Kannada News » Photo gallery » Saturn Transit In Acquarius: What effect does Saturn have on Aries from Aries to Pisces?
Saturn Transit: 30 ವರ್ಷಗಳ ನಂತರ ಕುಂಭ ರಾಶಿಗೆ ಶನಿ ಪ್ರವೇಶ; ಏ. 28ರ ನಂತರ ಯಾವ ರಾಶಿಗೆ ಏನಿದೆ ವಿಶೇಷ?
Saturn Transit In Acquarius: ಶನಿ (Saturm) ಗ್ರಹವು ಏಪ್ರಿಲ್ 29ನೇ ತಾರೀಕು 2022ರಿಂದ ಮಕರದಿಂದ ಕುಂಭ ರಾಶಿಯಲ್ಲಿ ಸಂಚರಿಸಲಿದೆ. ಜುಲೈ 11ನೇ ತಾರೀಕಿನ 2022ರ ವರೆಗೆ ಕುಂಭದಲ್ಲಿ ಇರುತ್ತದೆ. ಆ ನಂತರ ಮತ್ತೆ ಮಕರ ರಾಶಿಗೆ ವಕ್ರೀ ಪ್ರವೇಶ ಆಗಲಿದ್ದು, ಜನವರಿ 18, 2023ರಿಂದ ಮಾರ್ಚ್ 29, 2025ರ ವರೆಗೆ ಮತ್ತೆ ಕುಂಭ ರಾಶಿಯಲ್ಲಿ ಸಂಚರಿಸುತ್ತದೆ. ಕುಂಭ ರಾಶಿಯಲ್ಲಿ ಸಂಚರಿಸುವುದರಿಂದ ಎಲ್ಲ ರಾಶಿಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿಯಿರಿ. ಹೆತ್ತವರು, ಒಡಹುಟ್ಟಿದವರು, ಹಣ, ಕುಟುಂಬ, ಶಿಕ್ಷಣ, ವೈವಾಹಿಕ ಜೀವನ, ಅದೃಷ್ಟ, ವ್ಯಾಪಾರ, ಕರ್ಮ, ಲಾಭ ಮತ್ತು ಖರ್ಚು ಇವೇ ಮುಂತಾದ ಕ್ಷೇತ್ರಗಳಲ್ಲಿ ಶನಿಯು ಹೇಗೆ ಪರಿಣಾಮ ಬೀರುತ್ತದೆ ಎಂದು ತಿಳಿಯೋಣ. ಅಂದ ಹಾಗೆ, ಶನಿಯು ಪಾಪ ಗ್ರಹ. ಆದರೆ ಇದು ನ್ಯಾಯದ ಕಾರಕ ಗ್ರಹವಾಗಿದ್ದು, ಹಿಂದಿನ ಕರ್ಮಗಳ ಫಲಿತಾಂಶವನ್ನು ನೀಡುತ್ತದೆ. ಒಳ್ಳೆಯ ಕಾರ್ಯಗಳನ್ನು ಮಾಡಿದ್ದರೆ ಅಥವಾ ಮಾಡುತ್ತಿದ್ದರೆ ಖಂಡಿತವಾಗಿಯೂ ಶುಭ ಫಲಿತಾಂಶಗಳು ಸಿಗುತ್ತವೆ. ಆದರೆ ಪಾಪಗಳನ್ನು ಮಾಡಿದಲ್ಲಿ ಅದಕ್ಕೆ ತಕ್ಕ ಫಲ. ಕುಂಭ ರಾಶಿಯಲ್ಲಿ ಶನಿ ಸಂಚರಿಸುವಾಗ ದ್ವಾದಶ ರಾಶಿಗಳ ಮೇಲಿನ ಪರಿಣಾಮವನ್ನು ಇಲ್ಲಿ ಸಂಕ್ಷಿಪ್ತವಾಗಿ ನೀಡಲಾಗಿದೆ.
