆಗಳಿಂದ ...
Motera Stadium: 63 ಎಕರೆ ಪ್ರದೇಶದಲ್ಲಿ ಹರಡಿರುವ, 700 ಕೋಟಿ ವೆಚ್ಚದಲ್ಲಿ ಮೊಟೆರಾ ಕ್ರೀಡಾಂಗಣವನ್ನು ನಿರ್ಮಿಸಲಾಗಿದೆ. ಕ್ರೀಡಾಂಗಣದಲ್ಲಿ ಒಲಿಂಪಿಕ್ ಗಾತ್ರದ ಈಜುಕೊಳ ಸೇರಿದಂತೆ ಹಲವು ಆಧುನಿಕ ಸೌಲಭ್ಯಗಳಿವೆ. ಕ್ರೀಡಾಂಗಣದಲ್ಲಿ 4 ಡ್ರೆಸ್ಸಿಂಗ್ ಕೊಠಡಿಗಳಿವೆ. ...
India vs England: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಶತಕಗಳ ಬರ ಎದುರಿಸುತ್ತಿದ್ದಾರೆ. ಕೊಹ್ಲಿ 3ನೇ ಟೆಸ್ಟ್‌ನಲ್ಲಿ ಮಿಂಚಲಿದ್ದಾರೆ ಎಂಬ ನಿರೀಕ್ಷೆ ಅಭಿಮಾನಿಗಳಲ್ಲಿದೆ. ...
Nabha Natesh Photos: ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಕಪ್ಪು ಬಿಳುಪು ಫೋಟೋ ಹಂಚಿಕೊಂಡ ನಟಿ ನಭಾ ನಟೇಶ್ಗೆ ಪ್ಯಾಂಟ್ ಮರೆತುಹೋದ್ರಾ ಎಂದು ಕೆಲವರು ಕಮೆಂಟ್ ಮಾಡಿ ಕಾಲೆಳೆದಿದ್ದಾರೆ. ...
ಕೆಲ ಆಹಾರಗಳು ದೇಹದಲ್ಲಿರುವ ನಿಕೋಟಿನ್ ಅಂಶಗಳನ್ನು ತೆಗೆದು ಹಾಕುತ್ತದೆ. ಅಲ್ಲದೆ, ಸಿಗರೇಟ್ನಿಂದ ದೇಹಕ್ಕೆ ಆದ ತೊಂದರೆಯನ್ನು ಕಡಿಮೆ ಮಾಡುತ್ತವೆ. ಹಾಗಾದರೆ, ಯಾವುದು ಆ ಆಹಾರಗಳು? ಆ ಬಗ್ಗೆ ಇಲ್ಲಿದೆ ಮಾಹಿತಿ. ...
Perseverance Rover: ಜುಲೈ 30ರಂದು ಹೊರಟ ರೋವರ್, 203 ದಿನಗಳ ಸುದೀರ್ಘ ಪ್ರಯಾಣದ ಬಳಿಕ 293 ಮಿಲಿಯನ್ ಮೈಲು (472 ಮಿಲಿಯನ್ ಕಿ.ಮೀ.) ದೂರ ಸಾಗಿ ಮಂಗಳ ಗ್ರಹವನ್ನು ಯಶಸ್ವಿಯಾಗಿ ಸ್ಪರ್ಶಿಸಿದೆ. ಫ್ಲೋರಿಡಾದ ಕೇಪ್ ...
India vs England: ಭಾರತ ವಿರುದ್ಧದ ಎರಡನೇ ಟೆಸ್ಟ್ ಪಂದ್ಯವನ್ನು ಗೆಲ್ಲಲು ಇಂಗ್ಲೆಂಡ್ಗೆ 2ನೇ ಇನ್ನಿಂಗ್ಸ್ನಲ್ಲಿ 482 ರನ್ಗಳ ಗುರಿ ನೀಡಲಾಯಿತು. ಈ ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್ ತಂಡ 164 ರನ್ಗಳಿಗೆ ತನ್ನೇಲ್ಲಾ ವಿಕೆಟ್ ...
ದಕ್ಷಿಣ ಭಾರತದಲ್ಲಿ ಸಿನಿಮಾ ಇಂಡಸ್ಟ್ರಿಗೂ- ಜನ ಸಾಮಾನ್ಯರಿಗೂ ಅನ್ಯೋನ್ಯಭಾವ. ನಟ-ನಟಿಯರನ್ನು ತೆರೆಮೇಲೆ ನೋಡಿ ಅನೇಕರು ಸ್ಫೂರ್ತಿ ಪಡೆಯುತ್ತಾರೆ. ಅಷ್ಟೇ ಅಲ್ಲ, ಅವರನ್ನು ಆರಾಧಿಸುತ್ತಾರೆ. ...
Uttarakhand Glacier Burst: ಈ ದುರಂತದಲ್ಲಿ ಕೇವಲ ಮನುಷ್ಯರು ಮಾತ್ರ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡಿಲ್ಲ. ಬದಲಿಗೆ ಅಲ್ಲಿ ವಾಸಿಸುತ್ತಿದ್ದ ಪ್ರಾಣಿ, ಪಕ್ಷಿಗಳು ಸಹ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡು ತೀರದ ನೋವಿನೊಂದಿಗೆ, ಕಳೆದುಕೊಂಡವರನ್ನು ಹುಡುಕುತ್ತಾ ದಿನ ...