‘ಲೈನ್ ಹೊಡಿಬೇಕು ಅಂದ್ರೆ ಒಂದು ಕಂಡೀಷನ್’; ರಾಕೇಶ್​ಗೆ ಷರತ್ತು ಹಾಕಿದ ದೀಪಿಕಾ ದಾಸ್

ದೀಪಿಕಾ ಬಿಗ್ ಬಾಸ್ ಮನೆಯಲ್ಲಿ ಹೆಚ್ಚು ರಿಸರ್ವ್ ಆಗಿ ಇರುತ್ತಾರೆ. ಅಗತ್ಯಕ್ಕಿಂತ ಹೆಚ್ಚು ಮಾತನಾಡಿದ್ದು ಕಡಿಮೆ. ಇನ್ನು, ವಿವಾದದಿಂದಲೂ ಅವರು ದೂರ ಇದ್ದಿದ್ದೇ ಹೆಚ್ಚು.

TV9 Web
| Updated By: ರಾಜೇಶ್ ದುಗ್ಗುಮನೆ

Updated on: Nov 04, 2022 | 4:36 PM

ದೀಪಿಕಾ ದಾಸ್ ಅವರು ಎರಡನೇ ಬಾರಿಗೆ ಬಿಗ್ ಬಾಸ್​ ಮನೆ ಒಳಗೆ ಹೋಗಿದ್ದಾರೆ. ಕ್ಯಾಪ್ಟನ್ ಆಗಿಯೂ ಅವರು ಎಲ್ಲರ ಗಮನ ಸೆಳೆದಿದ್ದಾರೆ. ಈಗ ದೀಪಿಕಾ ಅವರು ರಾಕೇಶ್​ಗೆ ಒಂದು ಷರತ್ತು ಹಾಕಿದ್ದಾರೆ.

1 / 5
ದೀಪಿಕಾ ಬಿಗ್ ಬಾಸ್ ಮನೆಯಲ್ಲಿ ಹೆಚ್ಚು ರಿಸರ್ವ್ ಆಗಿ ಇರುತ್ತಾರೆ. ಅಗತ್ಯಕ್ಕಿಂತ ಹೆಚ್ಚು ಮಾತನಾಡಿದ್ದು ಕಡಿಮೆ. ಇನ್ನು, ವಿವಾದದಿಂದಲೂ ಅವರು ದೂರ ಇದ್ದಿದ್ದೇ ಹೆಚ್ಚು.

ದೀಪಿಕಾ ಬಿಗ್ ಬಾಸ್ ಮನೆಯಲ್ಲಿ ಹೆಚ್ಚು ರಿಸರ್ವ್ ಆಗಿ ಇರುತ್ತಾರೆ. ಅಗತ್ಯಕ್ಕಿಂತ ಹೆಚ್ಚು ಮಾತನಾಡಿದ್ದು ಕಡಿಮೆ. ಇನ್ನು, ವಿವಾದದಿಂದಲೂ ಅವರು ದೂರ ಇದ್ದಿದ್ದೇ ಹೆಚ್ಚು.

2 / 5
ಈಗ ದೀಪಿಕಾ ದಾಸ್ ಅವರು ರಾಕೇಶ್ ಅಡಿಗಗೆ ಷರತ್ತೊಂದನ್ನು ಹಾಕಿದ್ದಾರೆ. ‘ನೀನು ನನಗೆ ಲೈನ್ ಹೊಡೆಯಬೇಕು ಎಂದರೆ ಟಾಸ್ಕ್​ನಲ್ಲಿ ನೀಡಿರೋ ಬಜರ್​​ ಹೊಡೆಯಬೇಕು’ ಎಂದಿದ್ದಾರೆ ದೀಪಿಕಾ.

