IPL 2026: ಧೋನಿ ಫ್ಯಾನ್ಸ್ಗೆ ಸಿಹಿ ಸುದ್ದಿ; ಕಂಬ್ಯಾಕ್ಗೆ ದಿನಾಂಕ ನಿಗದಿ
MS Dhoni injury update: ಚೆನ್ನೈ ಸೂಪರ್ ಕಿಂಗ್ಸ್ ಈ ಐಪಿಎಲ್‌ನಲ್ಲಿ ಕಳಪೆ ಪ್ರದರ್ಶನ ಮುಂದುವರಿಸಿದೆ. ಎಂಎಸ್ ಧೋನಿ ಗಾಯದಿಂದಾಗಿ ತಂಡದಿಂದ ಹೊರಗುಳಿದಿರುವುದು ದೊಡ್ಡ ಹಿನ್ನಡೆ. ಏಪ್ರಿಲ್ 11ರ ಪಂದ್ಯವನ್ನೂ ಧೋನಿ ತಪ್ಪಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಅವರ ಅಲಭ್ಯತೆಯಿಂದ ಸಿಎಸ್‌ಕೆ ಸತತ ಮೂರು ಪಂದ್ಯಗಳನ್ನು ಸೋತಿದೆ. ಡೆವಾಲ್ಡ್ ಬ್ರೆವಿಸ್ ಕೂಡ ಗಾಯಗೊಂಡು ಚೇತರಿಸಿಕೊಳ್ಳುತ್ತಿದ್ದು, ಧೋನಿ ಬೇಗ ಮರಳಿದರೆ ತಂಡಕ್ಕೆ ಬಲ ಸಿಗಲಿದೆ.

1 / 5

2 / 5

3 / 5

4 / 5

5 / 5
Follow Us




