- Kannada News Photo gallery Rohit Shetty directing Simmba 2 movie, Muhurtha happened, Ajay Devgn is also in the movie
ಹಠಾತ್ತನೆ ಪೂಜೆ ಪುನಸ್ಕಾರಗಳಲ್ಲಿ ತೊಡಗಿದ ರಣ್ವೀರ್ ಸಿಂಗ್: ಈ ಪರಿವರ್ತನೆಗೆ ಕಾರಣವೇನು?
Ranveer Singh: ಸದಾ ಚಿತ್ರ ವಿಚಿತ್ರವಾಗಿ ಬಟ್ಟೆಗಳನ್ನು ತೊಡುತ್ತಾ, ಚಿತ್ರ ವಿಚಿತ್ರವಾಗಿ ವರ್ತಿಸುವ ನಟ ರಣ್ವೀರ್ ಸಿಂಗ್ ಹಠಾತ್ತನೆ ಪೂಜೆ ಪುನಸ್ಕಾರದಲ್ಲಿ ತೊಡಗಿಕೊಂಡಿದ್ದಾರೆ. ಈ ದಿಢೀರ್ ಪರಿವರ್ತನೆಗೆ ಕಾರಣವೇನು?
Updated on: Sep 16, 2023 | 11:10 PM
Share

ಸದಾ ಚಿತ್ರ ವಿಚಿತ್ರವಾಗಿ ಬಟ್ಟೆಗಳನ್ನು ತೊಡುತ್ತಾ, ಚಿತ್ರ ವಿಚಿತ್ರವಾಗಿ ವರ್ತಿಸುವ ನಟ ರಣ್ವೀರ್ ಸಿಂಗ್ ಹಠಾತ್ತನೆ ಪೂಜೆ ಪುನಸ್ಕಾರದಲ್ಲಿ ತೊಡಗಿಕೊಂಡಿದ್ದಾರೆ.

ರಣ್ವೀರ್ ಸಿಂಗ್ ಮಾತ್ರವೇ ಅಲ್ಲ ಅಜಯ್ ದೇವಗನ್, ನಿರ್ದೇಶಕ ರೋಹಿತ್ ಶೆಟ್ಟಿ ಸಹ ಪೂಜೆಯಲ್ಲಿ ಪಾಲ್ಗೊಂಡಿದ್ದಾರೆ.

ರಣ್ವೀರ್ ಸಿಂಗ್ ಹಾಗೂ ಅಜಯ್ ದೇವಗನ್ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದು ಆ ಸಿನಿಮಾದ ಮುಹೂರ್ತಕ್ಕೆ ಈ ಪೂಜೆ.

ರಣ್ವೀರ್ ಸಿಂಗ್ ನಟಿಸಿದ್ದ 'ಸಿಂಬಾ' ಸಿನಿಮಾದ ಮುಂದಿನ ಭಾಗ ಅಥವಾ 'ಸಿಂಬಾ 2' ನಿರ್ದೇಶನ ಮಾಡುತ್ತಿದ್ದಾರೆ ರೋಹಿತ್ ಶೆಟ್ಟಿ.

'ಸಿಂಬಾ 2' ಸಿನಿಮಾದಲ್ಲಿ ರಣ್ವೀರ್ ಸಿಂಗ್ ಜೊತೆಗೆ ಅಜಯ್ ದೇವಗನ್ ಸಹ ನಟಿಸಲಿದ್ದಾರೆ.

ಅಲ್ಲಿಗೆ ಈ ಸಿನಿಮಾ 'ಸಿಂಬಾ' ಹಾಗೂ 'ಸಿಂಘಂ' ಗಳ ಜೊತೆಗೂಡುವಿಕೆ ಆಗಲಿದೆ.