3 / 5
ಇದನ್ನು ಕೇಳಿ ರಾಕೇಶ್ ಖುಷಿಯಾಗಿದ್ದಾರೆ. ‘ಬಜರ್ ಹೊಡೆಯೋದಷ್ಟೇ ಏಕೆ? ಬಜರ್​ನ ನಿನ್ನ ಪಕ್ಕದಲ್ಲೇ ತಂದು ಇಟ್ಟು ಬಿಡ್ತೀನಿ’ ಎಂದಿದ್ದಾರೆ ರಾಕೇಶ್. ಈ ಮಾತನ್ನು ಕೇಳಿ, ‘ರಾಕೇಶ್ ಇಂಡೈರೆಕ್ಟ್ ಆಗಿ ಫ್ಲರ್ಟ್​ ಮಾಡ್ತಾ ಇದಾನೆ’ ಎಂದು ನಕ್ಕಿದ್ದಾರೆ ದೀಪಿಕಾ.

4 / 5
ಇದಕ್ಕೆ ಉತ್ತರಿಸಿದ ರಾಕೇಶ್, ‘ಪರೋಕ್ಷವಾಗಿ ಅಲ್ಲ ನೇರವಾಗಿಯೇ ಫ್ಲರ್ಟ್ ಮಾಡ್ತಾ ಇದೀನಿ’ ಎಂದು ನಕ್ಕಿದ್ದಾನೆ.

5 / 5
Follow us
ಕನ್ನಡ ಹೋರಾಟಗಾರರ ಮೇಲಿನ ಕೇಸ್ ವಾಪಸ್: ಸಿಎಂ ಘೋಷಣೆ

ಮಾಧ್ಯಮಗೋಷ್ಠಿಯಲ್ಲಿ ಲೈಮ್​ಲೈಟನ್ನು ತನ್ನ ಮೇಲೆ ಎಳೆದುಕೊಂಡಿದ್ದು ಹನುಮಂತು

‘ನನಗೂ ಫ್ಯಾಮಿಲಿ ಇದೆ’: ಮಾಜಿ ಗೆಳತಿ ಕಿರಿಕ್​ ಬಗ್ಗೆ ರಜತ್ ಸ್ಪಷ್ಟನೆ

ಬಿಬಿಎಲ್ ಫೈನಲ್‌ನಲ್ಲಿ ದಾಖಲೆಯ ಶತಕ ಸಿಡಿಸಿದ ಮಿಚೆಲ್ ಓವನ್

ಮಾಧ್ಯಮದವರು ಪ್ರಶ್ನೆ ಕೇಳಿದಾಗ ಹನುಮಂತನಿಂದ ಅದೇ ಮುಗ್ಧತೆಯ ಉತ್ತರ!

ಫೈನಾನ್ಸ್ ಸಂಸ್ಥೆ ಪ್ರತಿನಿಧಿಗಳೊಂದಿಗೆ ಸಭೆ ನಡೆಸಲು ಜಿಲ್ಲಾಡಳಿತಕ್ಕೆ ಸೂಚನೆ

ವಿಜಯೇಂದ್ರರನ್ನೇ ರಾಜ್ಯಾಧ್ಯಕ್ಷನಾಗಿ ಮುಂದುವರಿಸಿದರೆ ಯತ್ನಾಳ್ ನಡೆ ಏನು?

ಬಿಗ್ ಬಾಸ್ ಟ್ರೋಫಿ ಗೆದ್ದ ಬಳಿಕ ಹನುಮಂತ ಮೊದಲ ಪ್ರೆಸ್ ಮೀಟ್; ಇಲ್ಲಿದೆ ಲೈವ್

ಮುಂದಿನ 3-4 ತಿಂಗಳಲ್ಲಿ ಹನುಮಂತನ ಮದುವೆ: ಊರಿನ ಜನರ ಖುಷಿ ನೋಡಿ..

ವೈಶಾಲಿ ಜೊತೆಗೆ ಕೈಕುಲುಕದಿರಲು ಕಾರಣ ತಿಳಿಸಿದ ಯಾಕುಬೊವ್