MI vs RCB: ಸಾವಿರ ರನ್‌ಗಳ ಸರದಾರ ಕಿಂಗ್ ಕೊಹ್ಲಿ
Virat Kohli's Milestone: ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅರ್ಧಶತಕ ಗಳಿಸಿ ತಂಡಕ್ಕೆ ನೆರವಾದರು. ಈ ಇನ್ನಿಂಗ್ಸ್ ಮೂಲಕ ಅವರು ಮುಂಬೈ ವಿರುದ್ಧ 1000 ರನ್‌ಗಳ ಗಡಿ ದಾಟಿ ಹೊಸ ದಾಖಲೆ ಸೃಷ್ಟಿಸಿದರು. ಆದರೂ, 38 ಎಸೆತಗಳಲ್ಲಿ 50 ರನ್ ಗಳಿಸಿದ್ದು ನಿಧಾನಗತಿಯ ಇನ್ನಿಂಗ್ಸ್ ಎನಿಸಿತು. ಫಿಲ್ ಸಾಲ್ಟ್ ಜೊತೆಗಿನ 120 ರನ್‌ಗಳ ಶತಕದ ಜೊತೆಯಾಟ ತಂಡಕ್ಕೆ ಉತ್ತಮ ಆರಂಭ ನೀಡಿತು. ಇದು ವಿರಾಟ್ ಕೊಹ್ಲಿಯ ವಿಶೇಷ ದಾಖಲೆಗಳ ಇನ್ನಿಂಗ್ಸ್ ಆಗಿತ್ತು.

1 / 5

2 / 5

3 / 5

4 / 5

5 / 5
Follow Us