ಅಂದಹಾಗೆ ಸಿಂಬಾ ಸಿನಿಮಾವು ತೆಲುಗಿನ ಟೆಂಪರ್ ಸಿನಿಮಾದ ರೀಮೇಕ್ ಆಗಿದೆ.
Related Photo Gallery
ಉತ್ಖನನದ ವೇಳೆ ಸಾವಿರಾರು ವರ್ಷಗಳ ಹಿಂದಿನ ಅಸ್ಥಿಪಂಜರ ಪತ್ತೆ
ಸೂರಜ್ಕುಂಡ್ ಜಾತ್ರೆ ದುರಂತ; ಸುನಾಮಿ ಉಯ್ಯಾಲೆ ತುಂಡಾಗಿ ಪೊಲೀಸ್ ಸಾವು
‘ಕಾವು, ಕಾವು’ ಎಂದವರಿಗೆ ಟಾಂಗ್ ಕೊಟ್ಟ ಗಿಲ್ಲಿ: ವಿಡಿಯೋ
ರೊಮಾರಿಯೊ ಶೆಫರ್ಡ್ಗೆ ಹ್ಯಾಟ್ರಿಕ್ ವಿಕೆಟ್; ವಿಂಡೀಸ್ಗೆ ಜಯ
ಮಲೇಷ್ಯಾದ 800 ಕಲಾವಿದರಿಂದ ಪ್ರಧಾನಿ ಮೋದಿಗೆ ಶಾಸ್ತ್ರೀಯ ನೃತ್ಯದ ಸ್ವಾಗತ
ನಿಂದಿಸಿದ ಶ್ರೀನಿವಾಸ್ಗೆ ಪ್ರತ್ಯುತ್ತರ ಕೊಟ್ಟ ನಿರ್ದೇಶಕ ಎಪಿ ಅರ್ಜುನ್
ಎಲೆಕ್ಟ್ರಾನಿಕ್ಸ್ ಘಟಕ ನಿರ್ಮಾಣಕ್ಕೆ ಕರ್ನಾಟಕಕ್ಕೆ 10,000 ಕೋಟಿ ಅನುದಾನ
ಯುವತಿ ತಲೆ ಮೇಲೆ ಹರಿದ BMTC ಎಲೆಕ್ಟ್ರಿಕ್ ಬಸ್
ಮಲೇಷ್ಯಾಗೆ ತೆರಳಿದ ಪ್ರಧಾನಿ ಮೋದಿಗೆ ಅಪ್ಪುಗೆಯ ಸ್ವಾಗತ
ತೇಜಸ್ವಿ ಸೂರ್ಯಗೆ ಇನ್ನೂ ಅನುಭವವಿಲ್ಲ: ಬರೀ ಖಾಲಿ ಮಾತು ಬೇಡ ಎಂದ ಡಿಕೆಶಿ
ಅತಿಕ್ರಮಣ ತೆರವುಗೊಳಿಸುವಾಗ ಆಕಸ್ಮಿಕವಾಗಿ 3 ಅಂತಸ್ತಿನ ಮನೆ ನೆಲಸಮ
ಎಷ್ಟು ಸುಲಭವಾಗಿ ಮಹಾರಾಷ್ಟ್ರದ ತೇಚಾ ಮಾಡಬಹುದು ಗೊತ್ತಾ?
ಜಾಗ ಯಾವುದಾದ್ರೇನು ಸ್ಟೆಪ್ ಹಾಕೋರು ನಾವೇ ಆಗಿರ್ಬೇಕು!
ಡೆಲಿವರಿ ಬಾಯ್ ಮೇಲೆ ಪುಂಡರಿಂದ ಹಲ್ಲೆ: ವಿಡಿಯೋ ಸೆರೆ
ಮಂಜಿನಲ್ಲಿ ಮಸ್ತ್ ಮಜಾ: ಕ್ಯೂಟ್ ವಿಡಿಯೋ ಹಂಚಿಕೊಂಡ ಸಾಯಿ ಪಲ್ಲವಿ
ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುವ ಮುನ್ನ ಈ ವಿಡಿಯೋ ನೋಡಿ