ಶನಿ (Saturm) ಗ್ರಹವು ಏಪ್ರಿಲ್ 29ನೇ ತಾರೀಕು 2022ರಿಂದ ಮಕರದಿಂದ ಕುಂಭ ರಾಶಿಯಲ್ಲಿ ಸಂಚರಿಸಲಿದೆ. ಜುಲೈ 11ನೇ ತಾರೀಕಿನ 2022ರ ವರೆಗೆ ಕುಂಭದಲ್ಲಿ ಇರುತ್ತದೆ. ಆ ನಂತರ ಮತ್ತೆ ಮಕರ ರಾಶಿಗೆ ವಕ್ರೀ ಪ್ರವೇಶ ಆಗಲಿದ್ದು, ಜನವರಿ 18, 2023ರಿಂದ ಮಾರ್ಚ್ 29, 2025ರ ವರೆಗೆ ಮತ್ತೆ ಕುಂಭ ರಾಶಿಯಲ್ಲಿ ಸಂಚರಿಸುತ್ತದೆ. ಕುಂಭ ರಾಶಿಯಲ್ಲಿ ಸಂಚರಿಸುವುದರಿಂದ ಎಲ್ಲ ರಾಶಿಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿಯಿರಿ. ಹೆತ್ತವರು, ಒಡಹುಟ್ಟಿದವರು, ಹಣ, ಕುಟುಂಬ, ಶಿಕ್ಷಣ, ವೈವಾಹಿಕ ಜೀವನ, ಅದೃಷ್ಟ, ವ್ಯಾಪಾರ, ಕರ್ಮ, ಲಾಭ ಮತ್ತು ಖರ್ಚು ಇವೇ ಮುಂತಾದ ಕ್ಷೇತ್ರಗಳಲ್ಲಿ ಶನಿಯು ಹೇಗೆ ಪರಿಣಾಮ ಬೀರುತ್ತದೆ ಎಂದು ತಿಳಿಯೋಣ. ಅಂದ ಹಾಗೆ, ಶನಿಯು ಪಾಪ ಗ್ರಹ. ಆದರೆ ಇದು ನ್ಯಾಯದ ಕಾರಕ ಗ್ರಹವಾಗಿದ್ದು, ಹಿಂದಿನ ಕರ್ಮಗಳ ಫಲಿತಾಂಶವನ್ನು ನೀಡುತ್ತದೆ. ಒಳ್ಳೆಯ ಕಾರ್ಯಗಳನ್ನು ಮಾಡಿದ್ದರೆ ಅಥವಾ ಮಾಡುತ್ತಿದ್ದರೆ ಖಂಡಿತವಾಗಿಯೂ ಶುಭ ಫಲಿತಾಂಶಗಳು ಸಿಗುತ್ತವೆ. ಆದರೆ ಪಾಪಗಳನ್ನು ಮಾಡಿದಲ್ಲಿ ಅದಕ್ಕೆ ತಕ್ಕ ಫಲ. ಕುಂಭ ರಾಶಿಯಲ್ಲಿ ಶನಿ ಸಂಚರಿಸುವಾಗ ದ್ವಾದಶ ರಾಶಿಗಳ ಮೇಲಿನ ಪರಿಣಾಮವನ್ನು ಇಲ್ಲಿ ಸಂಕ್ಷಿಪ್ತವಾಗಿ ನೀಡಲಾಗಿದೆ.
1 / 15
ಮೇಷ; ಮೇಷ ರಾಶಿಗೆ ಶನಿಯು ಹನ್ನೊಂದನೇ ಮತ್ತು ಹತ್ತನೇ ಮನೆಯ ಅಧಿಪತಿಯಾಗಿದ್ದು, ಅದು ಎರಡೂವರೆ ವರ್ಷಗಳ ಕಾಲ ನಿಮ್ಮ ಲಾಭ ಸ್ಥಾನದಲ್ಲಿ ಸಂಚರಿಸುತ್ತದೆ. ಆದ್ದರಿಂದ ನಿಮ್ಮ ಭವಿಷ್ಯಕ್ಕಾಗಿ ಮಾಡಿದ ಯೋಜನೆಗಳಲ್ಲಿ ಯಶಸ್ವಿಯಾಗಲು ಮತ್ತು ಯಾವುದೇ ರೀತಿಯ ನಿರ್ಧಾರವನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ಸಮಾಜದಲ್ಲಿ ನಿಮ್ಮ ಪ್ರತಿಷ್ಠೆಯನ್ನು ಹೆಚ್ಚಿಸುತ್ತದೆ. ನೀವು ಮಾನಸಿಕವಾಗಿ ಮತ್ತು ಬೌದ್ಧಿಕವಾಗಿ ಧನಾತ್ಮಕ ನಿರ್ಧಾರಗಳನ್ನು ತೆಗೆದುಕೊಂಡರೆ ಅದು ನಿಮ್ಮಲ್ಲಿನ ಬೆಳವಣಿಗೆಯನ್ನು ವಿಸ್ತರಿಸುತ್ತದೆ. ಆದರೆ ಈಗ ನೀವು ಎಷ್ಟು ಸಕಾರಾತ್ಮಕ ಮನೋಭಾವವನ್ನು ಅಳವಡಿಸಿಕೊಳ್ಳುತ್ತೀರಿ ಎಂಬುದು ನಿಮಗೆ ಬಿಟ್ಟಂಥ ವಿಚಾರ. ಶನಿಯ ಸಂಚಾರದಿಂದಾಗಿ ಆದಾಯ ಮತ್ತು ಲಾಭದ ಹೊಸ ಬಾಗಿಲು ತೆರೆಯುವ ಎಲ್ಲ ಸಾಧ್ಯತೆಗಳಿವೆ. ಈಗ ನೀವು ಅದಕ್ಕಾಗಿ ಎಷ್ಟು ಪ್ರಯತ್ನ ಮಾಡುತ್ತೀರಿ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ನಿಮ್ಮ ಸ್ಥಗಿತಗೊಂಡ ಕೆಲಸಗಳು ಪೂರ್ಣಗೊಳ್ಳುತ್ತವೆ ಮತ್ತು ಆರ್ಥಿಕವಾಗಿಯೂ ಬಲಶಾಲಿಯಾಗುತ್ತೀರಿ. ಶನಿಯ ಸಂಚಾರವು ವೈಯಕ್ತಿಕ ಮತ್ತು ಸಾಮಾಜಿಕ ಜೀವನದ ಸಂತೋಷವನ್ನು ವಾಸ್ತವಕ್ಕೆ ತಿರುಗಿಸಲು ಸಹಾಯಕವಾಗಿರುತ್ತದೆ.
2 / 15
ರಾಶಿಯಲ್ಲಿ ಶನಿ ಸಂಚಾ
3 / 15
ರಾಶಿಯಲ್ಲಿ ಶನಿ ಸಂಚಾರ
4 / 15
ರಾಶಿಯಲ್ಲಿ ಶನಿ ಸಂಚಾರ
5 / 15
ರಾಶಿಯಲ್ಲಿ ಶನಿ ಸಂಚಾರ
6 / 15
ರಾಶಿಯಲ್ಲಿ ಶನಿ ಸಂಚಾರ
7 / 15
ರಾಶಿಯಲ್ಲಿ ಶನಿ ಸಂಚಾರ
8 / 15
ರಾಶಿಯಲ್ಲಿ ಶನಿ ಸಂಚಾರ
9 / 15
ರಾಶಿಯಲ್ಲಿ ಶನಿ ಸಂಚಾರ
10 / 15
ರಾಶಿಯಲ್ಲಿ ಶನಿ ಸಂಚಾರ
11 / 15
ರಾಶಿಯಲ್ಲಿ ಶನಿ ಸಂಚಾರ
12 / 15
ರಾಶಿಯಲ್ಲಿ ಶನಿ ಸಂಚಾರ
13 / 15
ಶನಿವಾರ: ಈ ದಿನ ಭಗವಾನ್ ಶನಿ ದೇವ(Lord Shani)ನನ್ನು ಪೂಜಿಸುವ ದಿನ. ಇದನ್ನು ಶನಿ ಸ್ವಾಮಿಗೆ ಸಮರ್ಪಿಸಲಾಗಿದೆ. ಶನಿ ಭಗವಂತ ಕಾರ್ಯಗಳಿಗೆ ಅನುಗುಣವಾಗಿ ಪ್ರತಿಫಲ ಅಥವಾ ಶಿಕ್ಷೆ ನೀಡುತ್ತಾನೆ. ಈ ದಿನವನ್ನು ಸಾಮಾನ್ಯವಾಗಿ ಜ್ಯೋತಿಷ್ಯದಲ್ಲಿ ನಂಬಿಕೆ ಇರುವ ಜನರು ಆಚರಿಸುತ್ತಾರೆ. ಈ ದಿನದಂದು ಶನಿ ದೇವರನ್ನು ಪೂಜಿಸುವುದರಿಂದ ಶನಿ ದೇವರಿಂದ ಸಂತೋಷ, ಸಂಪತ್ತು ಮತ್ತು ಶಾಂತಿ ರೂಪದಲ್ಲಿ ಅದೃಷ್ಟ ಮತ್ತು ಆಶೀರ್ವಾದವನ್ನು ಪಡೆಯಬಹುದು ಎಂದು ಹೇಳಲಾಗುತ್ತದೆ.
14 / 15
Whi os supreme Lord Shani Dev or Goddess Lakshmi know the story in kannada